Wednesday, 23rd October 2019

Recent News

7 months ago

ವಿಶ್ವಕಪ್ ಪ್ರೇಕ್ಷಕರಿಗೆ ಬಂಪರ್ ಅಫರ್ ಕೊಟ್ಟ ಐಸಿಸಿ!

ಲಂಡನ್: ಕ್ರಿಕೆಟ್ ಮೈದಾನದಲ್ಲಿ ವಿಶ್ವಕಪ್ ಮ್ಯಾಚ್ ನೋಡುತ್ತಾ ಕೈಯಲ್ಲಿ ತಣ್ಣನೆಯ ಬಿಯರ್ ಹಿಡಿದು ಪಂದ್ಯ ವೀಕ್ಷಣೆ ಮಾಡಬೇಕೆಂದು ಆಸೆ ಹೊಂದಿರುವ ಕ್ರಿಕೆಟ್ ಪ್ರೇಮಿಗಳಿಗೆ ಐಸಿಸಿ ಬಂಪರ್ ಆಫರ್ ನೀಡಿದೆ. ಬಿಯರ್ ಬೆಲೆ ದುಬಾರಿ ಎಂದು ಮೂಗು ಮುರಿಯುತ್ತಿದ್ದ ಮಂದಿಗೆ ಡಿಸ್ಕೌಂಟ್ ಬೆಲೆಯಲ್ಲಿ ಬಿಯರ್ ನೀಡುವುದಾಗಿ ತಿಳಿಸಿದೆ. ಈ ಬಾರಿ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇದೇ ಮೊದಲ ಬಾರಿಗೆ ಬಿಯರಿಗೆ ಡಿಸ್ಕೌಂಟ್ ನೀಡಿ ನಿಮ್ಮ ಪರವಾಗಿ ಹಣವನ್ನು ಪಾವತಿಸುತ್ತೇವೆ ಎಂದು ಹೇಳಿದೆ. ವಿಶ್ವಕಪ್ ಟೂರ್ನಿಯ […]

8 months ago

ಬಿಯರ್ ಬಿಲ್ ಕೇಳಿದ್ದಕ್ಕೆ ಪುಂಡರಿಂದ ಸಪ್ಲೈಯರ್ ಹುಡ್ಗನ ಕೈ ಕಟ್

ಬೆಂಗಳೂರು: ಕುಡಿದು ಬಿಲ್ ಕೊಡುವ ವಿಚಾರಕ್ಕೆ ಬಾರಿನಲ್ಲಿ ಗಲಾಟೆಯಾಗಿದ್ದು, ಪುಂಡರು ಲಾಂಗು, ಮಚ್ಚು, ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿರುವ ಘಟನೆ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿದರಹಳ್ಳಿ ಮಂಜುನಾಥ್ ಬಾರಿನಲ್ಲಿ ನಡೆದಿದೆ. ಮಂಗಳವಾರ ಸಂಜೆ ಮಂಜುನಾಥ್ ಬಾರಿಗೆ ಇಬ್ಬರು ಯುವಕರು ಬಂದಿದ್ದಾರೆ. ಬಳಿಕ ಬಿಯರ್ ತೆಗೆದುಕೊಂಡು ಕುಡಿದಿದ್ದಾರೆ. ಆದರೆ ಹಣ ಮಾತ್ರಕೊಟ್ಟಿಲ್ಲ. ಬಿಯರ್ ಹಣ ಕೊಟ್ಟಿಲ್ಲ...

ಬಿಯರ್ ಕಳ್ಳತನದ ಆರೋಪ-ಮನನೊಂದ ಯುವಕ ಆತ್ಮಹತ್ಯೆಗೆ ಶರಣು

10 months ago

ಹಾಸನ: ಬಿಯರ್ ಕಳ್ಳತನದ ಆರೋಪ ಎದುರಿಸುತ್ತಿದ್ದ ಯುವಕನೊಬ್ಬ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೈಗಾರಿಕಾ ವಲಯದಲ್ಲಿ ನಡೆದಿದೆ. 21 ವರ್ಷದ ಸುನೀಲ್ ಆತ್ಮಹತ್ಯೆಗೆ ಶರಣಾದ ಯುವಕ. ಸುನೀಲ್ ಮೂಲತಃ ಕಂಚಮಾರನಹಳ್ಳಿ ಗ್ರಾಮದ ನಿವಾಸಿಯಾಗಿದ್ದನು. ಹಾಸನದ ಕೈಗಾರಿಕಾ ವಲಯದಲ್ಲಿರುವ...

