Sunday, 17th November 2019

Recent News

2 weeks ago

ಪತ್ನಿಯನ್ನ ಕೊಲೆಗೈದು, ಮೂರು ದಿನ ಶವದ ಜೊತೆಗೆ ಮಲಗಿದ್ದ ಪತಿ ಅರೆಸ್ಟ್

ಕಲಬುರಗಿ: ಪತಿಯೊಬ್ಬ ತನ್ನ ಪತ್ನಿಯನ್ನ ಕೊಲೆಗೈದು ಮೃತದೇಹವನ್ನು ಮಂಚದ ಕೆಳಗೆ ಮೂರು ದಿನ ಮುಚ್ಚಿಟ್ಟಿದ್ದ ಅಮಾನವೀಯ ಘಟನೆ ಆಳಂದ ತಾಲೂಕಿನಲ್ಲಿ ನಡೆದಿದೆ. ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದ ಸಂಗೀತಾ ಸಕ್ಕರಗಿ (35) ಕೊಲೆಯಾದ ಪತ್ನಿ. ಶ್ರೀಶೈಲ್ ಸಕ್ಕರಗಿ (45) ಕೊಲೆಗೈದ ಪಾಪಿ ಪತಿ. ಮಾದನಹಿಪ್ಪರಗಾ ಗ್ರಾಮದ ಮನೆಯಲ್ಲಿ ಶ್ರೀಶೈಲ್ ಶನಿವಾರ ಕೃತ್ಯ ಎಸಗಿದ್ದಾನೆ. ಶವ ಕೊಳೆತ ವಾಸನೆ ಬಂದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಶ್ರೀಶೈಲ್ 15 ವರ್ಷಗಳ ಹಿಂದೆಯೇ ಸಂಗೀತಾಳನ್ನು ಮದುವೆಯಾಗಿದ್ದರು. ಮಾದನಹಿಪ್ಪರಗಾ ಗ್ರಾಮದಲ್ಲಿ ಇಬ್ಬರು ಕೂಲಿ […]

2 weeks ago

ಮದ್ವೆಯಾಗಿ ವರ್ಷ ತುಂಬುವುದರಲ್ಲಿ ಮತ್ತೊಬ್ಬನ ಮೇಲೆ ಚಿಗುರಿದ ಪ್ರೇಮ ಕೊಲೆಯಲ್ಲಿ ಅಂತ್ಯ

– ವಿಚ್ಛೇಧನ ನೀಡದ ಪತಿಯನ್ನ ಕೊಂದು ಜೈಲು ಪಾಲಾದ್ಳು – ಪತಿ ಇರುವಾಗ್ಲೇ 2ನೇ ಮದ್ವೆಯಾದ ಸತಿ – 12 ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು ಲಕ್ನೋ: ವಿಚ್ಛೇಧನ ನೀಡದ ಪತಿಯನ್ನು ತನ್ನ ಇನಿಯನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಂಕರಕೇಡಾ ಹೋಬಳಿಯ ಶೋಭಾಪುರದಲ್ಲಿ ನಡೆದಿದೆ. ಪೊಲೀಸರು ಪ್ರಕರಣವನ್ನ ಕೇವಲ 12...

ನಡತೆ ಸರಿಯಿಲ್ಲವೆಂದು ಶಂಕಿಸಿ ಪತ್ನಿಗೆ 30ಕ್ಕೂ ಹೆಚ್ಚು ಬಾರಿ ಇರಿದ!

2 weeks ago

ಮಡಿಕೇರಿ: ಪತ್ನಿಯ ನಡತೆ ಸರಿಯಿಲ್ಲವೆಂದು ಅನುಮಾನ ಪಟ್ಟು, ಜಗಳವಾಡಿ 30ಕ್ಕೂ ಅಧಿಕ ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಪತಿಯೇ ಪತ್ನಿಯನ್ನು ಕೊಲೆಗೈದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಶನಿವಾರ ರಾತ್ರಿ ಮಡಿಕೇರಿ ನಗರದ ಹೊಸ ಬಡಾವಣೆಯಲ್ಲಿ ಈ ಭೀಕರ ಕೃತ್ಯ ನಡೆದಿದೆ. ಹೊಸ...

ಪತ್ನಿಯನ್ನು ಕೊಡಲಿಯಿಂದ ಕೊಂದ – ರೊಚ್ಚಿಗೆದ್ದು ಪತಿಯನ್ನು ಥಳಿಸಿ ಹತ್ಯೆಗೈದ ಗ್ರಾಮಸ್ಥರು

2 weeks ago

ಲಕ್ನೋ: ಪತ್ನಿಯನ್ನು ಕೊಂದು ಪರಾರಿಯಾಗುತ್ತಿದ್ದಾಗ 40 ವರ್ಷದ ಪತಿಯನ್ನು ಹಿಡಿದು ಸ್ಥಳೀಯರು ಥಳಿಸಿದ್ದು ವ್ಯಕ್ತಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ. ತನ್ನ ಅಳಿಯಂದಿರ ಮನೆಯಲ್ಲಿದ್ದ ಪತ್ನಿ ಅಫ್ಸಾರಿ(35) ಅವರನ್ನು ಮನೆಗೆ ಕರೆದೊಯ್ಯಲು ನಜೀರ್ ಖುರೇಷಿ ಘಾಜಿಪುರ ಪೊಲೀಸ್...

