Wednesday, 21st August 2019

Recent News

3 weeks ago

ನದಿಯಲ್ಲಿ ತೇಲುತ್ತಿದ್ದ ಕಟ್ಟಡ ನೋಡಿ ದಂಗಾದ ನೆಟ್ಟಿಗರು- ವಿಡಿಯೋ ವೈರಲ್

ಬೀಜಿಂಗ್: ನದಿಯಲ್ಲಿ ಕಟ್ಟಡವೊಂದು ತೇಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ದೃಶ್ಯವನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಮೊದಲು ವಿಡಿಯೋ ನೋಡಿದಾಗ ಜನರು ಪ್ರವಾಹಕ್ಕೆ ಕಟ್ಟಡ ತೇಲುತ್ತಿದೆಯೇನೊ ಎಂದು ಅಂದುಕೊಂಡಿದ್ದರು. ಬಳಿಕ ವಿಡಿಯೋದ ನಿಜ ಸಂಗತಿ ತಿಳಿದು ಅಚ್ಚರಿ ಪಟ್ಟಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಐದು ಮಹಡಿಯ ಕಟ್ಟಡ ತೇಲುತ್ತಿರುವ ವಿಡಿಯೋದ ತುಣುಕೊಂದನ್ನು ನೋಡಿ ನಾನಾ ರೀತಿ ಕಮೆಂಟ್ ಮಾಡಿ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. Things that happen in China. A five-story "building" […]

1 month ago

ಫೇಸ್ ಆ್ಯಪ್ ಮೂಲಕ 18 ವರ್ಷಗಳ ನಂತ್ರ ಪೋಷಕರಿಗೆ ಸಿಕ್ಕ ಯುವಕ

ಬೀಜಿಂಗ್: ಮೂರು ವರ್ಷದಲ್ಲಿ ಕಿಡ್ನಾಪ್ ಆಗಿದ್ದ ಬಾಲಕ ಫೇಸ್ ಆ್ಯಪ್ ಮೂಲಕ 18 ವರ್ಷಗಳ ನಂತರ ಪೋಷಕರಿಗೆ ಸಿಕ್ಕಿದ ಘಟನೆ ಚೀನಾದಲ್ಲಿ ನಡೆದಿದೆ. ಯು ವೈಫಾಂಗ್ (21) ಮೂರು ವರ್ಷದ ಮಗುವಿದ್ದಾಗ ಕಿಡ್ನಾಪ್ ಆಗಿದ್ದನು. ಬಳಿಕ ಆತನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಯು ವೈಫಾಂಗ್‍ನನ್ನು ಹುಡುಕಲು ಫೇಸ್ ಆ್ಯಪ್ ತಂತ್ರಜ್ಞಾನ ಬಳಸಿ...

ಪ್ರೇಯಸಿಯ ಖುಷಿಗಾಗಿ ಚಾಟ್‍ಬಾಟ್ ಸೃಷ್ಟಿಸಿದ ಟೆಕ್ಕಿ

2 months ago

ಬೀಜಿಂಗ್: ಪ್ರಿಯಕರ ತನ್ನ ಮೆಸೇಜ್‍ಗೆ ರಿಪ್ಲೈ ಮಾಡುತ್ತಿಲ್ಲ, ತನಗೆ ಸಮಯ ಕೊಡುತ್ತಿಲ್ಲ ಎಂದು ಅನೇಕ ಹುಡುಗಿಯರು ಬೇಸರ ಮಾಡಿಕೊಳ್ಳುತ್ತಾರೆ. ಇದಕ್ಕೆ ಪರಿಹಾರ ಎಂಬಂತೆ ಸದಾ ಪ್ರೇಯಸಿಯನ್ನು ಸಂತೋಷದಿಂದ ಇಟ್ಟುಕೊಳ್ಳಲು ಚೈನೀಸ್ ಸಾಫ್ಟ್ ವೇರ್ ಎಂಜಿನಿಯರ್ ಬ್ರಿಲಿಯಂಟ್ ಉಪಾಯ ಕಂಡು ಹಿಡಿದಿದ್ದಾರೆ. ಲಿ...

2 ಕೋಟಿ ಮೌಲ್ಯದ ಕಾರಿನ ಇಂಧನಕ್ಕಾಗಿ ಕೋಳಿ, ಬಾತುಕೋಳಿ ಕಳ್ಳತನ

2 months ago

ಬೀಜಿಂಗ್: ಚೀನಾದ ಶ್ರೀಮಂತ ರೈತನೊಬ್ಬ ತನ್ನ ಬಿಎಂಡಬ್ಲ್ಯೂ ಕಾರಿಗೆ ಇಂಧನ ಹಾಕಿಸಲು ಕೋಳಿ ಮತ್ತು ಬಾತುಕೋಳಿಗಳನ್ನು ಕದಿಯುತ್ತಿದ್ದನು. ಇದೀಗ ಕಾರಿನ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ 50 ವರ್ಷದವನಾಗಿದ್ದು, ಈತ ಸಿಚುವಾನ್ ಪ್ರಾಂತ್ಯದ ಲಿನ್ಸುಯಿ ಪ್ರದೇಶದ ಅನೇಕ ಗ್ರಾಮಗಳಲ್ಲಿ ಕೋಳಿ ಮತ್ತು...

