Tuesday, 23rd July 2019

2 years ago

ವಿಮಾನದಲ್ಲಿ ಪತಿ ಮಲಗಿದ್ದಾಗ ಫೋನ್ ಚೆಕ್ ಮಾಡಿದ್ಲು, ಆತನ ಅಕ್ರಮ ಸಂಬಂಧ ಬಯಲಾಯ್ತು- ಮುಂದೇನಾಯ್ತು ಗೊತ್ತಾ?

ದೋಹಾ: ಬಾಲಿಗೆ ಹೊರಟಿದ್ದ ವಿಮಾನದಲ್ಲಿ ಪತಿ ಹಾಯಾಗಿ ಮಲಗಿ ಕನಸು ಕಾಣ್ತಿದ್ದ. ಇತ್ತ ಪತ್ನಿ ಹೇಗೋ ಆತನ ಮೊಬೈಲ್ ಪಡೆದು ಅನ್‍ಲಾಕ್ ಕೂಡ ಮಾಡಿದ್ಲು. ನಂತರ ತನ್ನ ಗಂಡ ತನಗೆ ಮೋಸ ಮಾಡ್ತಿದ್ದಾನೆ ಅನ್ನೋದು ಆಕೆಗೆ ಗೊತ್ತಾಗಿತ್ತು. ಆಮೇಲಾಗಿದ್ದೇನು ಗೊತ್ತಾ? ವಿಮಾನದಲ್ಲೇ ಜಗಳ ಶುರು. ದಂಪತಿಯ ರಂಪಾಟದಿಂದ ವಿಮಾನವನ್ನ ಡೈವರ್ಟ್ ಮಾಡಿ ಚೆನ್ನೈನಲ್ಲಿ ಲ್ಯಾಂಡಿಂಗ್ ಮಾಡಬೇಕಾಯ್ತು. ಹೌದು. ಕತಾರ್ ಏರ್‍ವೇಸ್ ವಿಮಾನದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಭಾನುವಾರದಂದು ದಂಪತಿ ತಮ್ಮ ಪುಟ್ಟ ಮಗುವಿನೊಂದಿಗೆ ಬಾಲಿಗೆ ಪ್ರಯಾಣ ಬೆಳೆಸುತ್ತಿದ್ದರು. […]

2 years ago

ಇದ್ದಕ್ಕಿದ್ದಂತೆ ಕಿಸೆಯಲ್ಲಿದ್ದ ಸ್ಯಾಮ್ ಸಂಗ್ ಫೋನ್ ಬ್ಲಾಸ್ಟ್ ಆಯ್ತು! ವಿಡಿಯೋ ನೋಡಿ

ಜಕರ್ತಾ: ಈ ಹಿಂದೆ ಗೆಲಾಕ್ಸಿ ನೋಟ್ 7 ಫೋನ್ ಸ್ಫೋಟಗೊಂಡಿತ್ತು. ಈಗ ಸ್ಯಾಮ್ ಸಂಗ್ ಮತ್ತೊಂದು ಫೋನ್ ಸ್ಫೋಟಗೊಂಡಿದ್ದು ವಿಡಿಯೋ ವೈರಲ್ ಆಗಿದೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ಶರ್ಟ್ ಕಿಸೆಯಿಂದ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಸಿಸಿಟಿವಿಯಲ್ಲಿ ಫೋನ್ ಸ್ಫೋಟಗೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಚಾರದ ಬಗ್ಗೆ ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್...

ಮೂರು ಡಿಜಿಟಲ್ ಕ್ಷೇತ್ರಗಳಿಗೆ ಭಾರೀ ಹೊಡೆತ ನೀಡಲಿದೆ ಜಿಯೋ ಫೋನ್!

2 years ago

ಮುಂಬೈ: ಜಿಯೋದ ಕಡಿಮೆ ಬೆಲೆಯ ಫೀಚರ್ ಫೋನ್ ದೇಶದ ಮೂರು ಕ್ಷೇತ್ರಗಳ ಮಾರುಕಟ್ಟೆಯನ್ನು ಬುಡಮೇಲು ಮಾಡಲಿದೆ ಎನ್ನುವ ವಿಶ್ಲೇಷಣೆ ಈಗ ಆರಂಭವಾಗಿದೆ. ಟೆಲಿಕಾಂ ಕಂಪೆನಿ, ಕೇಬಲ್ ಮತ್ತು ಸ್ಮಾರ್ಟ್ ಫೋನ್ ತಯಾರಕ ಕಂಪೆನಿಗಳಿಗೆ ಜಿಯೋ ಹೊಡೆತ ನೀಡಬಹುದು ಎನ್ನುವ ಮಾತುಗಳು ಕೇಳಿ...

5000 ಎಂಎಎಚ್ ಬ್ಯಾಟರಿ ಹೊಂದಿರುವ ಮೋಟೋ ಡ್ಯುಯಲ್‍ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

2 years ago

ನವದೆಹಲಿ: ಭಾರತದ ಮಾರುಕಟ್ಟೆಗೆ ಲೆನೊವೊ ಮಾಲೀಕತ್ವದ ಮೋಟೋ ಇ4 ಪ್ಲಸ್ 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ. ಈ ಫೋನಿಗೆ 9,999 ರೂ. ನಿಗದಿ ಮಾಡಿದ್ದು, ಇಂದು ಮಧ್ಯರಾತ್ರಿ 11.59 ರಿಂದ ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್...