ಪತ್ನಿ ಮನೆಗೆ ಬರಲು ನಿರಾಕರಿಸಿದ್ದಕ್ಕೆ ಪತಿ ಆತ್ಮಹತ್ಯೆ

2 weeks ago

ಹೈದರಾಬಾದ್: ಪತ್ನಿ ಮನೆಗೆ ಬರಲು ನಿರಾಕರಿಸಿದ್ದಕ್ಕೆ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಆಂಧ್ರಪ್ರದೇಶದ ಅಚುತಪುರಂನಲ್ಲಿ ನಡೆದಿದೆ. ವೀರ ಬಾಬು(22) ಆತ್ಮಹತ್ಯೆ ಮಾಡಿಕೊಂಡ ಪತಿ. ಅಚುತಪುರಂ ನಿವಾಸಿಯಾಗಿರುವ ವೀರ ನಾಲ್ಕು ತಿಂಗಳ ಹಿಂದೆ ಗೊಲ್ಲಾಪ್ರೊಲು ನಿವಾಸಿ ಸತ್ಯವೇಣಿಯನ್ನು ಮದುವೆ...

2 ತಿಂಗ್ಳ ಹಿಂದೆಯಷ್ಟೇ ಮದ್ವೆ- ಬಿಟ್ಟೋದ ಪತ್ನಿಗಾಗಿ ಮೊಬೈಲ್ ಟವರ್ ಏರಿದ!

3 weeks ago

ಹೈದರಾಬಾದ್: ತನ್ನನ್ನು ಬಿಟ್ಟು ತವರು ಮನೆ ಸೇರಿಕೊಂಡು ಪತ್ನಿ ಮಾತನಾಡುತ್ತಿಲ್ಲವೆಂದು ಮನನೊಂದ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಪ್ರತಿಭಟನೆ ಮಾಡಿದ ಘಟನೆಯೊಂದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. 27 ವರ್ಷದ ನಮಲ ಚಂದ್ರು ಮೊಬೈಲ್ ಟವರ್ ಏರಿದ ವ್ಯಕ್ತಿ. ಈತನಿಗೆ ಎರಡು...

ಪತಿಯ ಸಹಾಯದಿಂದ ಮಾಜಿ ಪ್ರಿಯಕರನನ್ನು ಕೊಂದ ಪ್ರೇಯಸಿ

3 weeks ago

ಪಾಟ್ನಾ: ಪ್ರೇಯಸಿಯೊಬ್ಬಳು ತನ್ನ ಪತಿಯ ಜೊತೆ ಸೇರಿ ಮಾಜಿ ಪ್ರಿಯಕರನನ್ನು ಕೊಲೆ ಮಾಡಿದ ಘಟನೆ ಬಿಹಾರದ ಮುಂಗೇರ್ ನಲ್ಲಿ ನಡೆದಿದೆ. ಜೈ ಕರಣ್ ಕುಮಾರ್ ಕೊಲೆಯಾದ ಯುವಕ. 20 ದಿನಗಳ ಹಿಂದೆ ತೋಟದಲ್ಲಿ ಯುವಕನ ಶವ ಪತ್ತೆಯಾಗಿದ್ದು, ಟೇಟಿಯಾ ಬಂಬರ್ ಪೊಲೀಸರು...

ಪ್ರತಿದಿನ ಪತಿ ಮೊಟ್ಟೆ ತಂದುಕೊಡಲಿಲ್ಲ ಎಂದು ಪ್ರಿಯಕರನ ಜೊತೆ ಓಡಿಹೋದ್ಳು

3 weeks ago

ಚಂಡೀಗಡ: ಪ್ರತಿದಿನ ಪತಿ ಮೊಟ್ಟೆ ತಂದುಕೊಡಲಿಲ್ಲ ಎಂದು ಹೇಳಿ ಪತ್ನಿ ಪ್ರಿಯಕರನ ಜೊತೆ ಓಡಿ ಹೋದ ಘಟನೆ ಹರಿಯಾಣದ ಗೋರಖ್‍ಪುರ್ ನಲ್ಲಿ ನಡೆದಿದೆ. ಗೋರಖ್‍ಪುರದ ಕ್ಯಾಂಪಿಯರ್ ಗಂಜ್ ನಿವಾಸಿಯಾಗಿರುವ ಮಹಿಳೆ ಪತಿ ದಿನ ತಿನ್ನಲು ಮೊಟ್ಟೆ ತಂದು ಕೊಡುತ್ತಿರಲಿಲ್ಲ ಎಂದು ಪ್ರಿಯಕರನ...