Tuesday, 25th February 2020

2 days ago

ಪೌರತ್ವ ಪ್ರಮಾಣ ಪತ್ರ ಸಿಕ್ಕರೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ: ಬಾಂಗ್ಲಾ ವಲಸಿಗರ ಪರದಾಟ

ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿರುವುದರಿಂದ ಬಾಂಗ್ಲಾದೇಶದ ನಿರಾಶ್ರಿತರಿಗೆ ಇಂದಲ್ಲಾ ನಾಳೆ ದೇಶದ ಪೌರತ್ವ ಸಮಸ್ಯೆ ಬಗೆಹರಿಯಲಿದೆ. ಆದರೆ ರಾಯಚೂರು ಜಿಲ್ಲೆಯಲ್ಲಿ ಸುಮಾರು 50 ವರ್ಷದಿಂದ ವಾಸವಿರುವ ಬಾಂಗ್ಲಾ ವಲಸಿಗರಿಗೆ ಇದುವರೆಗೂ ಜಾತಿ ಪ್ರಮಾಣ ಪತ್ರವೇ ಸಿಕ್ಕಿಲ್ಲ. ಇನ್ನೊಂದೆಡೆ ಜಮೀನುಗಳ ನಕ್ಷೆ ಇಲ್ಲದೆ ಇಲ್ಲಿನ ಜನ ನಿರಂತರ ಹೋರಾಟ ನಡೆಸಿದ್ದಾರೆ. ಜಿಲ್ಲೆಯ ಸಿಂಧನೂರು ತಾಲೂಕಿನ ಐದು ನಿರಾಶ್ರಿತರ ಪುನರ್ವಸತಿ ಕ್ಯಾಂಪ್‍ಗಳ ನಿವಾಸಿಗಳು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ತುಂಬಾನೇ ಖುಷಿಯಾಗಿದ್ದಾರೆ. ಇಲ್ಲಿನ ಐದು ಆರ್‌ಎಚ್ ಕ್ಯಾಂಪ್‍ಗಳಲ್ಲಿನ ಸುಮಾರು […]

2 weeks ago

ಬಾಂಗ್ಲಾ ಕ್ರಿಕೆಟ್ ತಂಡದಿಂದ 2 ದಿನದಲ್ಲಿ ಎರಡು ಬಾರಿ ಅನುಚಿತ ವರ್ತನೆ

– ಈವರೆಗೆ 9 ಬಾರಿ ಮುಜುಗುರಕ್ಕೀಡಾದ ಬಾಂಗ್ಲಾ ಕ್ರಿಕೆಟ್ ತಂಡ – ಬಾಂಗ್ಲಾ ಕ್ರಿಕೆಟ್ ತಂಡದ ಹಿರಿಯರ ಮಾರ್ಗದಲ್ಲಿ ಕಿರಿಯರು ಪೋಷೆಫ್‍ಸ್ಟ್ರೋಮ್: ಬಾಂಗ್ಲಾದೇಶದ ಕ್ರಿಕೆಟ್ ತಂಡದ ಆಟಗಾರರು ಎರಡು ದಿನಗಳಲ್ಲಿ ತಮ್ಮ ಕೆಟ್ಟ ವರ್ತನೆಯಿಂದ ದೇಶವನ್ನು ಮುಜುಗರಕ್ಕೀಡು ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಪೋಷಫ್‍ಸ್ಟ್ರೋಮ್‍ನಲ್ಲಿ ಭಾನುವಾರ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯವನ್ನು ಬಾಂಗ್ಲಾ ಗೆದ್ದುಕೊಂಡಿದೆ....

21 ರನ್‍ಗೆ ಭಾರತದ 6 ವಿಕೆಟ್ ಪತನ- ಬಾಂಗ್ಲಾಗೆ 178 ರನ್ ಗುರಿ

2 weeks ago

– ಜೈಸ್ವಾಲ್ ಏಕಾಂಗಿ ಹೋರಾಟಕ್ಕೆ ತಿಲಕ್ ಆಸರೆ ಪೋಷೆಫ್‍ಸ್ಟ್ರೋಮ್: ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟ, ತಿಲಕ್ ವರ್ಮಾ ಆಸರೆಯಿಂದ ಭಾರತದ ಕಿರಿಯ ತಂಡವು ಬಾಂಗ್ಲಾದೇಶ ಅಂಡರ್ 19 ತಂಡಕ್ಕೆ 178 ರನ್ ಸಾಧಾರಣ ಮೊತ್ತದ ಗುರಿ ನೀಡಿದೆ. ಅಂಡರ್ 19 ವಿಶ್ವಕಪ್...

