Tuesday, 22nd October 2019

Recent News

3 months ago

ನಿರುದ್ಯೋಗಿ ಯುವಕ -ಯುವತಿಯರಿಗೆ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ವ್ಯಕ್ತಿ

ಮೈಸೂರು: ಮನೆಯಲ್ಲಿ ಕುಳಿತು ಕೆಲಸ ಮಾಡಿ ಸಾವಿರಾರು ರೂ. ಗಳಿಸಿರಿ ಎಂದು ನಿರುದ್ಯೋಗಿಗಳಾಗಿರುವ ಯುವಕ -ಯುವತಿಯರಿಗೆ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ಮೈಸೂರಲ್ಲಿ ನಡೆದಿದೆ. ಕಾರ್ತಿಕ್ ಶರವಣ್ ಮೋಸ ಮಾಡಿದ ಯುವಕ. ಕಾರ್ತಿಕ್ ಮೂಲತಃ ಶಿವಮೊಗ್ಗ ಜಿಲ್ಲೆಯವನಾಗಿದ್ದು, ನಿರುದ್ಯೋಗ ಯುವಕ ಯುವತಿಯರು, ಗೃಹಿಣಿಯರನ್ನು ಟಾರ್ಗೆಟ್ ಮಾಡಿಕೊಂಡಿದ್ದನು. ಒಂದು ಸಾವಿರ ಮುನ್ನೂರು ರೂಪಾಯಿ ಕಟ್ಟಿ ಮನಿ ಪ್ಲಾಂಟ್ ಸ್ಕೀಂ ಸೇರ್ಪಡೆ ಆಗಬೇಕು. ನಂತರ ಅದಕ್ಕೆ ಇನ್ನು 50 ಜನರ ಸೇರಿಸಿದ್ರೆ ಪ್ರತಿ ತಿಂಗಳೂ ಸಾವಿರಾರು ರೂಪಾಯಿ ನಿಮ್ಮ […]

2 years ago

ಮದುವೆಗೆ ಒಪ್ಪದಿದ್ದಕ್ಕೆ ವಿಧವೆಯ ಹೊಟ್ಟೆ, ಕಿವಿ, ಕೆನ್ನೆಗೆ ಚೂರಿಯಿಂದ ಇರಿದ ನಿರುದ್ಯೋಗಿ..!

ಬೆಂಗಳೂರು: ಮದುವೆ ಮಾಡಿಕೊಳ್ಳಲು ಒಪ್ಪದ ಮುಂಬೈನ 33 ವರ್ಷ ವಯಸ್ಸಿನ ವಿಧವೆಯ ಹೊಟ್ಟೆ, ಕಿವಿ, ಕೆನ್ನೆ ಹಾಗೂ ಭುಜಕ್ಕೆ 36 ವರ್ಷದ ನಿರುದ್ಯೋಗಿ ಲೋಹಿತ್ ಎಂಬಾತ ಚಾಕುವಿನಿಂದ ಹಲವು ಬಾರಿ ಇರಿದ ಭಯಾನಕ ಘಟನೆಯೊಂದು ನಡೆದಿದೆ. ಈ ಘಟನೆ ದಕ್ಷಿಣ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆ ಮತ್ತು ಆರೋಪಿ ಲೋಹಿತ್ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದರು. ಘಟನೆ ವಿವರ: ನಗರದ...