ಕಾಲಡಿಯಲ್ಲೇ ಪ್ರಪಾತ- ಗ್ಲಾಸ್ ಸೇತುವೆ ಮೇಲೆ ನಡೆಯಲು ಬೇಕು ಗಟ್ಟಿ ಗುಂಡಿಗೆ

3 months ago

ಬೀಜಿಂಗ್: ಚೀನಾದ ಹುವಾಕ್ಸಿ ವಲ್ರ್ಡ್ ಅಡ್ವೆಂಚರ್ ಪಾರ್ಕ್ ನಲ್ಲಿ ಜಗತ್ತಿನ ಅತಿ ಉದ್ದದ ಗಾಜಿನ ಸೇತುವೆ ಉದ್ಘಾಟನೆಗೊಂಡಿದೆ. ಆದರೆ ಈ ಸೇತುವೆ ಮೇಲೆ ನಡೆಯಲು ನಿಜಕ್ಕೂ ಗಟ್ಟಿ ಗುಂಡಿಗೆ ಇರಲೇಬೇಕು. ಹೌದು. ಹುವಾಕ್ಸಿ ವಲ್ರ್ಡ್ ಅಡ್ವೆಂಚರ್ ಪಾರ್ಕ್ ನಲ್ಲಿ ಗಾಜಿನ ಸೇತುವೆ...

ಫೋನ್ ಗಿಫ್ಟ್ ನೀಡದ್ದಕ್ಕೆ ಸಾರ್ವಜನಿಕರ ಮುಂದೆ ಪ್ರಿಯಕರನಿಗೆ 52 ಬಾರಿ ಕಪಾಳಮೋಕ್ಷ

3 months ago

ಬೀಜಿಂಗ್: ತನಗೆ ಸ್ಮಾರ್ಟ್‍ಫೋನ್ ಗಿಫ್ಟ್ ನೀಡಿಲ್ಲ ಎಂದು ಪ್ರೇಯಸಿ ಸಾರ್ವಜನಿಕರ ಮುಂದುಗಡೆಯೇ ತನ್ನ ಪ್ರಿಯಕರನಿಗೆ 52 ಬಾರಿ ಕಪಾಳಮೋಕ್ಷ ಮಾಡಿದ ಘಟನೆ ಚೀನಾದ ದಜಾವ್‍ನಲ್ಲಿ ನಡೆದಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ. ಯುವತಿ ಕಪಾಳಮೋಕ್ಷ ಮಾಡುತ್ತಿರುವುದನ್ನು ನೋಡಿದ ಸಾರ್ವಜನಿಕರು ತಮ್ಮ ಮೊಬೈಲ್...

ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಟೇಬಲ್ ಮೇಲಿದ್ದ ಸೂಪ್!- ವಿಡಿಯೋ ನೋಡಿ

3 months ago

ಬೀಜಿಂಗ್: ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಹೊರಗೆ ಊಟಕ್ಕೆ ಹೋದಾಗ ಸಾಮಾನ್ಯವಾಗಿ ಮೊದಲು ಸೂಪ್ ಆರ್ಡರ್ ಮಾಡುತ್ತಾರೆ. ಹೀಗೆ ಚೀನಾ ರೆಸ್ಟೋರೆಂಟ್‍ವೊಂದರಲ್ಲಿ ಗ್ರಾಹಕರು ಸೂಪ್ ಆರ್ಡರ್ ಮಾಡಿದಾಗ ಇದ್ದಕ್ಕಿದ್ದಂತೆ ಅದು ಸ್ಫೋಟಗೊಂಡಿದೆ. ಹೌದು. ಚೀನಿ ರೆಸ್ಟೋರೆಂಟ್ ಒಂದರಲ್ಲಿ ಟೇಬಲ್ ಮೇಲೆ ಇಟ್ಟಿದ್ದ ಬಿಸಿಬಿಸಿ...

ಕಸ್ಟಮ್ಸ್ ಅಧಿಕಾರಿಗಳಿಂದ 1 ಸಾವಿರ ಇರುವೆ ಸೀಜ್!

4 months ago

ಬೀಜಿಂಗ್: ಅಕ್ರಮವಾಗಿ ಸಾಗಾಟ ಮಾಡುವ ಹಣ, ಬಂಗಾರ, ಡ್ರಗ್ಸ್ ಹೀಗೆ ಇತರೆ ವಸ್ತುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡುವುದು ನಿಮಗೆ ಗೊತ್ತೆ ಇದೆ. ಈಗ ಚೀನಾದಲ್ಲಿ 1 ಸಾವಿರ ಇರುವೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇರುವೆಗಳನ್ನ ಸೀಜ್ ಮಾಡಿದ್ದಾರಾ ಅಂತ...