Recent News

6 days ago

ವಿಲನ್ ಎಷ್ಟೇ ಶಕ್ತಿಶಾಲಿ ಆಗಿರುತ್ತಾನೋ, ಹೋರಾಡಲು ಅಷ್ಟೇ ಮಜಾ ಸಿಗುತ್ತೆ: ಸಲ್ಮಾನ್

– ದಬಾಂಗ್-3 ಚಿತ್ರದ ಸುದೀಪ್ ಲುಕ್ ರಿವೀಲ್ ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ‘ದಬಾಂಗ್-3’ ಚಿತ್ರದಲ್ಲಿ ನಟಿಸಿದ ಕಿಚ್ಚ ಸುದೀಪ್ ಅವರ ಹೊಸ ಲುಕ್ ರಿವೀಲ್ ಮಾಡಿದ್ದಾರೆ. ಸಲ್ಮಾನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಸುದೀಪ್ ಅವರ ಫಸ್ಟ್ ಲುಕ್ ಟ್ವೀಟ್ ಮಾಡಿ ಅದಕ್ಕೆ, “ವಿಲನ್ ಎಷ್ಟೇ ಶಕ್ತಿಶಾಲಿ ಆಗಿರುತ್ತಾನೋ, ಅವನ ಜೊತೆ ಹೋರಾಡಲು ಅಷ್ಟೇ ಮಜಾ ಸಿಗುತ್ತದೆ. ದಬಾಂಗ್-3 ಚಿತ್ರದಲ್ಲಿ ಬಾಲಿ ಪಾತ್ರದಲ್ಲಿ ನಟಿಸಿದ ಕಿಚ್ಚ ಸುದೀಪ್‍ರನ್ನು ಪರಿಚಯಿಸುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ. Villain […]

3 months ago

ವಯಸ್ಸು ಹೆಚ್ಚಾಗ್ತಾ ಇರೋದ್ರಿಂದ ಭಯವಾಗ್ತಿದೆ: ಸಲ್ಮಾನ್ ಖಾನ್

ಮುಂಬೈ: ವಯಸ್ಸು ಹೆಚ್ಚು ಆಗುತ್ತಾ ಇರೋದರಿಂದ ಸಹಜವಾಗಿ ನನಗೆ ಭಯ ಆಗುತ್ತಿದೆ ಎಂದು ಬಾಲಿವುಡ್ ಭಾಯಿಜಾನ್, ದಬಾಂಗ್ ಹೀರೋ 53 ವರ್ಷದ ಸಲ್ಮಾನ್ ಖಾನ್ ಹೇಳಿದ್ದಾರೆ. ಖಾಸಗಿ ಮ್ಯಾಗಜೀನ್ ಒಂದಕ್ಕೆ ಸಂದರ್ಶನ ನೀಡಿರುವ ಸಲ್ಮಾನ್ ಖಾನ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ಹಲವು ವರ್ಷಗಳಿಂದ ಆ್ಯಕ್ಷನ್ ಸೀನ್ ಮಾಡಿಕೊಂಡು ಬಂದಿದ್ದರಿಂದ ನನ್ನ ದೇಹ ಒಗ್ಗಿಕೊಂಡಿದೆ. ಕೆಲವೊಮ್ಮೆ...

ಮಿನರ್ವ ಮಿಲ್‍ಗೆ ಬಾರದವರು ಮುಂಬೈಗೆ ಬರಲು ಸಾಧ್ಯವೇ – ರಕ್ಷಿತಾ ಕಾಲೆಳೆದ ಸುದೀಪ್

5 months ago

 ಬೆಂಗಳೂರು: ದಬಾಂಗ್ 3 ಚಿತ್ರದಲ್ಲಿ ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಜೊತೆ ಕಿಚ್ಚ ಸುದೀಪ್ ನಟಿಸುತ್ತಿದ್ದು, ಸೆಟ್ ಗೆ ನಿರ್ದೇಶಕ ಪ್ರೇಮ್ ಅವರನ್ನು ಕರೆ ತಂದಿದ್ದಕ್ಕೆ ನಟಿ ರಕ್ಷಿತಾ ಕಿಚ್ಚನ ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವ ಮೂಲಕ ಸುದೀಪ್ ಅವರು ರಕ್ಷಿತಾ...

