Chikkamagaluru4 years ago
ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ!
ಚಿಕ್ಕಮಗಳೂರು: ಬಿಜೆಪಿ ಮುಖಂಡ, ಶಾಸಕ ಸಿ.ಟಿ.ರವಿ ಒಳ್ಳೆ ಕಬಡ್ಡಿ ಆಟಗಾರ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಅವರ ಕಬಡ್ಡಿ ಆಟವನ್ನ ನೋಡ್ದೋರು ತುಂಬಾ ವಿರಳ. ಆದ್ರೆ, ಇಂದು ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಬೂಲನಹಳ್ಳಿ ತಾಂಡ್ಯದ...