Thursday, 20th February 2020

5 months ago

ದಬಾಂಗ್-3 ಝಲಕ್ ರಿಲೀಸ್

ಮುಂಬೈ: ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್, ಚಂದನವನದ ಮಾಣಿಕ್ಯ ಸುದೀಪ್ ಜೊತೆಯಾಗಿ ನಟಿಸಿರುವ ಚಿತ್ರ ದಬಾಂಗ್-3. ದಬಾಂಗ್ ಸಿನಿಮಾ ನೂರು ದಿನಗಳ ನಂತರ ರಿಲೀಸ್ ಆಗಲಿದ್ದು, ಚಿತ್ರತಂಡ ಸಣ್ಣದೊಂದು ಝಲಕ್ ನ್ನು ಬಿಡುಗಡೆಗೊಳಿಸಿದೆ. ಚಿತ್ರದ ಝಲಕ್ ಬಿಡುಗಡೆಗೊಂಡ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಆಗಿದೆ. 17 ಸೆಕೆಂಡ್ ಅವಧಿಯ ವಿಡಿಯೋದಲ್ಲಿ ಸಲ್ಮಾನ್ ಖಾನ್ ಎಂಟ್ರಿ ಎಂದಿನಂತೆ ಮಾಸ್ ಅಭಿಮಾನಿಗಳ ಮನ ಗೆದ್ದಿದೆ. ನಮ್ಮನ್ನ ಸ್ವಾಗತ ಮಾಡಲ್ಲ ನೀವು ಖಡಕ್ ಡೈಲಾಗ್ ನೊಂದಿಗೆ ಸಲ್ಲು ಎಂಟ್ರಿಯಾಗಿದೆ. […]