ಇದು ರೋಮಾಂಚಕ ದಿನ, ಅದ್ಭುತ ತಂಡ, ಅದ್ಭುತ ಜನ – ಸಲ್ಮಾನ್ ಖಾನ್‍ಗೆ ಕಿಚ್ಚ ಥ್ಯಾಂಕ್ಸ್

5 months ago

ಬೆಂಗಳೂರು: ಬಾಲಿವುಡ್ ಬಾಯ್ ಸಲ್ಮಾನ್ ಖಾನ್ ಜೊತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಹುನಿರೀಕ್ಷಿತ ದಬಾಂಗ್ 3 ಚಿತ್ರದಲ್ಲಿ ನಟಿಸುತ್ತಿದ್ದು, ಶೂಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಹಾಗೆಯೇ ಸಲ್ಲು ಬಾಯ್ ಜೊತೆ ಜಿಮ್‍ನಲ್ಲಿ ತಾವು ತೆಗೆಸಿಕೊಂಡಿರುವ ಫೋಟೋವನ್ನು ಹಾಕಿ ಕಿಚ್ಚ ಟ್ವೀಟ್ ಮಾಡಿ...

ದಬಾಂಗ್-3 ಕಿಚ್ಚನ ಪಾತ್ರ ರಿವೀಲ್

6 months ago

ಬೆಂಗಳೂರು: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3ರಲ್ಲಿ ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್ ನಟಿಸುತ್ತಿರೋದು ಗೊತ್ತಿರುವ ವಿಷಯ. ಯಾವ ಪಾತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬುದನ್ನ ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಸುದೀಪ್ ದಬಾಂಗ್ ಫಿಲಂನಲ್ಲಿ ಸಿಖಂದರ್ ಭಾರಧ್ವಜ್ ಪಾತ್ರದಲ್ಲಿ ನಟಿಸುತ್ತಿರುವ ವಿಷಯ...

ಕಿಚ್ಚ ದಬಾಂಗ್‍ಗೆ ಹೋದರೆ ಬಿಲ್ಲಾರಂಗನ ಕತೆಯೇನು?

6 months ago

ಪೈಲ್ವಾನ್ ಸಿನಿಮಾ ಮುಗಿಸಿ ಕೋಟಿಗೊಬ್ಬ-3 ಸಿನಿಮಾದ ಶೂಟಿಂಗ್‍ನಲ್ಲಿ ತೊಡಗಿಕೊಂಡಿರುವ ಸುದೀಪ್ ಮುಂದಿನ ಸಿನಿಮಾ ಯಾವುದು? ರಂಗಿತರಂಗ, ರಾಜರಥ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದಲ್ಲಿ ‘ಬಿಲ್ಲಾರಂಗ’ದಲ್ಲಿ ನಟಿಸುತ್ತಾರೆ ಅನ್ನೋದು ಈಗಾಗಲೇ ಹೊರಬಿದ್ದಿರುವ ವಿಚಾರ. ಇದಕ್ಕೂ ಮುಂದೆ ಸರಿಸುಮಾರು ಎಂಭತ್ತು ದಿನಗಳ ಡೇಟ್ಸ್...

ಬಾಲಿವುಡ್‍ಗೆ ಕಿಚ್ಚ ಸುದೀಪ್ ರೀ ಎಂಟ್ರಿ?

1 year ago

ಮುಂಬೈ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಲಿವುಡ್‍ಗೆ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ನಟನೆಯ ‘ದಬಾಂಗ್’ ಹಾಗೂ ‘ದಬಾಂಗ್-2’ ಚಿತ್ರ ಹಿಟ್ ಆಗಿತ್ತು. ಈಗ ಸಲ್ಮಾನ್ ನಟನೆಯ ‘ದಬಾಂಗ್...

ಸೋದರ ಸಲ್ಮಾನ್ ಖಾನ್ ಮೇಲೆ ಅರ್ಬಾಜ್ ಖಾನ್ ಮುನಿಸು!

1 year ago

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಮೇಲೆ ಸೋದರ ಅರ್ಬಾಜ್ ಮುನಿಸಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ. ದಬಾಂಗ್ 3 ಸಿನಿಮಾ ಮಾಡಲಿದ್ದೇನೆ ಎಂದು ಸಲ್ಮಾನ್ ಹೇಳಿಕೊಂಡಿದ್ದರೂ, ಚಿತ್ರೀಕರಣ ಆರಂಭವಾಗಿಲ್ಲ. ಅರ್ಬಾಜ್ ಖಾನ್ ನಿರ್ಮಾಣದಲ್ಲಿ ದಬಾಂಗ್-3 ಮೂಡಿ ಬರಲಿದೆ. ಈ...