Wednesday, 22nd May 2019

4 months ago

ಭಾರತದ ಶ್ರೇಷ್ಠ 50 ಸಾಧಕರ ಪಟ್ಟಿಯಲ್ಲಿ ಪರಿಮಳಾ ಜಗ್ಗೇಶ್ ಸೇರ್ಪಡೆ

ಬೆಂಗಳೂರು: ಭಾರತದ ಶ್ರೇಷ್ಠ 50 ಸಾಧಕರ ಪಟ್ಟಿಯಲ್ಲಿ ಚಂದನವನದ ನವರಸನಾಯಕ ಜಗ್ಗೇಶ್ ಅವರ ಪತ್ನಿ ಪರಿಮಾಳ ಜಗ್ಗೇಶ್ ಸೇರ್ಪಡೆಯಾಗಿದ್ದಾರೆ. Indias top 50 emerging icon summit 2019ನಲ್ಲಿ ಪರಿಮಳಾ ಜಗ್ಗೇಶ ಅವರಿಗೆ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನನ್ನ ಮಡದಿ ಪರಿಮಳ ಭಾರತದ ಶ್ರೇಷ್ಠ 50 ಸಾಧಕರಲ್ಲಿ ಒಬ್ಬಳಾಗಿ ಸಕ್ಕರೆ ಕಾಯಿಲೆ ನಿಯಂತ್ರಣದ ಆಧುನಿಕ ಅವಿಷ್ಕಾರಕ್ಕೆ ಡಾಕ್ಟರೇಟ್ ಪ್ರಶಸ್ತಿ ಪಡೆದು ಡಾ. ಪರಿಮಳ ಆಗಿದ್ದಾರೆ. […]

5 months ago

ನೂರು ಕಾಲ ಕಲಾಸೇವೆಯ ಯೋಗ ಲಭಿಸಲಿ- ಯಶ್‍ಗೆ ಜಗ್ಗೇಶ್ ವಿಶ್

ಬೆಂಗಳೂರು: ರಾಜ್ಯ, ದೇಶ ಹಾಗೂ ಹೊರದೇಶದಲ್ಲಿಯೂ ಹವಾ ಕ್ರಿಯೇಟ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ಅಭಿಮಾನಿಗಳು ಮಾತ್ರವಲ್ಲದೇ ನಟರು ಕೂಡ ವಿಶ್ ಮಾಡುತ್ತಿದ್ದಾರೆ. ನಟ ಜಗ್ಗೇಶ್ ಕೂಡ ಸಹೋದರ ಯಶ್ ಹಾಗೂ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಜಗ್ಗೇಶ್, ನೂರು ಕಾಲ ನಿಮಗೆ ಕಲಾಸೇವೆ ಮಾಡುವ ಯೋಗ ಲಭಿಸಲಿ....