Bengaluru City4 years ago
ಇನ್ನು ಮುಂದೆ ದೊಂಬರಾಟ ಪದವನ್ನು ಬಳಸುವಂತಿಲ್ಲ
ಬೆಂಗಳೂರು: ಇನ್ನು ಮುಂದೆ ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ‘ದೊಂಬರಾಟ’ ಪದವನ್ನು ವ್ಯಂಗ್ಯವಾಗಿ ಬಳಸುವಂತಿಲ್ಲ ಎಂದು ವಾರ್ತಾ ಇಲಾಖೆ ತಿಳಿಸಿದೆ. ಹೌದು. ಸಂವಿಧಾನದ 1950 ರ ಅನ್ವಯ “ದೊಂಬರ ಜಾತಿಯು” ಪರಿಶಿಷ್ಟ ಜಾತಿಗಳ ಅಧಿಸೂಚನೆಯಲ್ಲಿ 33ನೇ...