Thursday, 19th July 2018

Recent News

1 month ago

ಲಂಚ ಕೊಟ್ರೆ ಮಾತ್ರ ಮನೆ ಮಂಜೂರು- ಹಾರಕನಾಳು ಪಿಡಿಓ ಲಂಚಾವತಾರ ಬಯಲು

ದಾವಣಗೆರೆ: ವಸತಿ ಯೋಜನೆ ಫಲಾನುಭವಿಗಳನ್ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬ ಮನೆಗೆ ಕರೆಸಿಕೊಂಡು ಲಂಚ ಪಡೆಯುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಹಾರಕನಾಳು ಗ್ರಾಪಂ ಪಿಡಿಓ ಸಿ.ಬಸಪ್ಪ ಲಂಚ ಪಡೆಯುವ ಪಿಡಿಓ. ಬಸವ ವಸತಿ ಯೋಜನೆಯಡಿ ಮನೆ ಮಂಜೂರಿಗೆ 20 ರಿಂದ 30 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಡುತ್ತಿರುವ ಈತ, ಲಂಚ ಕೊಟ್ರೆ ಮಾತ್ರ ಮನೆ ಮಂಜೂರು ಇಲ್ಲದಿದ್ದರೆ ಫಲಾನುಭವಿಗಳ ಅಲೆದಾಡುವ ಪರಿಸ್ಥಿತಿಯಾಗಿತ್ತು. ಇತ್ತೀಚೆಗೆ ಪಿಡಿಓ ಬಸಪ್ಪನ ನ ಮನೆಯಲ್ಲಿ ಫಲಾನುಭವಿಯಿಂದ […]

10 months ago

ಶಂಕಿತ ಡೆಂಗ್ಯೂಗೆ ಒಂದೇ ಗ್ರಾಮದ ಮೂವರು ಬಲಿ

ಗದಗ: ಶಂಕಿತ ಡೆಂಗ್ಯೂ ಜ್ವರ ದಿಂದ ಎರಡು ದಿನದಲ್ಲಿ ಒಂದೇ ಗ್ರಾಮದ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ನಾಗರಸಕೊಪ್ಪ ಗ್ರಾಮದಲ್ಲಿ ನಡೆದಿದೆ. ಶಂಕಿತ ಡೆಂಗ್ಯೂ ಜ್ವರಿಂದ ಇಂದು 28 ವರ್ಷದ ಹನುಮಂತ ಹಗೇದಾಳ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗುರುವಾರ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ 40 ವರ್ಷದ ಪರಸಪ್ಪ, 53 ವರ್ಷದ ಹೊಳಿಯವ್ವ ಲ್ಯಾವಕ್ಕಿ...