ಅವಳಿ ನಗರದಲ್ಲಿ ಕದ್ದುಮುಚ್ಚಿ ಎಣ್ಣೆ ಮಾರಾಟ- 26 ದಿನದಲ್ಲಿ 40 ಲಕ್ಷ ಮೌಲ್ಯದ ಮದ್ಯ ವಶ
ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಕೆಲವೊಂದು ಮದ್ಯ ಮಾರಾಟಗಾರರು ಕದ್ದು ಮುಚ್ಚಿ ಮಾರಾಟ…
ಕೆಸಿಡಿ ಆವರಣದ ಕೆನರಾ ಬ್ಯಾಂಕ್ನ ಎಲ್ಲ ಸಿಬ್ಬಂದಿ ಹೋಮ್ ಕ್ವಾರಂಟೈನ್
Dharwad Karnataka College, Dharwad, Corona Virus, Canara Bank, Public TV
ಲಾಕ್‍ಡೌನ್‍ನಿಂದ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ಮಗ
-ಅಮ್ಮನ ಮುಖ ನೋಡಲಿಲ್ಲವೆಂದು ಪುತ್ರನ ಕಣ್ಣೀರು ಹುಬ್ಬಳ್ಳಿ: ಲಾಕ್‍ಡೌನ್ ನಿಂದಾಗಿ ಪುತ್ರನೋರ್ವ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು…
ವೈದ್ಯಕೀಯ ಪಾಸ್ ಪಡೆದು ಮದ್ವೆಗೆ ತೆರಳಿದ್ದವರು ಕ್ವಾರಂಟೈನ್
- ಕಾರು ವಶಕ್ಕೆ ಪಡೆದ ಡಿವೈಎಸ್‍ಪಿ ಧಾರವಾಡ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರೋಗ್ಯ, ತುರ್ತು ವೈದ್ಯಕೀಯ ತಪಾಸಣೆಗಾಗಿ…
ಸಾಯಿ ಬಾಬಾ ಟ್ರಸ್ಟ್‌ನಿಂದ ಪ್ರತಿ ದಿನ 500 ಜನರಿಗೆ ಉಚಿತ ಊಟ
ಧಾರವಾಡ: ಭಾರತ ಲಾಕ್ ಡೌನ್ ಆಗಿ ಅದೆಷ್ಟೋ ಜನ ಊಟಕ್ಕೂ ಪರದಾಡುವಂಥಹ ಸ್ಥಿತಿ ಬಂದೊದಗಿದೆ. ಇನ್ನೊಂದು…
ಬಾರ್ ಒಪನ್- ಓಡೋಡಿ ಬಂದ ಗ್ರಾಹಕರಿಗೆ ನಿರಾಶೆ
ಧಾರವಾಡ: ಬಾರ್ ಬಾಗಿಲು ಒಪನ್ ಆಗಿದ್ದನ್ನು ನೋಡಿ ಜನರು ಓಡೋಡಿ ಬಂದಿದ್ದು, ಕೊನೆಗೆ ನಿರಾಶೆಯಿಂದ ಸಪ್ಪೆ…
ಬೈಕಿನಲ್ಲೇ 450 ಕಿ.ಮೀ. ಪ್ರಯಾಣಿಸಿ ಕ್ಯಾನ್ಸರ್ ರೋಗಿಗೆ ಔಷಧಿ ಕೊಟ್ಟ ಪೇದೆ
- ಬೆಂಗಳೂರಿನಿಂದ ಧಾರವಾಡದವರೆಗೂ ಪೇದೆ ಪಯಣ ಧಾರವಾಡ: ಲಾಕ್‍ಡೌನ್ ಶುರುವಾದಗಿನಿಂದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ…
ಪೊಲೀಸ್ ಇಲಾಖೆಯ ಮೇಲೆ ಕೊರೊನಾ ಛಾಯೆ- ಐವರು ಸಿಬ್ಬಂದಿಗೆ ಕ್ವಾರಂಟೈನ್
ಹುಬ್ಬಳ್ಳಿ: ಕೊರೊನಾ ವೈರಸ್ ಕರಿನೆರಳು ಪೊಲೀಸ್ ಇಲಾಖೆಯ ಮೇಲೆ ಬಿದ್ದಿದ್ದು, ಹುಬ್ಬಳ್ಳಿಯ ಐವರು ಸಿಬ್ಬಂದಿಯನ್ನು ಹೋಮ್…
ಹುಬ್ಬಳ್ಳಿಯಲ್ಲಿ ಕೊರೊನಾ ಅಲರ್ಟ್-ಸೋಂಕಿತ ವಾಸವಿದ್ದ 3 ಕಿ.ಮೀ ವ್ಯಾಪ್ತಿಯ ಮನೆಗಳಿಗೆ ಕ್ವಾರಂಟೈನ್
ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಕೊರೊನಾ ಪ್ರಕರಣ ದೃಢವಾದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಗರದ…
ಕೊರೊನಾ ಸೋಂಕು ದೃಢಪಟ್ಟ ಹುಬ್ಬಳ್ಳಿ ವ್ಯಾಪಾರಿಯ ಟ್ರಾವೆಲ್ ಹಿಸ್ಟರಿ
ಧಾರವಾಡ: ಇಂದು ಧಾರವಾಡ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿಯ ಕಮರಿಪೇಟೆ ಮುಲ್ಲಾ…