Monday, 17th February 2020

9 months ago

ದಟ್ಟಾರಣ್ಯದಲ್ಲೊಂದು ವಿಚಿತ್ರ ಪದ್ಧತಿ – ಶವಗಳನ್ನು ಹೂಳದೇ ಪಂಜರದಲ್ಲಿ ಇರಿಸೋ ಗ್ರಾಮಸ್ಥರು

ಜಕಾರ್ತ: ಹುಟ್ಟಿದ ಮನುಷ್ಯ ಸಾಯಲೇಬೇಕು ಇದು ಪ್ರಕೃತಿಯ ನಿಯಮ. ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ವಿಶ್ವದಾದ್ಯಂತ ಭಿನ್ನವಾಗಿ ಮಾಡುತ್ತಾರೆ. ಧರ್ಮಗಳ ಆಧಾರದಲ್ಲಿ ಅಂತ್ಯಕ್ರಿಯೆ ಪದ್ಧತಿ ಪ್ರದೇಶದಿಂದ ಪ್ರದೇಶಗಳಿಗೆ ಭಿನ್ನವಾಗಿರುತ್ತವೆ. ಇಂಡೋನೇಷ್ಯಾ ಉತ್ತರ ಬಾಲಿ ಪ್ರಾಂತ್ಯದ ದಟ್ಟ ಅರಣ್ಯ ಪ್ರದೇಶದಲ್ಲಿರುವ ಟ್ರನ್ಯನ್ ಗ್ರಾಮದಲ್ಲಿ ಶವಗಳನ್ನು ಬಿದಿರಿನ ಪಂಜರದಲ್ಲಿ ಇರಿಸಲಾಗುತ್ತದೆ. ಈ ಗ್ರಾಮಕ್ಕೆ ಪ್ರವಾಸಿಗರು ಭೇಟಿ ನೀಡಿ ಸಾಲು ಸಾಲಾಗಿ ಜೋಡಿಸಿರುವ ಬುರುಡೆಗಳನ್ನು ಸ್ಪರ್ಶಿಸಬಹುದು. ಗ್ರಾಮಕ್ಕೆ ಪ್ರವಾಸಿಗರು ತೆರಳಿ ಮಾಹಿತಿಯನ್ನು ಕಲೆಹಾಕಲು ಗ್ರಾಮಸ್ಥರು ಅಡ್ಡಿಪಡಿಸಲ್ಲ. ಈ ಪ್ರದೇಶದಲ್ಲಿ ಸುಮಾರು ಒಂದು ಸಾವಿರಕ್ಕೂ […]