ಐದನೇ ವಿಶ್ವಕಪ್ ಮೇಲೆ ಚೋಟಾ ಬ್ಲೂ ಬಾಯ್ಸ್ ಕಣ್ಣು

2 weeks ago

– ವಿಶ್ವದಾಖಲೆ ಬರೆಯೋಕೆ ಕಿರಿಯರ ತಂಡದಲ್ಲಿ ರಣೋತ್ಸಾಹ ಪೊಷೆಫ್‍ಸ್ಟ್ರೂಮ್: ದಕ್ಷಿಣ ಆಫ್ರಿಕಾದಲ್ಲಿ ಅಜೇಯ ನಾಗಾಲೋಟದೊಂದಿ ವಿಜಯದ ರಥದಲ್ಲಿ ಸಾಗುತ್ತಿರುವ ಭಾರತ ಕಿರಿಯರ ತಂಡಕ್ಕೆ ವಿಶ್ವ ದಾಖಲೆ ನಿರ್ಮಿಸಲು ಇನ್ನೊದೇ ಹೆಜ್ಜೆ ಬಾಕಿ. ಬದ್ಧ ಕಟುವೈರಿ ಪಾಕಿಸ್ತಾನ ವನ್ನ 10 ವಿಕೆಟ್‍ಗಳಿಂದ ಸದೆಬಡಿದ...

818 ರನ್, 48 ಸಿಕ್ಸ್, 70 ಬೌಂಡರಿ- ಏಕದಿನ ಪಂದ್ಯದಲ್ಲಿ ಹರಿದ ರನ್ ಹೊಳೆ

4 weeks ago

– ರನ್ ಮಳೆ ಕಂಡು ಅಭಿಮಾನಿಗಳು ಫುಲ್ ಖುಷ್ ಢಾಕಾ: ಬಾಂಗ್ಲಾದೇಶದ ದೇಶಿಯ ಕ್ರಿಕೆಟ್‍ನ ಏಕದಿನ ಪಂದ್ಯವೊಂದರಲ್ಲಿ ಎರಡು ತಂಡಗಳ ಆಟಗಾರರು ಸೇರಿ 48 ಸಿಕ್ಸ್ ಮತ್ತು 70 ಬೌಂಡರಿಗಳ ಸಹಾಯದಿಂದ ಒಟ್ಟು 818 ರನ್ ಹೊಡೆದು ರನ್ ಮಳೆಯನ್ನೇ ಹರಿಸಿದ್ದಾರೆ....

ಎನ್‌ಆರ್‌ಸಿ ಎಫೆಕ್ಟ್ – 2 ತಿಂಗ್ಳಲ್ಲಿ 445 ಬಾಂಗ್ಲಾದೇಶೀಯರು ಭಾರತದಿಂದ ಹೊರಕ್ಕೆ

2 months ago

ಢಾಕಾ: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಭಾರತದಲ್ಲಿ ಜಾರಿಯಾದ ಹಿನ್ನೆಲೆ ಕಳೆದ 2 ತಿಂಗಳಲ್ಲಿ ಸುಮಾರು 445 ಬಾಂಗ್ಲಾದೇಶೀಯರು ಭಾರತದಿಂದ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ ಎಂದು ಬಾಂಗ್ಲಾದೇಶ್ ಪ್ಯಾರಾಮಿಲಿಟರಿ ಫೋರ್ಸ್ ಮುಖ್ಯಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ(ಬಿಜಿಬಿ) ನಿರ್ದೇಶಕ ಜನರಲ್...

ಭಾರತದ ಒತ್ತಡಕ್ಕೆ ಮಣಿದ ಬಾಂಗ್ಲಾ – ಏಷ್ಯಾ ಇಲೆವೆನ್‍ನಲ್ಲಿ ಪಾಕ್ ಆಟಗಾರರಿಗೆ ಅವಕಾಶವಿಲ್ಲ

2 months ago

ನವದೆಹಲಿ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಮ್ಮ ದೇಶದ ರಾಷ್ಟ್ರಪಿತ ಶೇಕ್ ಮುಜಿಬುರ್ ರೆಹಮಾನ್ ಜನ್ಮ ಶಮಾನೋತ್ಸವ ಸಿದ್ಧತೆ ನಡೆಸಿದೆ. ಈ ಸಂದರ್ಭದಲ್ಲಿ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ತಂಡಗಳ ನಡುವೆ ಎರಡು ಟಿ20 ಪಂದ್ಯಗಳನ್ನು ಆಯೋಜಿಸಲು ಮುಂದಾಗಿದೆ. ಬಿಸಿಬಿಯ...

ಭಾರತದಲ್ಲಿದ್ದ ಬಾಂಗ್ಲಾ ಕ್ರಿಕೆಟರ್‌ಗೆ ಬಿತ್ತು 21 ಸಾವಿರ ದಂಡ

3 months ago

ನವದೆಹಲಿ: ಬಾಂಗ್ಲಾದೇಶದ ಯುವ ಕ್ರಿಕೆಟರ್ ಸೈಫ್ ಹಸನ್ ದಂಡ ತೆತ್ತಿದ್ದಾರೆ. ಭಾರತದ ಪ್ರವಾಸ ಕೈಗೊಂಡಿದ್ದ ಬಾಂಗ್ಲಾ ತಂಡವು ಟಿ-20 ಹಾಗೂ ಟೆಸ್ಟ್ ಪಂದ್ಯದಲ್ಲಿ ಸೋತು ಸೋಮವಾರ ತವರಿಗೆ ತೆರಳಿತ್ತು. ಆದರೆ ಸೈಫ್ ಹಸನ್ ಸೇರಿದಂತೆ ಕೆಲ ಆಟಗಾರರು ಭಾರತದಲ್ಲಿ ಉಳಿದು, ಬುಧವಾರ...