Monday, 17th February 2020

Recent News

10 months ago

99ನೇ ವಯಸ್ಸಿನಲ್ಲಿ ಶಾಲೆಗೆ ಮರಳಿದ ವೃದ್ಧೆ- ಪಾಠ ಕಲಿಯುತ್ತಾ ಗೆದ್ದರು ನೆಟ್ಟಿಗರ ಮನಸ್ಸು

ಅರ್ಜೆಂಟಿನಾ: ವೃದ್ಧೆಯೊಬ್ಬರು ತಮ್ಮ 99ನೇ ವಯಸ್ಸಿನಲ್ಲಿ ಶಾಲೆಗೆ ಹೋಗುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್ ಆಗಿದ್ದು, ಇಳಿ ವಯಸ್ಸಿನಲ್ಲಿ ಪಾಠ ಕೇಳಲು ಹೊರಟ ಈ ವೃದ್ಧೆ ಸದ್ಯ ನೆಟ್ಟಿಗರ ಮನ ಗೆದ್ದಿದ್ದಾರೆ. ಹೌದು. ಅರ್ಜೆಂಟಿನಾದ ಎಸೆಬಿಯಾ ಲಿಯೋನಾರ್ ಕೋರ್ಡಲ್(99) ಸಣ್ಣ ವಯಸ್ಸಿನಲ್ಲಿ ಕೌಟುಂಬಿಕ ಸಮಸ್ಯೆ ಹಾಗೂ ತನ್ನ ತಾಯಿಯನ್ನ ಕಳೆದುಕೊಂಡ ಪರಿಣಾಮ ಶಿಕ್ಷಣವನ್ನು ಬಿಟ್ಟಿದ್ದರು. ಆದ್ದರಿಂದ ತಮ್ಮ ಬಾಲ್ಯದಲ್ಲಿ ಕಲಿಯಲಾಗದ ಶಿಕ್ಷಣವನ್ನು ಪಡೆಯಲು, ಲಿಯೋನಾರ್ ತಮ್ಮ ಜೀವನದ ಕೊನೆಗಾಲದಲ್ಲಿ ಲೆಪ್ರಿಡಾದ ವಯಸ್ಕರ ಶಿಕ್ಷಣದ ಪ್ರಾಥಮಿಕ ಶಾಲೆಗೆ […]