Wednesday, 11th December 2019

4 months ago

ದೇವರ ಹೆಸರಿನಲ್ಲಿ ಬಲಿಯಾದ 227 ಮಕ್ಕಳ ಅಸ್ಥಿಪಂಜರ ಪತ್ತೆ

ಲಿಮಾ: ಚಿಮು ನಾಗರೀಕತೆ ನೆಲಸಿದ್ದ ಪೆರುವಿನ ಪೂರ್ವ ಕೊಲಂಬಿಯಾ ಪ್ರದೇಶದಲ್ಲಿ ದೇವರ ಹೆಸರಿನಲ್ಲಿ ಬಲಿಯಾದ 227 ಮಕ್ಕಳ ಅಸ್ಥಿಪಂಜರಗಳು ದೊರಕಿವೆ. ಕಳೆದ ಒಂದು ವರ್ಷದಿಂದ ರಾಜಧಾನಿ ಲಿಮಾದ ಉತ್ತರದ ಪ್ರವಾಸಿ ಪಟ್ಟಣವಾದ ಹುವಾನ್‍ಚಾಕೊ, ಚಿಮು ನಾಗರೀಕತೆಯಲ್ಲಿ ಮಕ್ಕಳನ್ನು ಬಲಿಕೊಡವ ಅತೀ ದೊಡ್ಡ ತಾಣ ಎಂದು ಪೆರುವಿನ ಪುರಾತತ್ವ ಇಲಾಖೆ ಅಲ್ಲಿ ಸಂಶೋಧನೆ ಮಾಡುತ್ತಿತ್ತು. ಈ ಜಾಗದಲ್ಲಿ ತುಂಬಾ ಮಕ್ಕಳ ಅಸ್ಥಿಪಂಜರಗಳು ಸಿಕ್ಕಿವೆ ಎಂದು ಪುರಾತತ್ವ ಶಾಸ್ತ್ರಜ್ಞ ಫೆರೆನ್ ಕ್ಯಾಸ್ಟಿಲ್ಲೊ ಮಂಗಳವಾರ ಹೇಳಿದ್ದಾರೆ. ಫೆರೆನ್ ಕ್ಯಾಸ್ಟಿಲ್ಲೊ ಅವರು ಹೇಳುವ […]

4 months ago

ಕಿಸ್ ಮಾಡೋ ಭರದಲ್ಲಿ ಸೇತುವೆಯಿಂದ ಕೆಳಗೆ ಬಿದ್ದ ದಂಪತಿ

ಲಿಮಾ: ಪ್ರೀತಿಯಲ್ಲಿ ಮುಳುಗಿದ್ದ ದಂಪತಿ ಕಿಸ್ ಮಾಡುವ ತನ್ಮಯತೆಯಲ್ಲಿ 50 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಪೆರು ನಗರದಲ್ಲಿ ನಡೆದಿದೆ. ಎಸ್ಪಿನೋಜ್ (34), ಹೆಕ್ಟರ್ ವಿಡಾಲ್ (36) ಸಾವನ್ನಪ್ಪಿದ ದಂಪತಿಯಾಗಿದ್ದು, ಶನಿವಾರ ತಡರಾತ್ರಿ ದುರ್ಘಟನೆ ನಡೆದಿದೆ. ಟೂರಿಸ್ಟ್ ಗೈಡ್‍ಗಳಾಗಿ ಕೆಲಸ ಮಾಡುವ ದಂಪತಿ ಕಾರ್ಯ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ್ದರು. ಶನಿವಾರ ಕೆಲಸ...

ಲೈವ್ ಸುಸೈಡ್: ಕಟ್ಟಡದ 7ನೇ ಮಹಡಿಯಿಂದ ಜಿಗಿದು ಕಾಲೇಜು ಯುವತಿ ಆತ್ಮಹತ್ಯೆ

2 years ago

ಲೀಮಾ: ಕಾಲೇಜು ಯುವತಿಯೊಬ್ಬಳು ಕಟ್ಟದ 7ನೇ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆವೊಂದು ಪೆರು ದೇಶದ ಟ್ರುಜಿಲ್ಲೊ ನಗರದಲ್ಲಿ ನಡೆದಿದೆ. ಎಸ್ಪಿನೋಜಾ ರುಯಿಜ್ ಎಂಬ ಯುವತಿ ತನ್ನ ಗೆಳಯನನ್ನು ಭೇಟಿ ಮಾಡಲು ಶೈಕ್ಷಣಿಕ ಕೇಂದ್ರ ಹೋಗಿದ್ದಳು. ಆದರೆ ಗೆಳಯನನ್ನು...