ಕಳ್ಳನ ಮಾತು ಕೇಳಿ ಪೊಲೀಸರಿಗೇ ಥಳಿಸಿದ ಸ್ಥಳೀಯರು!
ಮುಂಬೈ: ಕಳ್ಳನನ್ನು ಹಿಡಿಯಲು ಮಫ್ತಿಯಲ್ಲಿ ಬಂದ ಪೊಲೀಸರನ್ನು ಮಕ್ಕಳ ಕಳ್ಳರೆಂದು ಭಾವಿಸಿ ಸ್ಥಳೀಯರು ಅವರಿಗೆ ಹಿಗ್ಗಾಮುಗ್ಗಾ…
ತಲೆ ಮೇಲೆ ಕಲ್ಲು ಎತ್ತಿ ಹಾಕಿ ರೌಡಿಶೀಟರ್ ನ ಬರ್ಬರ ಹತ್ಯೆ
ಬೆಂಗಳೂರು: ವಸಂತಪುರದ ಯಾದಾಳಮ್ಮ ದೇವಸ್ಥಾನದ ಬಳಿ ರೌಡಿಶೀಟರ್ ತಲೆ ಮೇಲೆ ಕಲ್ಲು ಎತ್ತಿಹಾಕಿ ದುಷ್ಕರ್ಮಿಗಳು ಬರ್ಬರವಾಗಿ…
ವಿಷ ಅನಿಲ ಸೇವಿಸಿ ಇಬ್ಬರು ನೌಕರರು ಸಾವು
ಆನೇಕಲ್: ಖಾಸಗಿ ಬ್ಯಾಟರಿ ಕಾರ್ಖಾನೆಯಲ್ಲಿ ವಿಷಾನಿಲ ಸೇವಿಸಿ ಇಬ್ಬರು ನೌಕರರ ಸಾವನ್ನಪ್ಪಿರುವ ಘಟನೆ ಎಕ್ಸಿಡ್ ಬ್ಯಾಟರಿ…
ಗೋಕರ್ಣದಲ್ಲಿ ಸ್ಫೋಟಕ ತಯಾರಿಕೆಗೆ ಸಂಗ್ರಹಿಸಿದ್ದ 9 ಕೆಜಿ ವಸ್ತು ವಶ- ಮಾಲೀಕ ನಾಪತ್ತೆ
ಕಾರವಾರ: ಖಚಿತ ಮಾಹಿತಿ ಆಧಾರದ ಮೇರೆಗೆ ಮನೆಯೊಂದರಲ್ಲಿ ಸ್ಫೋಟಕ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಉತ್ತರ ಕನ್ನಡ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ ಬಚ್ಚಿಟ್ಟಿದ್ದ ಪೊಲೀಸರಿಗೆ ಸಂಕಷ್ಟ
ಮೈಸೂರು: ಅಪಘಾತವಾದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಬಚ್ಚಿಟ್ಟಿದ್ದ ಪೊಲೀಸರಿಗೆ ಈಗ ಸಂಕಷ್ಟ…
ನನ್ನ ಮದ್ವೆ ನಿಲ್ಲಿಸಲು ಸಹಾಯ ಮಾಡಿ: ಪೊಲೀಸ್ ಠಾಣೆಯ ಮೆಟ್ಟಿಲೇರಿದ 12ರ ಬಾಲೆ
ಕೋಲ್ಕತ್ತ: 13 ವರ್ಷದ ಬಾಲಕಿಯೊಬ್ಬಳು ಶಾಲಾ ಉಡುಪಿನಲ್ಲೇ ನನ್ನ ಮದುವೆ ನಿಲ್ಲಿಸಲು ಸಹಾಯ ಮಾಡಿ, ನಾನಿನ್ನು…
ಹುಡುಗಿಯರನ್ನು ಕಾಮತೃಷೆಗೆ ಬಳಸ್ತಿದ್ದ 65ರ ವ್ಯಕ್ತಿಯನ್ನು ಹಿಡಿದ ಯುವತಿ!
ಮಂಗಳೂರು: ಅಪ್ರಾಪ್ತ ಹುಡುಗಿಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಲ್ಲದೆ ಅದನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯನ್ನು ಮಹಿಳೆಯೊಬ್ಬಳು…
ಮದ್ವೆಯಾದ ಒಂದೇ ತಿಂಗಳಿಗೆ 3 ಲಕ್ಷ ಹಣ, ಚಿನ್ನದೊಂದಿಗೆ ನವವಧು ಎಸ್ಕೇಪ್!
ಚೆನ್ನೈ: ಮದುವೆಯಾಗಿ 35 ದಿನಗಳ ನಂತರ ಪತ್ನಿ 3 ಲಕ್ಷ ನಗದು ಹಾಗೂ ಒಡವೆಯನ್ನು ದೋಚಿಕೊಂಡು…
ಮೆರವಣಿಗೆ ವೇಳೆ ಗಣಪತಿ ಕಿವಿ, ಕಾಲಿಗೆ ದುಷ್ಕರ್ಮಿಗಳಿಂದ ಕಲ್ಲೆಸೆತ!
- ಪರಿಸ್ಥಿತಿ ನಿಯಂತ್ರಿಸಲು 300ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಬೆಳಗಾವಿ: ಗಣಪತಿಯ ಮೇಲೆ ಕಿಡಿಗೇಡಿಗಳು ಕಲ್ಲು…
ತಹಶೀಲ್ದಾರ್ ಮೇಲೆ ಹಲ್ಲೆ: 15 ಕ್ಕೂ ಹೆಚ್ಚು ನಿರಾಶ್ರಿತರು ಅರೆಸ್ಟ್
ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ನಿರಾಶ್ರಿತ ಕೇಂದ್ರದಲ್ಲಿ ತಹಶೀಲ್ದಾರ್ ಮೇಲೆ ಹಲ್ಲೆ ಮಾಡಿದ ಆರೋಪದ…