Wednesday, 18th September 2019

Recent News

3 months ago

ಯಾಚ್‍ನಿಂದ ಸಮುದ್ರದಲ್ಲಿ ಬೀಳ್ತಿದ್ದ ಪ್ರಿಯಾಂಕಾಳನ್ನು ರಕ್ಷಿಸಿದ ನಿಕ್: ವಿಡಿಯೋ ನೋಡಿ

ಪ್ಯಾರೀಸ್: ವಿಹಾರ ನೌಕೆಯಿಂದ ಸಮುದ್ರಕ್ಕೆ ಬೀಳುತ್ತಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರನ್ನು ಅವರ ಪತಿ, ಗಾಯಕ ನಿಕ್ ಜೋನಸ್ ಕಾಪಾಡಿದ್ದಾರೆ. ನಿಕ್ ತಮ್ಮ ಪತ್ನಿ ಪ್ರಿಯಾಂಕಾಳನ್ನು ಕಾಪಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೊತೆ ಅವರ ಸಹೋದರನ ಮದುವೆಯಲ್ಲಿ ಭಾಗವಹಿಸಲು ಪ್ಯಾರೀಸ್‍ಗೆ ಹೋಗಿದ್ದಾರೆ. ಈ ವೇಳೆ ಪ್ರಿಯಾಂಕಾ ಮತ್ತು ನಿಕ್ ವಿಹಾರ ನೌಕೆಯಲ್ಲಿ ಎಂಜಾಯ್ ಮಾಡುತ್ತಿದ್ದರು. ವಿಹಾರ ನೌಕೆಯಲ್ಲಿ ಪ್ರಿಯಾಂಕ ತನ್ನ ಪತಿ ನಿಕ್ ಜೊತೆ ಡ್ಯಾನ್ಸ್ ಮಾಡುತ್ತಿದ್ದಾಗ […]

7 months ago

ಶೂಟಿಂಗ್ ಸೆಟ್‍ನಲ್ಲಿ ನಕ್ಕ ‘ಗರ್ಭಿಣಿ’ ಪ್ರಿಯಾಂಕ!

ಹೈದರಾಬಾದ್: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಗರ್ಭಿಣಿಯಾಗಿದ್ದಾರೆ ಎಂದು ಹೇಳುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಅವರು ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಫೋಟೋ ಶೂಟ್‍ಗೆ ಪೋಸ್ ಕೊಟ್ಟು ಕೊಟ್ಟು ಪ್ರಿಯಾಂಕಾ ಚೋಪ್ರಾ ಸುಸ್ತಾಗಿದ್ದರು. ಈ ವೇಳೆ ಹೊಟ್ಟೆ ಉಬ್ಬಿದ್ದಂತೆ ನಿಂತಿದ್ದು, ಆಗ ಪ್ರಿಯಾಂಕಾ ಅವರ ಫೋಟೋ ಕ್ಲಿಕ್...

ಮದ್ವೆಯಲ್ಲಿ ಕಣ್ಣೀರು ಹಾಕಿದ ನಿಕ್ ಜೋನ್ಸ್

10 months ago

ಮುಂಬೈ: ಡಿಸೆಂಬರ್ 2 ಮತ್ತು 3ರಂದು ಜೋಧ್‍ಪುರ ಉಮೈದ್ ಭವನದಲ್ಲಿ ವೈವಾಹಿಕ ಜೀವನಕ್ಕೆ ಪ್ರಿಯಾಂಕ ಮತ್ತು ನಿಕ್ ಜೋನ್ಸ್ ಕಾಲಿರಿಸಿದ್ದಾರೆ. ಮದುವೆಯಾದ ಎರಡು ದಿನವಾದರೂ ಜೋಡಿ ಕಲ್ಯಾಣ ಮಂಟಪದ ದೃಶ್ಯಗಳು ಸೇರಿದಂತೆ ಮಾಂಗಲ್ಯಧಾರಣೆ ಮತ್ತು ರಿಂಗ್ ಬದಲಿಸಿಕೊಳ್ಳುವ ಫೋಟೋಗಳು ಹೊರ ಬಂದಿರಲಿಲ್ಲ....

ಅಕ್ಕನ ಮದ್ವೇಲಿ ಬಾವನ ಶೂ ಕದ್ದು 37 ಕೋಟಿಗೆ ಬೇಡಿಕೆಯಿಟ್ಟ ಪರಿಣೀತಿ!

