Thursday, 16th August 2018

Recent News

2 months ago

ಸುದೀಪ್ ಸವಾಲ್ ಸ್ವೀಕರಿಸಿ ಡಿಫರೆಂಟಾಗಿಯೇ ರಿಪ್ಲೈ ಕೊಟ್ರು ಉಪ್ಪಿ- ವಿಡಿಯೋ ವೈರಲ್

ಬೆಂಗಳೂರು: ನಟ ಕಿಚ್ಚ ಸುದೀಪ್ ಸಿನಿಮಾರಂಗದವರಿಗೆ `ಹಮ್ ಫಿಟ್ ತೋ ಇಂಡಿಯಾ ಫಿಟ್’ ಎಂದು ಸವಾಲ್ ಹಾಕಿದ್ದು, ಈಗ ಎಲ್ಲೆಲ್ಲೂ ಆ ಸವಾಲಿನದ್ದೇ ಸುದ್ದಿಯಾಗಿದೆ. ಒಬ್ಬರಿಂದ ಒಬ್ಬರಿಗೆ ಪಾಸ್ ಆಗುವ ಈ ಫಿಟ್ ನೆಸ್ ಚಾಲೆಂಜ್ ನಿಜಕ್ಕೂ ಸಖತ್ ಕುತೂಹಲಕಾರಿಯಾಗಿದೆ. ಇತ್ತೀಚೆಗೆ ಸುದೀಪ್ `ಹಮ್ ಫಿಟ್ ತೋ ಇಂಡಿಯಾ ಫಿಟ್’ ಸವಾಲನ್ನು ರಿಯಲ್ ಸ್ಟಾರ್ ಉಪ್ಪೆಂದ್ರ ಅವರಿಗೆ ಹಾಕಿದ್ದರು. ಸುದೀಪ್ ಹಾಕಿದ್ದ ಸವಾಲು ಸ್ವೀಕರಿಸಿದ ಉಪ್ಪಿ ಡಿಫರೆಂಟಾಗಿಯೇ ಉತ್ತರಿಸಿದ್ದಾರೆ. ಸುದೀಪ್ ಸವಾಲ್ ಸ್ವೀಕರಿಸಿದ ಉಪ್ಪಿ, ಜಿಮ್ ನಲ್ಲಿ […]

2 months ago

ಸಿನಿಮಾರಂಗದವರಿಗೆ ಕಿಚ್ಚನಿಂದ ಹೊಸ ಸವಾಲ್

ಬೆಂಗಳೂರು: ಇತ್ತೀಚೆಗೆ ನಟ ಸುದೀಪ್ ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿದ್ದು, ವಿಡಿಯೋ ಅಪ್ಲೋಡ್ ಮಾಡಿದ್ದರು. ಈಗ ಸುದೀಪ್ ಅವರೇ ಹೊಸದೊಂದು ಚಾಲೆಂಜ್ ಹಾಕಿದ್ದಾರೆ. ಕಿಚ್ಚ ಸುದೀಪ್ ಭಾರತ ತಂಡದ ಕ್ರಿಕೆಟರ್ ವಿನಯ್ ಕುಮಾರ್ ಅವರ ಚಾಲೆಂಜ್ ಸ್ವೀಕರಿಸಿದ್ದರು. ವಿನಯ್ ಕುಮಾರ್ ಚಾಲೆಂಜ್ ಸ್ವೀಕರಿಸಿದ ನಂತರ ಕಿಚ್ಚ ಬಾಲಿವುಡ್ ನಟ ರಿತೇಶ್ ದೇಶಮುಖ್, ಸೋಹೆಲ್ ಖಾನ್, ತಮ್ಮ...