ಬಾಡಿ ಸ್ಕ್ಯಾನರ್ ಚೆಕ್ಕಿಂಗ್ ಇದ್ರೂ 8,474 ಫೋನ್‍ಗಳನ್ನು ಕದ್ದಿದ್ದ ಸ್ಯಾಮ್‍ಸಂಗ್ ಉದ್ಯೋಗಿ ಕೊನೆಗೂ ಅರೆಸ್ಟ್

2 years ago

ಸಿಯೋಲ್: ವಿಶ್ವದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪೆನಿ ಸ್ಯಾಮ್‍ಸಂಗ್‍ನ ಉದ್ಯೋಗಿಯೊಬ್ಬ ಬರೋಬ್ಬರಿ 8,474 ಫೋನ್‍ಗಳನ್ನು ಕದ್ದು ಸಿಕ್ಕಿಬಿದ್ದಿದ್ದಾನೆ. ದಕ್ಷಿಣ ಕೊರಿಯಾದ ಸ್ಯಾಮ್‍ಸಂಗ್‍ನ ಮುಖ್ಯ ಕೇಂದ್ರ ಕಚೇರಿ ಸುವಾನ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೀ ಎಂಬಾತನನ್ನು ಪೊಲೀಸರು ಈಗ ಬಂಧಿಸಿದ್ದಾರೆ. 2014ರ ಡಿಸೆಂಬರ್ ನಿಂದ...

ಬೆಂಗಳೂರಿನಲ್ಲಿ ರೆಡ್‍ಮೀ ಕಂಪೆನಿಯ ಆಫ್‍ಲೈನ್ ಸ್ಟೋರ್ ಆರಂಭ: ಜಸ್ಟ್ 12 ಗಂಟೆಯಲ್ಲಿ 5 ಕೋಟಿ ರೂ. ವ್ಯಾಪಾರ!

2 years ago

ಬೆಂಗಳೂರು: ಚೀನಾದ ರೆಡ್‍ಮೀ ಕಂಪೆನಿ ಆಫ್‍ಲೈನ್ ಸ್ಟೋರ್ ಮೂಲಕ ಒಂದೇ ದಿನದಲ್ಲಿ 5 ಕೋಟಿ ರೂ. ವ್ಯವಹಾರ ನಡೆಸಿದೆ. ಮೇ 20ಕ್ಕೆ ಕ್ಸಿಯೋಮಿ ಕಂಪೆನಿ ಬೆಂಗಳೂರಿನ ಪೋನೆಕ್ಸ್ ಮಾರ್ಕೆಟಿಂಗ್ ಸಿಟಿಯಲ್ಲಿ ತನ್ನ ಆಫ್ ಲೈನ್ ಸ್ಟೋರ್ ಆರಂಭಿಸಿತ್ತು. ಈ ಮಳಿಗೆ ಆರಂಭಗೊಂಡ...

ಮೈಕ್ರೋಮ್ಯಾಕ್ಸ್ ನಿಂದ ಡ್ಯುಯಲ್ ಕ್ಯಾಮೆರಾ, 4ಜಿಬಿ ರಾಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆ ಏನು?

2 years ago

ನವದೆಹಲಿ: ದೇಶೀಯ ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಹಿಂದುಗಡೆ ಎರಡು ಕ್ಯಾಮೆರಾ ಹೊಂದಿರುವ ಡ್ಯುಯಲ್ 5 ಫೋನ್ ರಿಲೀಸ್ ಮಾಡಿದೆ. ಈ ಹೈಬ್ರಿಡ್ ಫೋನಿಗೆ 24,999 ರೂ. ನಿಗದಿ ಮಾಡಿದ್ದು, ಏಪ್ರಿಲ್ 10 ರಿಂದ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯವಿರಲಿದೆ. ಅಷ್ಟೇ ಅಲ್ಲದೇ ಮೈಕ್ರೋಮ್ಯಾಕ್ಸ್...

2016ರಲ್ಲಿ ಅತಿಹೆಚ್ಚು ಮಾರಾಟವಾದ ವಿಶ್ವದ ಟಾಪ್ 10 ಫೋನ್‍ಗಳ ಪಟ್ಟಿ ಇಲ್ಲಿದೆ

2 years ago

ಲಂಡನ್: 2016ರಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಫೋನ್‍ಗಳ ಪಟ್ಟಿಯನ್ನು ಹಣಕಾಸು ಸೇವಾ ಸಂಸ್ಥೆ ಐಎಚ್‍ಎಸ್ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಆಪಲ್ ಕಂಪೆನಿಯ ವಿವಿಧ ಐಫೋನ್‍ಗಳು ಪಡೆದುಕೊಂಡಿದ್ದರೆ, ನಂತರ ಸ್ಥಾನವನ್ನು ಸ್ಯಾಮ್‍ಸಂಗ್ ಕಂಪೆನಿಯ ಫೋನ್‍ಗಳು...