Tuesday, 19th November 2019

Recent News

2 months ago

ಅಮೆರಿಕದ ವಿಜ್ಞಾನಿಯಿಂದ ಭಾರತದಲ್ಲಿ ಬ್ರೈನ್ ಕ್ವೆಸ್ಟ್- ತಾಯ್ನಾಡಿನ ಪ್ರೇಮ ಮೆರೆದ ಪೂರ್ಣಿಮಾ ಕಾಮತ್

ಉಡುಪಿ: ಅವರು ಭಾರತದಲ್ಲಿ ಹುಟ್ಟಿ ಅಮೆರಿಕದಲ್ಲಿ ನೆಲೆಸಿರುವ ವಿಜ್ಞಾನಿ. ಕ್ಯಾನ್ಸರ್ ಉಪಶಮನ ಸಂಶೋಧನೆ ನಡೆಸುತ್ತಿರುವ ಅವರಿಗೆ ಭಾರತವನ್ನು ವಿಶ್ವಮಟ್ಟದಲ್ಲಿ ಬೆಳಗಬೇಕೆಂಬ ಕನಸು. ಕನಸು ಬೆನ್ನತ್ತಿರುವ ಅವರು ಕಳೆದ 15 ವರ್ಷದಿಂದ ನಿರಂತರ ಭಾರತಕ್ಕೆ ಬಂದು ಯುವ ವಿಜ್ಞಾನಿಗಳನ್ನು ತಯಾರು ಮಾಡುತ್ತಿದ್ದಾರೆ. ಬ್ರೈನ್ ಕ್ವೆಸ್ಟ್ ಮೂಲಕ ಮಕ್ಕಳ ಆಲೋಚನಾ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತಿದ್ದಾರೆ. ಭಾರತದ ವಿಜ್ಞಾನಿಗಳು ವಿಶ್ವದಲ್ಲೇ ಸಿಕ್ಕಾಪಟ್ಟೆ ಟ್ಯಾಲೆಂಟೆಡ್. ಇತ್ತೀಚಿನ ವರ್ಷದಲ್ಲಿ ಇದು ಸಾಕಷ್ಟು ಬಾರಿ ಪ್ರೂವ್ ಆಗಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಹುಡುಕುವ […]