Wednesday, 26th February 2020

Recent News

1 day ago

ಅತ್ತೆ ಕೊಲೆ- ಅಕ್ರಮ ಸಂಬಂಧಕ್ಕೆ ಸೇತುವೆ ಆಗಿದ್ದು ರಾಂಗ್ ನಂಬರ್

-ತಪ್ಪಿ ಬಂದ ಕರೆಗೆ ರಾಂಗ್ ಕನೆಕ್ಷನ್ ಕೊಟ್ಟ -ಸೊಸೆಯ ಪಲ್ಲಂಗದಾಟ ನೋಡಿದ ಅತ್ತೆ ಬೆಂಗಳೂರು: ಬಾವನ ನಂಬರಿಗೆ ಕರೆ ಮಾಡುವುದಕ್ಕೆ ಹೋಗಿ ರಾಂಗ್ ನಂಬರಿಗೆ ಕರೆ ಮಾಡಿದ್ದೆ ಆರೋಪಿಗಳಿಬ್ಬರ ಅಕ್ರಮ ಸಂಬಂಧಕ್ಕೆ ರಹದಾರಿ ಮಾಡಿಕೊಟ್ಟಿತ್ತು. 2018ರಲ್ಲಿ ಕೊಲೆ ಆರೋಪಿ ಸೌಂದರ್ಯ ತನ್ನ ಬಾವನಿಗೆ ಕರೆ ಮಾಡಿದ್ದಾಳೆ. ಆಕಸ್ಮಿಕವಾಗಿ ಅದು ಆರೋಪಿ ನವೀನ್ ಜಡೇಸ್ವಾಮಿಗೆ ಹೋಗಿದೆ. ವೃತ್ತಿಯಲ್ಲಿ ಲೈನ್‍ಮ್ಯಾನ್ ಆಗಿದ್ದ ಆರೋಪಿ ಜಡೇಸ್ವಾಮಿ ರಾಂಗ್ ಕಲೆಕ್ಷನ್ ಕೊಟ್ಟೆ ಬಿಟ್ಟಿದ್ದಾನೆ. ರಾಂಗ್ ಕಲೆಕ್ಷನ್ ಅಮರ ಪ್ರೇಮಿಗಳಿಬ್ಬರಿಗೆ ಜೈಲು ಸೇರುವಂತೆ ಮಾಡಿದೆ. […]

1 week ago

ಪ್ರೇಯಸಿಗಾಗಿ ದುಬಾರಿ ಬೈಕ್ ಕದ್ದು ಪೊಲೀಸರ ಅತಿಥಿಯಾದ ಯುವಕ

– ಟೆಸ್ಟ್ ಡ್ರೈವ್‍ಗೆ ಬೈಕ್ ಪಡೆದು ನಾಪತ್ತೆಯಾಗಿದ್ದ ಆರೋಪಿ ಹಾಸನ: ಪ್ರೇಯಸಿಯನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಶೋಕಿ ಮಾಡಲು ದುಬಾರಿ ಬೈಕ್ ಕದ್ದ ಯುವಕನನ್ನು ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೂಳದ ಪೊಲೀಸರು ಬಂಧಿಸಿದ್ದಾರೆ. ಆಲೂರು ತಾಲೂಕಿನ ಬಂಡಿತಿಮ್ಮನಹಳ್ಳಿ ಗ್ರಾಮದ ನಿವಾಸಿ ಪ್ರಮೋದ್ (19) ಬಂಧಿತ ಆರೋಪಿ. ಪ್ರಮೋದ್ ಶ್ರವಣಬೆಳಗೊಳದ ಪುನೀತ್ ಎಂಬವರ ಬೈಕ್ ಅನ್ನು ಫೆಬ್ರವರಿ 9ರಂದು ಎಗರಿಸಿಕೊಂಡು...

ಪ್ರೀತಿ ಮೇಲೆ ಅನುಮಾನ – ಪ್ರೇಯಸಿ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ

4 months ago

ಬೆಂಗಳೂರು: ಪ್ರೀತಿ ಬಗ್ಗೆ ಅನುಮಾನಪಟ್ಟು ಪ್ರೇಯಸಿ ಮನೆಯಲ್ಲೇ ಟೆಕ್ಕಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಿಲಿಕಾನ್ ಸಿಟಿಯ ನಾಗರಬಾವಿಯ ವಿದ್ಯಾಗಿರಿ ಲೇಔಟ್‍ನಲ್ಲಿ ನಡೆದಿದೆ. ದೆಹಲಿ ಮೂಲದ ಅಂತ್ರಾಜ್ ಜೈಸ್ವಾಲ್ ಜಾರ್ಖಂಡ್ ಮೂಲದ ಟಾಲ್ಡ್ರಾನ್ ಟೆನ್ಜಿನ್ ಳನ್ನು ಪ್ರೀತಿಸುತ್ತಿದ್ದ. ಆದರೆ ಇಂದು ಬೆಳಗ್ಗೆ 11...

