Wednesday, 23rd October 2019

4 months ago

ವಿಶ್ವಕಪ್ ಬೆಟ್ಟಿಂಗ್ ದಂಧೆ – 31 ಲಕ್ಷ, 12 ಮೊಬೈಲ್ ವಶ

ಭುವನೇಶ್ವರ: ಪ್ಲಾಂಟ್ ಸೈಟ್ ಪೊಲೀಸರು ಒಡಿಶಾದ ರೂರ್ಕೆಲಾ ನಗರದಲ್ಲಿ ಕ್ರಿಕೆಟ್ ವಿಶ್ವಕಪ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿದ್ದು, ಈ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನಾಗರ್ಮಲ್ಲಾ ಅಗರ್ವಾಲ್ ಮತ್ತು ಸುನಿಲ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸ್ ತಂಡ ಸೋಮವಾರ ತಡರಾತ್ರಿ ನಗರದ ಜಂತಾ ನಿವಾಸ್ ಲೇನ್‍ನಲ್ಲಿರುವ ಮನೆಯ ಮೇಲೆ ದಾಳಿ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ದಾಳಿ ವೇಳೆ ಪೊಲೀಸರು ಆರೋಪಿಗಳ ಬಳಿ ಇದ್ದ 31 ಲಕ್ಷ ರೂ. ಮತ್ತು […]

5 months ago

ಆಟವಾಡುತ್ತಾ ಗೆಳೆಯನ ತಲೆಗೇ ಚಾಕು ಇರಿದ- ಚರ್ಮ ಸೀಳ್ತಿದ್ದಂತೆ ಪರಾರಿ

ಬೆಂಗಳೂರು: ಸ್ನೇಹಿತರೆಲ್ಲರೂ ಕುಳಿತು ಮೊಬೈಲಿನಲ್ಲಿ ಗೇಮ್ ಆಡುತ್ತಿದ್ದಾಗ ಜಗಳ ಶುರುವಾಗಿದ್ದು, ಕೊನೆಗೆ ಗೆಳೆಯನನ್ನೇ ಕೊಲೆ ಮಾಡುವ ಮೂಲಕ ಅಂತ್ಯವಾದ ಘಟನೆ ನಗರದಲ್ಲಿ ನಡೆದಿದೆ. ಷೇಕ್ ಮಿಲನ್(32) ಕೊಲೆಯಾದವ. ಈತ ಕುಮಾರಸ್ವಾಮಿ ಲೇಔಟ್‍ನ ಇಲಿಯಾಸ್‍ನಗರದಲ್ಲಿ ಪತ್ನಿ ಜೊತೆ ವಾಸವಾಗಿದ್ದನು. ಖಾಸಗಿ ಫುಡ್ ಆಪ್‍ನಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದನು. ಈತ ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮನೆಗೆ...

ಮಂಡ್ಯ ರಾಜಕೀಯ ಬೆಟ್ಟಿಂಗ್ ದಂಧೆಗೆ ಬ್ರೇಕ್!

6 months ago

ಮಂಡ್ಯ: ಮತದಾನ ಮುಗಿದ ಬೆನ್ನಲ್ಲೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ವರ್ಸಸ್ ಸುಮಲತ ಅಂಬರೀಶ್ ಪರ, ವಿರೋಧ ಬೆಟ್ಟಿಂಗ್ ದಂಧೆ ಜೋರಾಗಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂಡ್ಯ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಈ ಕುರಿತು...

ಎಲೆಕ್ಷನ್ ಬೆನ್ನಲ್ಲೇ ಕೈ, ಕಮಲ ಅಭ್ಯರ್ಥಿಗಳ ಪರ ಜೋರಾಯ್ತು ಬೆಟ್ಟಿಂಗ್ ದಂಧೆ

6 months ago

ಕೊಪ್ಪಳ: ಲೋಕಸಭಾ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಇತ್ತ ಚುನಾವಣೆ ಮರುದಿನವೇ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ಪರವಾಗಿ ಕೊಪ್ಪಳದಲ್ಲಿ ಬೆಟ್ಟಿಂಗ್ ಜೋರಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ಸಾಕಷ್ಟು ಸುದ್ದಿಯಾಗಿದ್ದ ಕ್ಷೇತ್ರವಾಗಿದೆ. ಮಾಜಿ ಮುಖ್ಯಮಂತ್ರಿ...

