Saturday, 14th December 2019

Recent News

3 months ago

ನವೀನ್ ಸಜ್ಜು ಸಾಂಗ್ ವೈರಲ್ – ಕ್ಷಮೆಗೆ ಬಾಮಾ ಹರೀಶ್ ಒತ್ತಾಯ

ಬೆಂಗಳೂರು: ಇತ್ತೀಚೆಗೆ ಬಿಗ್‍ಬಾಸ್ ಸ್ಪರ್ಧಿ, ಗಾಯಕ ನವೀನ್ ಸಜ್ಜು ಹಾಡಿರುವ ‘ಏನ್ ಚಂದನೋ ತಕೋ’ ಹಾಡು ಯೂಟ್ಯೂಬ್‍ನಲ್ಲಿ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಹಾಡಿನ ವಿರುದ್ಧ ಗಂಭೀರ ಆರೋಪ ಕೂಡ ಕೇಳಿ ಬರುತ್ತಿದೆ. ನಿರ್ಮಾಪಕ ಬಾಮಾ ಹರೀಶ್ ಅವರು, ನವೀನ್ ಸಜ್ಜು ಹಾಡಿರುವ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಜೊತೆಗೆ ನವೀನ್ ಸಜ್ಜು ಕ್ಷಮೆ ಕೇಳಬೇಕು ಎಂದು ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ. “ನವೀನ್ ಸಜ್ಜು ಹಾಡಿರುವ ‘ಏನ್ ಚಂದನೋ ತಕಾ’ […]

7 months ago

ಹೀರೋ ಆದ ಬಿಗ್‍ಬಾಸ್ ನವೀನ್ ಸಜ್ಜು

ಬೆಂಗಳೂರು: ‘ಬಿಗ್‍ಬಾಸ್ ಸೀಸನ್ 6’ರ ಗಾಯಕ ಮತ್ತು ಸಂಗೀತ ನಿರ್ದೇಶಕ ನವೀನ್ ಸಜ್ಜು ಇದೀಗ ನಾಯಕ ನಟನಾಗಿ ತೆರೆ ಮೇಲೆ ಮಿಂಚಲು ಸಿದ್ಧರಾಗುತ್ತಿದ್ದಾರೆ. ಗಾಯಕ ನವೀನ್ ಸಜ್ಜು ಅವರಿಗೆ ನಾಟನಾಗಬೇಕೆಂಬ ಆಸೆ ಇತ್ತು. ಇದೀಗ ಅವರ ಆಸೆ ಈಡೇರುತ್ತಿದ್ದು, ಇವರ ಮೊದಲ ಸಿನಿಮಾಗೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ನಿರ್ದೇಶಕ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ....

ಬಿಗ್ ಮನೆಯಿಂದ ಹೊರಬರುವಾಗ ಉಡುಗೊರೆ ಕೊಟ್ಟ ನವೀನ್- ಪ್ರೀತಿಯಿಂದ ತಬ್ಬಿಕೊಂಡ ಸೋನು

1 year ago

ಬೆಂಗಳೂರು: ಬಿಗ್ ಬಾಸ್ ಸೀಸನ್-6ರಲ್ಲಿ ಕಳೆದ ಶನಿವಾರ ಸ್ಫರ್ಧಿ ಸೋನು ಪಾಟೀಲ್ ಬಿಗ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಸೋನು ಮನೆಯಿಂದ ಹೊರಬರುವಾಗ ಗಾಯಕ ನವೀನ್ ಸಜ್ಜು ಅವರಿಗೆ ಉಡುಗೊರೆಯೊಂದು ನೀಡಿದ್ದು, ಸೋನು ಪ್ರೀತಿಯಿಂದ ನವೀನ್ ಅವರನ್ನು ತಬ್ಬಿಕೊಂಡರು. ಕಳೆದ ಶನಿವಾರ ‘ವಾರದ...

ಬಿಗ್‍ಬಾಸ್ ಸೀಸನ್-6: ಐ ಲವ್ ಯೂ ಅಂದ್ರು ಸೋನು ಪಾಟೀಲ್!

1 year ago

ಬೆಂಗಳೂರು: ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್-6 ಬಂದು ಎರಡು ವಾರಗಳಾಗಿದೆ. ಎರಡನೇ ವಾರದಲ್ಲಿ ಸೋನು ಪಾಟೀಲ್ ತನ್ನ ಸಹ ಸ್ಪರ್ಧಿ ಗಾಯಕ ನವೀನ್ ಸಜ್ಜು ಅವರಿಗೆ ಎಲ್ಲರ ಸಮ್ಮುಖದಲ್ಲಿ ಐ ಲವ್ ಯೂ ಎಂದು ಹೇಳಿದ್ದಾರೆ. ಹೌದು. ಸೋಮವಾರ...