ಟ್ರಕ್‍ನಿಂದ ಕೆಳಗೆ ಬಿದ್ದವು ರಾಶಿ ರಾಶಿ ಬಿಯರ್ ಬಾಟಲ್‍ಗಳು- ವಿಡಿಯೋ ನೋಡಿ

1 year ago

ಜೈಪುರ್: ಟೋಲ್ ಗೇಟ್ ಕೌಂಟರ್ ಬಳಿಯ ರೋಡ್ ಡಿವೈಡರ್ ಗೆ ಟ್ರಕ್‍ವೊಂದು ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಬಿಯರ್ ಬಾಟಲ್‍ಗಳು ರಾಶಿ ರಾಶಿಯಾಗಿ ಕೆಳಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜಸ್ಥಾನದ ಜೈಪುರ್-ಅಜ್ಮಿರ್ ರಾಷ್ಟ್ರೀಯ ಹೆದ್ದಾರಿಯ ಕಿಶನ್‍ಗಂಜ್ ಟೋಲ್...

ಸಂಪೂರ್ಣ ನಗ್ನಳಾಗಿ ಬಿಯರ್ ಸರ್ವ್ ಮಾಡಿದ ಮಹಿಳೆ- ವಿಡಿಯೋ ವೈರಲ್

1 year ago

ವಾಷಿಂಗ್ಟನ್: ಅಮೆರಿಕಾದ ಮಹಿಳೆಯೊಬ್ಬಳು ಸಂಪೂರ್ಣ ನಗ್ನಳಾಗಿ ಮೈಮೇಲೆ ಬಾಡಿ ಪೇಂಟ್ ಹಚ್ಚಿ ಬಿಯರ್ ಸರ್ವ್ ಮಾಡಿ ಸುದ್ದಿಯಾಗಿದ್ದಾಳೆ. ಶನೋನ್ ಎಂಬಾಕೆ ಸಂಪೂರ್ಣ ನಗ್ನಳಾಗಿ ಬಿಯರ್ ಸರ್ವ್ ಮಾಡಿದ್ದಾಳೆ. ಶನೋನ್ ಮೇರಿಲ್ಯಾಂಡ್‍ನ ಲೀಸ್ ಲ್ಯಾಂಡಿಂಗ್ ಡಾಕಿಂಗ್ ಬಾರ್ ನಲ್ಲಿ ವೇಟ್ರೆಸ್ ಆಗಿ ಕೆಲಸ...

ಹರಿಪ್ರಿಯಾ ಲೈಫ್ ಜೊತೆ ಒಂದ್ ಬಿಯರ್ ಕಥೆ!

1 year ago

ಬೆಂಗಳೂರು: ನಟನೆಯ ವಿಚಾರದಲ್ಲಿ ಯಾವ ಪಾತ್ರಕ್ಕೆ ಯಾವ ರೀತಿ ಒಗ್ಗಿಕೊಳ್ಳಲೂ ಸೈ ಎಂಬಂಥಾ ಬಿಂದಾಸ್ ಹುಡುಗಿ ಹರಿಪ್ರಿಯಾ. ಇಂಥಾ ಮನಸ್ಥಿತಿಯಿಂದಲೇ ಪರಿಪೂರ್ಣ ನಟಿಯಾಗಿ ಬಿಂಬಿಸಿಕೊಂಡಿರೋ ಹರಿಪ್ರಿಯಾ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ನಾಯಕಿ. ದಿನಕರ್ ತೂಗುದೀಪ ನಿರ್ದೇಶನದ ಈ ಚಿತ್ರದಲ್ಲಿ...

ಬಿಯರ್ ಕೇವಲ ಜ್ಯೂಸ್ ಅಷ್ಟೇ – ರವಿಶಾಸ್ತ್ರಿ

1 year ago

ಮುಂಬೈ: ಬಿಯರ್ ಕೇವಲ ಜ್ಯೂಸ್ ಅಷ್ಟೇ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಎಂದು ಹೇಳಿದ್ದಾರೆ. `ಬ್ರೇಕ್ ಫಸ್ಟ್ ವಿಥ್ ಚಾಂಪಿಯನ್’ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಯಾವುದೇ ಕ್ರಿಕೆಟರನ್ನು ಆತ ಕುಡಿಯುವ ಬಿಯರ್ ನಿಂದ ಆತನ...

ಯುವತಿಯ ಬಿಯರ್ ಗ್ಲಾಸ್ ಗೆ ಬಿತ್ತು ಬೇಸ್ ಬಾಲ್ – ವಿಡಿಯೋ ವೈರಲ್

1 year ago

ವಾಷಿಂಗ್ಟನ್: ಆಟಗಾರ ಹೊಡೆದ ಬೇಸ್ ಬಾಲ್ ನೇರವಾಗಿ ಯುವತಿಯ ಬಿಯರ್ ಗ್ಲಾಸ್ ಬಿದ್ದಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಟ್ಲಾಂಟಾ ನಗರದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಪಾಡ್ರೆಸ್-ಬ್ರೇವ್ಸ್ ತಂಡಗಳ ನಡುವೆ ಬೇಸ್ ಬಾಲ್ ಆಟ...