Saturday, 17th August 2019

1 month ago

ಪಬ್‍ಜಿ ಆಡಬೇಡ ಎಂದು ತಾಯಿ ಬೈದಿದ್ದಕ್ಕೆ 17 ವರ್ಷದ ಬಾಲಕ ಆತ್ಮಹತ್ಯೆ

ಹರ್ಯಾಣ: ಪಬ್‍ಜಿ ಆಡಬೇಡ ಎಂದು ಬೈದು ತಾಯಿ ಮೊಬೈಲ್‍ನ್ನು ಕಿತ್ತುಕೊಂಡಿದ್ದಕ್ಕೆ 17 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಹರ್ಯಾಣದಲ್ಲಿ ನಡೆದಿದೆ. 10ನೇ ತರಗತಿವರೆಗೆ ಓದಿರುವ ಬಾಲಕ ಕಳೆದ ವರ್ಷದಿಂದ ಶಾಲೆಗೆ ಹೋಗುವುದನ್ನು ಬಿಟ್ಟದ್ದ. ಆದರೆ ಸದಾ ಮನೆಯಲ್ಲಿ ಪಬ್‍ಜಿ ಆಡಿಕೊಂಡೇ ಸಮಯ ಕಳೆಯುತ್ತಿದ್ದ ಆತನ ಈ ವರ್ತನೆ ತಾಯಿಗೆ ಬೇಸರ ತರಿಸಿತ್ತು. ಅದ್ದರಿಂದ ತಾಯಿ ಯಾವಾಗಲೂ ಬೈಯುತ್ತಿದ್ದರು ಎನ್ನಲಾಗಿದೆ. ಆತನ ತಂದೆ ಪೊಲೀಸ್ ಆಗಿದ್ದು ಈ ಘಟನೆ ಬಗ್ಗೆ ಮಾತನಾಡಿರುವ ಅವರು, ನಾನು ಶನಿವಾರ ಕೆಲಸಕ್ಕೆ […]

3 months ago

ಪಬ್‍ಜಿ ಆಡುತ್ತಿದ್ದಾಗ ಹೃದಯಾಘಾತದಿಂದ 16 ವರ್ಷದ ಬಾಲಕ ಸಾವು

ಭೋಪಾಲ್: 16 ವರ್ಷದ ಬಾಲಕ ಪಬ್‍ಜಿ ಆಡುವಾಗ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಧ್ಯಪ್ರದೇಶದ ನೀಮಚ್ ಜಿಲ್ಲೆಯಲ್ಲಿ ನಡೆದಿದೆ. ಫರ್ಕಾನ್ ಖುರೇಶಿ(16) ಮೃತಪಟ್ಟ ಬಾಲಕ. 12ನೇ ತರಗತಿ ಓದುತ್ತಿದ್ದ ಫರ್ಕಾನ್ ಮೃತಪಡುವ ಮೊದಲು ಸತತ 6 ಗಂಟೆಯಿಂದ ಪಬ್‍ಜಿ ಗೇಮ್ ಆಡುತ್ತಿದ್ದನು. ಈ ವೇಳೆ ಅವನು ಜೋರಾಗಿ ಕಿರುಚಿ ಕೆಳಗೆ ಬಿದ್ದಿದ್ದಾನೆ ಎಂದು ಆತನ ಪೋಷಕರು ತಿಳಿಸಿದ್ದಾರೆ....

ಪ್ರತಿ ದಿನ ಬರೋಬ್ಬರಿ 20 ಕೋಟಿ ಗಳಿಸುತ್ತೆ ಪಬ್‍ಜಿ!

5 months ago

ನವದೆಹಲಿ: ಸದ್ಯ ಎಲ್ಲಡೆ ಸುದ್ದಿಯಲ್ಲಿರುವ ಹೆಸರಾಂತ ಗೇಮ್ ಪಬ್‍ಜಿ, ಈ ಯುದ್ಧಭೂಮಿಯ ಗೇಮ್ ಕಂಡುಹಿಡಿದಿರುವ ಕಂಪನಿ ದಿನಕ್ಕೆ ಬರೋಬ್ಬರಿ 20 ಕೋಟಿ ರೂ. ಲಾಭ ಪಡೆಯುತ್ತಿದೆ ಎಂದು ಸೂಪರ್ ಡಾಟಾ ತಿಳಿಸಿದೆ. ಹೌದು, ಇತ್ತೀಚಿಗೆ ಯುವ ಪೀಳಿಗೆಯವರಲ್ಲಿ ಸಖತ್ ಕ್ರೇಜ್ ಹುಟ್ಟಿಸಿರೋ...

ಪರೀಕ್ಷೆಯಲ್ಲೂ ಪಬ್‍ಜಿ ಪ್ರೇಮ ಮೆರೆದ ಆಟಗಾರ!