ಪ್ರೇಯಸಿಯ ಪ್ರೀತಿ ಪರೀಕ್ಷೆ ಮಾಡಲು ಕಿಡ್ನಾಪ್ ಪ್ಲಾನ್ ಮಾಡಿ ಜೈಲು ಪಾಲಾದ

4 months ago

ಗಾಂಧಿನಗರ: ಪ್ರೇಮಿಗಳಲ್ಲಿ ಒಬ್ಬರನೊಬ್ಬರು ಎಷ್ಟು ಪ್ರೀತಿ ಮಾಡುತ್ತಾರೆ ಎಂದು ತಿಳಿಯುವ ಕಾತುರವಿರುತ್ತದೆ. ಅದಕ್ಕೆ ಚಿತ್ರವಿಚಿತ್ರ ಉಪಾಯ ಮಾಡಿ ತಮ್ಮ ಲವರ್ ತಮ್ಮನ್ನು ಎಷ್ಟು ಪ್ರೀತಿ ಮಾಡ್ತಾರೆ ಎಂದು ತಿಳಿಯುತ್ತಾರೆ. ಹೀಗೆ ಪ್ರೇಯಸಿಯ ಪ್ರೀತಿ ಪರೀಕ್ಷೆ ಮಾಡಲು ಹುಚ್ಚು ಪ್ಲಾನ್ ಮಾಡಿದ ಪ್ರೇಮಿಯೋರ್ವ...

ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಸುಟ್ಟು ತಾನು ಹೆಣವಾದ

5 months ago

ತಿರುವನಂತಪುರಂ: ಪ್ರೀತಿಸಿದ ಹುಡುಗಿ ತನ್ನನ್ನು ಮದುವೆಯಾಗಲು ಒಪ್ಪಲಿಲ್ಲ ಎಂದು ಮನನೊಂದ ಯುವಕನೊಬ್ಬ ಆಕೆಗೆ ಬೆಂಕಿ ಹಚ್ಚಿ ಸುಟ್ಟು, ಕೊನೆಗೆ ತಾನೂ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕೊಚ್ಚಿಯ 17 ವರ್ಷದ ಹುಡುಗಿಯನ್ನು ಮಿಥುನ್(24) ಪ್ರೀತಿಸುತ್ತಿದ್ದನು. ಮೃತ ಹುಡುಗಿ...

ಪ್ರೀತಿ ನಿರಾಕರಿಸಿದ್ದಕ್ಕೆ 18ರ ಯುವತಿ ಕೊಲೆ

5 months ago

ಹೈದರಾಬಾದ್: ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಯುವತಿಯನ್ನು ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರಂನಲ್ಲಿ ನಡೆದಿದೆ. ಅರುಣ ಕುಮಾರಿ (18) ಕೊಲೆಯಾದ ಯುವತಿ. ಈಕೆ ತುರ್ಕಪಲ್ಲಿ ರಸ್ತೆ ಕಾಲೋನಿಯಲ್ಲಿ ವಾಸುತ್ತಿದ್ದಳು. ಆದರೆ ಶನಿವಾರ ರಾತ್ರಿ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದ ಕಾರಣ ಆರೋಪಿ...

ಪ್ರೀತಿ ನಿರಾಕರಿಸಿದ ಯುವತಿಗೆ ಭಗ್ನ ಪ್ರೇಮಿಯಿಂದ ಚಾಕು ಇರಿತ

5 months ago

ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚಾಕು ಇರಿದು, ಕೊಲೆಗೆ ಯತ್ನಿಸಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬಾಳೆಹೊನ್ನೂರು ಸಮೀಪದ ಗಂಡಿಗೇಶ್ವರ ನಿವಾಸಿ ಮಿಥುನ್ ಯುವತಿಗೆ ಚಾಕು ಇರಿದ ಪಾಗಲ್ ಪ್ರೇಮಿ. ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ...

3 ವರ್ಷ ಪ್ರೀತಿಸಿದವಳಿಗೆ ಚಾಕು ಇರಿದ ಪ್ರೇಮಿ

6 months ago

ಬೆಂಗಳೂರು: ಯುವಕನೋರ್ವ ತಾನು ಮೂರು ವರ್ಷ ಪ್ರೀತಿಸಿದ ಪ್ರೇಯಸಿಗೆ ಚಾಕುವಿನಿಂದ ಇರಿದ ಘಟನೆ ಸಿಲಿಕಾನ್ ಸಿಟಿಯ ಚೊಕ್ಕಸಂದ್ರದಲ್ಲಿ ನಡೆದಿದೆ. ಚಾಕು ಇರಿದ ಪಾಗಲ್ ಪ್ರೇಮಿಯನ್ನು 26 ವರ್ಷದ ಜನಾರ್ಧನ್ ಎಂದು ಗುರುತಿಸಲಾಗಿದೆ. ಈತ ಕಾವ್ಯ ಎಂಬ ಹುಡುಗಿಯನ್ನು 3 ವರ್ಷದಿಂದ ಪ್ರೀತಿ...