ಮೈಸೂರಲ್ಲಿ ಬೆಟ್ಟಿಂಗ್‍ಗೆ ಇಟ್ರು 2 ಆಟೋ, 2 ಸ್ಕೂಟರ್!

6 months ago

– ಪ್ರೀತಿಯ ಆಡಿನ ಮರಿ ಕೊಡಲು ಸಿದ್ಧ ಮೈಸೂರು: ಮೊದಲ ಹಂತದ ಮತದಾನ ಮುಗಿದು ಅಭ್ಯರ್ಥಿಗಳು ಆತಂಕದಲ್ಲೇ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಎಲ್ಲೆಡೆ ಸೋಲು ಗೆಲುವಿನ ಲೆಕ್ಕಾಚಾರ ಭರದಿಂದ ಸಾಗುತ್ತಿದೆ. ಈ ನಡುವೆ ಕೆಲವರು ಬೆಟ್ಟಿಂಗ್‍ಗೆ ಇಳಿದಿದ್ದಾರೆ. ಮೈಸೂರಿನಲ್ಲಿ ಬೆಟ್ಟಿಂಗ್ ಭರಾಟೆ...

ಐಪಿಎಲ್ ಬೆಟ್ಟಿಂಗ್‍ಗೆ ಯುವಕ ಬಲಿ

6 months ago

ಹಾಸನ: ಐಪಿಎಲ್ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟಿ ಹಣ ತೀರಿಸಲಾಗದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಇಂದು ಮೃತಪಟ್ಟ ಘಟನೆ ಆಲೂರು ತಾಲೂಕಿನ ಬದುಕರಹಳ್ಳಿ ಗ್ರಾಮದಲ್ಲಿ ನಡೆದಿದೆ. ಲತೇಶ್ ಕುಮಾರ್ (25) ಮೃತ ಯುವಕ. ಲತೇಶ್ ಕುಮಾರ್ ಹಾಸನದ ರಾಜೀವ್ ಕಾಲೇಜಿನಲ್ಲಿ...

ನಿಖಿಲ್ ಸ್ಪರ್ಧೆ ಬೆನ್ನಲ್ಲೇ ಮಂಡ್ಯದಲ್ಲಿ ಬೆಟ್ಟಿಂಗ್ ವಾರ್..!

7 months ago

– ನಿಖಿಲ್ ಗೆಲ್ತಾರೆ 5 ಲಕ್ಷ ಬೆಟ್ ಮಂಡ್ಯ; ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದ್ದು, ಯಾರು ಗೆಲ್ತಾರೆ..? ಯಾರು ಸೋಲ್ತಾರೆ..? ಅನ್ನೋ ಲೆಕ್ಕಾಚಾರದ ಸಮರ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಹೌದು. ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಟ...

ಜಮಖಂಡಿಯಲ್ಲಿ ರಾತ್ರೋ ರಾತ್ರಿ ಕುಣಿಯುತ್ತಿದೆ ಬೆಟ್ಟಿಂಗ್ ಕಾಂಚಾಣ

12 months ago

-ಗೆಲ್ಲೋದ್ಯಾರೋ, ಸೋಲೋದ್ಯಾರೋ ಲೆಕ್ಕಾಚಾರದಲ್ಲಿ ಕಾಂಚಾಣ ಝಣ..ಝಣ ಬಾಗಲಕೋಟೆ: ಮಂಗಳವಾರ ಕರ್ನಾಟಕ ಉಪಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಅಭ್ಯರ್ಥಿಗಳಲ್ಲಿ ಫಲಿತಾಂಶ ಏನು ಬರುತ್ತೋ ಎಂಬ ಆತಂಕ ಹೆಚ್ಚಾಗಿದೆ. ಅಭ್ಯರ್ಥಿಗಳಿಂದ ಚುನಾವಣೆಯ ಫಲಿತಾಂಶದ ಲಕ್ಷ ಲಕ್ಷ ಹಣ ಹೂಡಿರುವ ಬೆಟ್ಟಿಂಗ್ ದಂಧೆಕೋರರಲ್ಲಿಯೂ ಆತಂಕ ಹೆಚ್ಚಾಗಿದೆ....