5 months ago

ಗದಗ: ಪಬ್‍ಜಿ ಗೇಮ್ ಆಡುವುದನ್ನು ಚಟವಾಗಿಸಿಕೊಂಡಿದ್ದ ಪಿಯು ವಿದ್ಯಾರ್ಥಿಯೊರ್ವ ತನ್ನ ವಾರ್ಷಿಕ ಪರೀಕ್ಷೆಯ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ಪಬ್‍ಜಿ ಗೇಮ್ ಆಡುವುದು ಹೇಗೆ ಎಂದು ಬರೆದಿಟ್ಟಿದ್ದು, ಪರಿಣಾಮ ಪರೀಕ್ಷೆಯಲ್ಲಿ ಫೇಲ್ ಆಗಿರುವ ಘಟನೆ ಗದಗದಲ್ಲಿ ನಡೆದಿದೆ. ನಗರದ ಕಾಲೇಜೊಂದರಲ್ಲಿ ಪ್ರಥಮ ಪಿಯು ವ್ಯಾಸಂಗ...

ಕಾಮಣ್ಣನ ಬದಲು ಪಬ್‍ಜಿ ಗೇಮ್, ಮಸೂದ್ ಪ್ರತಿಮೆ ದಹನ

5 months ago

ಮುಂಬೈ: ಹೋಳಿ ಹಬ್ಬದ ನಿಮಿತ್ತ ಕಾಮಣ್ಣನ ಪ್ರತಿಮೆ ದಹನ ಮಾಡುತ್ತಾರೆ. ಆದರೆ ಮುಂಬೈನ ವರ್ಲಿಯಲ್ಲಿ ಈ ಬಾರಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಹಾಗೂ ಆನ್‍ಲೈನ್ ಗೇಮ್ ಪಬ್‍ಜಿ ಪ್ರತಿಮೆಯನ್ನು ದಹನ ಮಾಡಿದ್ದಾರೆ. ಮಸೂದ್ ಅಜರ್ ಪ್ರತಿಮೆಯ ಕೆಳಗೆ...

ಪಬ್‍ಜಿ ಆಡುತ್ತಾ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಯುವಕರು

5 months ago

ಮುಂಬೈ: ಪಬ್‍ಜಿ ಆಡುತ್ತಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಘಟನೆ ಭಾನುವಾರ ಸಂಜೆ ಮಹರಾಷ್ಟ್ರದ ಹಿಂಗೋಲಿಯಲ್ಲಿ ನಡೆದಿದೆ. ನಾಗೇಶ್ ಗೋರೆ(24) ಹಾಗೂ ಸ್ವಪ್ನಿಲ್ ಅನ್ನಪುರ್ಣೆ(22) ಪಬ್‍ಜಿ ಆಡುತ್ತಾ ಪ್ರಾಣ ಕಳೆದುಕೊಂಡ ಯುವಕರು. ನಾಗೇಶ್ ಹಾಗೂ ಸ್ವಪ್ನಿಲ್ ಪಬ್‍ಜಿ ಆಡುತ್ತಾ...

ಪಬ್‍ಜಿ ಗೇಮ್ ಆಡುತ್ತಿದ್ದ 10 ಮಂದಿ ವಿದ್ಯಾರ್ಥಿಗಳ ಬಂಧನ

5 months ago

ಅಹಮದಾಬಾದ್: ವಿಶ್ವದಲ್ಲಿ ಅತಿ ಹೆಚ್ಚು ಕ್ರೇಜ್ ಹುಟ್ಟು ಹಾಕಿರುವ ಪಬ್‍ಜಿ ಗೇಮ್ ಆಡುತ್ತಿದ್ದ 10 ಮಂದಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ಗುಜರಾತ್‍ನ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. ಗುಜರಾತ್‍ನ ಸೂರತ್ ಮತ್ತು ರಾಜ್‍ಕೋಟ್‍ನಲ್ಲಿ ನಿಷೇಧಿತ ಪಬ್‍ಜಿ ಗೇಮ್ ಆಡುತ್ತಿದ್ದ ಕಾರಣ ಯುವಕರ ವಿರುದ್ಧ ಕ್ರಮಕೈಗೊಳ್ಳಲಾಗಿದೆ...

ಪಬ್‍ಜಿಗೆ ಅಡಿಕ್ಟ್ ಆಗಿ ಸಹೋದರಿಯ ಬಾವಿ ಪತಿಗೆ ಚಾಕು ಇರಿದ

6 months ago

ಮುಂಬೈ: ಪಬ್‍ಜಿ ಆಟಕ್ಕಾಗಿ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಬಾವಿ ಪತಿಯನ್ನೇ ಚಾಕು ಇರಿದ ಘಟನೆ ಮಹಾರಾಷ್ಟ್ರದ ಕಲ್ಯಾಣ್ ನಗರದಲ್ಲಿ ನಡೆದಿದೆ. ರಾಜ್ನೀಶ್ ರಾಜ್ಬರ್(27) ತನ್ನ ಬಾವ ಓಂ ಚಂದ್ರಕಿಶೋರ್ ಭಾವದ್ನಕರ್(32)ರನ್ನು ಚಾಕು ಇರಿದಿದ್ದಾನೆ. ಚಂದ್ರಕಿಶೋರ್ ಅಂಬೇನಾತ್ ನಿವಾಸಿಯಾಗಿದ್ದು, ಇತ್ತೀಚೆಗೆ ಕಲ್ಯಾಣನಗರದ ಯುವತಿಯ...