Monday, 19th August 2019

Recent News

2 years ago

ನೋಟ್ ಪ್ರೆಸ್‍ನಿಂದ ಶೂನಲ್ಲಿ ಹಣ ಕಳ್ಳತನ- 90 ಲಕ್ಷ ರೂ. ಎಗರಿಸಿದ್ದ ಅಧಿಕಾರಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಭೋಪಾಲ್: ಬ್ಯಾಂಕ್ ನೋಟ್ ಪ್ರೆಸ್‍ನಿಂದ ಹಣ ಕಳ್ಳತನ ಮಾಡಿದ ಆರೋಪದ ಮೇಲೆ ಹಿರಿಯ ಅಧಿಕಾರಿಯೊಬ್ಬರುನ್ನು ಬಂಧಿಸಿರೋ ಘಟನೆ ಮಧ್ಯಪ್ರದೇಶದ ದೇವಸ್‍ನಲ್ಲಿ ನಡೆದಿದೆ. ನೋಟು ಮುದ್ರಣಾಲಯದಿಂದ 90 ಲಕ್ಷ ರೂ. ಹಣ ಕಳ್ಳತನ ಮಾಡಿದ ಆರೋಪದ ಮೇಲೆ ನೋಟ್ ಇನ್‍ಸ್ಪೆಕ್ಷನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮನೋಹರ್ ವರ್ಮಾ ಅವರನ್ನು ಸಿಐಎಸ್‍ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್) ಅಧಿಕಾರಿಗಳು ಬಂಧಿಸಿದ್ದಾರೆ. ಸರ್ಕಾರದ ಎಲ್ಲಾ ನೋಟು ಮುದ್ರಣಾಲಯಗಳಲ್ಲಿ ಸಿಐಎಸ್‍ಎಫ್ ಅಧಿಕಾರಿಗಳು ರಕ್ಷಣೆ ಒದಗಿಸುತ್ತಾರೆ. ವರ್ಮಾ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದುದನ್ನ ಸಿಬ್ಬಂದಿಯೊಬ್ಬರು ನೋಡಿದ್ದರು. ಕಳೆದ […]

2 years ago

ನೋಟು ಮುದ್ರಣಾಲಯದ ತ್ಯಾಜ್ಯದಿಂದ ಬೆಲವತ್ತ ಗ್ರಾಮದ ಮಣ್ಣಿನಲ್ಲಿ ಬೆಂಕಿ: ಹೆಚ್‍ಡಿಕೆ

ಮಂಗಳೂರು: ನೋಟು ಮುದ್ರಣಾಲಯದ ರಾಸಾಯನಿಕ ತ್ಯಾಜ್ಯವನ್ನು ಮಣ್ಣಿನೊಳಗೆ ಸುರಿದಿದ್ದರಿಂದ ಮೈಸೂರಿನ ಬೆಲವತ್ತ ಗ್ರಾಮದಲ್ಲಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್‍ಡಿಕೆ, ಮೈಸೂರಿನಲ್ಲಿ ನೋಟು ಮುದ್ರಾಣಾಲಯದ ರಾಸಾಯನಿಕವನ್ನು ಮಣ್ಣಿನ ಒಳಗೆ ಹೂತಿದ್ದಾರೆ. ಇದರಿಂದಾಗಿ ಭೂಮಿಯಿಂದ ಬೆಂಕಿ ಬರುತ್ತಿದೆ. ಮೃತ ಬಾಲಕನ ಕುಟುಂಬಕ್ಕೆ ಸರ್ಕಾರ ಸೂಕ್ತ...