Thursday, 17th October 2019

Recent News

3 months ago

ಮುಖ್ಯ ಪಂದ್ಯದಲ್ಲಿ ಒಂದು ಟೀಂ ಆಗಿ ಆಟವಾಡುವಲ್ಲಿ ವಿಫಲವಾದೆವು – ರೋಹಿತ್ ಶರ್ಮಾ

ಬೆಂಗಳೂರು: ಮುಖ್ಯ ಪಂದ್ಯದಲ್ಲಿ ಒಂದು ಟೀಂ ಆಗಿ ಆಟವಾಡುವಲ್ಲಿ ವಿಫಲವಾದೆವು ಎಂದು ಉಪನಾಯಕ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ. ಬುಧವಾರ ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತ 18 ರನ್ ಅಂತರದಲ್ಲಿ ಸೋತಿದೆ. ಈ ಮೂಲಕ ವಿಶ್ವಕಪ್ ಗೆಲ್ಲುವ ಅಸೆ ಮೂಡಿಸಿದ್ದ ಭಾರತ ಪ್ರಮುಖ ಹಂತದಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ಟೂರ್ನಿಯಿಂದ ಹೊರಬಿತ್ತು. ವಿಶ್ವಕಪ್‍ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ರೋಹಿತ್ ಸೆಮಿಫೈನಲ್ ಪಂದ್ಯದಲ್ಲಿ ಕೇವಲ 1 ರನ್ ಹೊಡೆದು […]

3 months ago

ಧೋನಿ ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ, ನಿವೃತ್ತಿ ಹೊಂದಬೇಡಿ – ಲತಾ ಮಂಗೇಶ್ಕರ್

ಮುಂಬೈ: ಸೆಮಿಫೈನಲ್‍ನಲ್ಲಿ ಸೋತು ಭಾರತ ವಿಶ್ವಕಪ್‍ನಿಂದ ಹೊರಬಿದ್ದಿದೆ. ಈ ಸಮಯದಲ್ಲೇ ಮಾಜಿ ನಾಯಕ ಎಂ.ಎಸ್ ಧೋನಿ ಅವರ ನಿವೃತ್ತಿ ಮಾತುಗಳು ಕೇಳಿ ಬರುತ್ತಿವೆ. ಈ ಸಮಯದಲ್ಲಿ ಬಾಲಿವುಡ್‍ನ ಕೋಗಿಲೆ ಎಂದೇ ಕರೆಸಿಕೊಳ್ಳುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಧೋನಿ ಮುಂದೆ ದೇಶದ ಪರ ಅಡಬೇಕು ಎಂದು ಹೇಳಿದ್ದಾರೆ. ಮಳೆಯಿಂದ ಮುಂದೂಡಿದ್ದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ...

43 ವರ್ಷಗಳ ಬಳಿಕ ವಿಶೇಷ ಸೂರ್ಯಗ್ರಹಣ – ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‍ನಲ್ಲಿ ಮಾತ್ರ ಗೋಚರ

1 year ago

ನವದೆಹಲಿ: ಸುಮಾರು 43 ವರ್ಷಗಳ ಬಳಿಕ ವಿಶೇಷ ಭಾಗಶಃ ಸೂರ್ಯ ಗ್ರಹಣ ಇಂದು ಸಂಭವಿಸ್ತಿದೆ. 43 ವರ್ಷಗಳ ಬಳಿಕ ತಿಂಗಳ 13 ರಂದು ಮತ್ತು ಶುಕ್ರವಾರದ ದಿನವೇ ಸೂರ್ಯಗ್ರಹಣ ನಡೆಯುತ್ತಿರುವುದೇ ವಿಶೇಷ. 1974, ಡಿಸೆಂಬರ್ 13ರ ಶುಕ್ರವಾರ ಇದೇ ರೀತಿ ಭಾಗಶಃ...