10 months ago

ಮುಂಬೈ: ಡಿಸೆಂಬರ್ 2 ಮತ್ತು 3ರಂದು ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ವಿದೇಶಿ ಬಾಯ್ ನಿಕ್ ಜೋನ್ಸ್ ರನ್ನು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಹಿಂದೂ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಪ್ರಿಯಾಂಕ ಸೋದರಿ ಪರಿಣೀತಿ ಚೋಪ್ರಾ ಅವರು...

ಮದುವೆ ನಂತರ ಮೊದಲ ಬಾರಿಗೆ ಪತಿಯೊಂದಿಗೆ ಕಾಣಿಸಿಕೊಂಡ ದೇಸಿ ಗರ್ಲ್

10 months ago

ಜೋಧ್‍ಪುರ: ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮದುವೆ ನಂತರ ಮೊದಲ ಬಾರಿಗೆ ತಮ್ಮ ಪತಿ ನಿಕ್ ಜೋನ್ಸ್ ಜೊತೆ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 1 ರಂದು ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನ್ಸ್ ಕ್ರೈಸ್ತ ಧರ್ಮದ ಸಂಪ್ರದಾಯದಂತೆ ವಿವಾಹವಾಗಿದ್ದರು. ನಂತರ...

ಮದ್ವೆಯಾದ್ಮೇಲೆ ರೊಮ್ಯಾಂಟಿಕ್ ಮೂಡ್‍ನಲ್ಲಿ ಪಿಗ್ಗಿ,ನಿಕ್

10 months ago

-ಎಲ್ಲರ ಸಮ್ಮುಖದಲ್ಲಿ ಮಾಡಿದ್ರು ಕಿಸ್ ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನ್ಸ್ ಅವರ ರೊಮ್ಯಾಂಟಿಕ್ ಫೋಟೋ ಶೂಟ್‍ವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಈ ರೊಮ್ಯಾಂಟಿಕ್ ಫೋಟೋಶೂಟ್‍ನಲ್ಲಿ ನವಜೋಡಿ ಒಬ್ಬರಿಗೊಬ್ಬರು ತುಂಬಾ ಸನೀಹವಾಗಿದ್ದಾರೆ. ರೊಮ್ಯಾಂಟಿಕ್ ಫೋಟೋಗಳ ಜೊತೆ ಕೆಲವು...

ವಿದೇಶಿ ಹುಡ್ಗನನ್ನು ವರಿಸಿದ ದೇಸಿ ಹುಡುಗಿ

10 months ago

-ಸತಿಪತಿಗಳಾದ ನಿಕ್-ಪ್ರಿಯಾಂಕ ಜೋಧ್‍ಪುರ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ ಗಾಯಕ ನಿಕ್ ಜೋನ್ಸ್ ಕೊನೆಗೂ ಸತಿಪತಿಗಳಾಗಿದ್ದಾರೆ. ಜೋಧಪುರದ ಉಮೈದ್ ಭವನದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದ ಜೋಡಿ ಇಂದು ಹಿಂದೂ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಜೋಧ್‍ಪುರದ ಉಮೇದ್ ಭವನ್ ಅರಮನೆಯ ಹೋಟೆಲ್‍ನಲ್ಲಿ...

ಮದ್ವೆಗೆ ಬರೋ ಅತಿಥಿಗಳಿಗೆ ಸ್ಪೆಷಲ್ ಗಿಫ್ಟ್ ನೀಡ್ತಾರೆ ಪ್ರಿಯಾಂಕ

10 months ago

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಹಾಗೂ ಅಮೆರಿಕ ಗಾಯಕ ನಿಕ್ ಜೋನ್ಸ್ ಅವರ ಮದುವೆ ಸಿದ್ಧತೆ ಜೋರಾಗಿದೆ. ಈ ತಾರಾ ಜೋಡಿಯ ಮದುವೆಗೆ ಬರುವ ಅತಿಥಿಗಳಿಗೆ ವಿಶೇಷ ಗಿಫ್ಟ್ ಸಿಗಲಿದೆ. ಮದುವೆ ನಿಮಿತ್ತ ನಿಕ್ ಜೋನ್ಸ್ ಸಹೋದರ ಜೋ ಜೋನ್ಸ್...