Sunday, 22nd September 2019

2 weeks ago

ಮಗು ಬೇಕೆಂದಾಗ ಮದ್ವೆ ಆಗ್ತೀನಿ: ನಟಿ ತಾಪ್ಸಿ

ಮುಂಬೈ: ಬಹುಭಾಷಾ ನಟಿ ತಾಪ್ಸಿ ಪನ್ನು ಮಗು ಬೇಕು ಎಂದು ಎನಿಸಿದ್ದಾಗ ಮಾತ್ರ ಮದುವೆ ಆಗುತ್ತೇನೆ ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ. ಇತ್ತೀಚೆಗೆ ನಟಿ ತಾಪ್ಸಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂದರ್ಶಕ ಪ್ರಿಯಕರನ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಷಯದ ಬಗ್ಗೆ ತಾಪ್ಸಿ ಅವರನ್ನು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ತಾಪ್ಸಿ, ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಗಾಸಿಪ್ ಮಾತ್ರವಲ್ಲದೇ ನನ್ನ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಆಸಕ್ತಿ ಹೊಂದಿರುವವರಿಗೆ ಒಂದು […]

1 month ago

ಡ್ರೈವಿಂಗ್ ವೇಳೆ ಪುರುಷನ ಪ್ರೈವೆಟ್ ಪಾರ್ಟ್ ಟಚ್ – ತಾಪ್ಸಿಯಿಂದ ರೇಪ್ ಎಂದು ಕಿಡಿ

ಮುಂಬೈ: ಬಾಲಿವುಡ್ ನಟಿ ತಾಪ್ಸಿ ಪನ್ನು ನಟಿಸಿದ ‘ಮಿಶನ್ ಮಂಗಲ್’ ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ಈ ಟ್ರೈಲರ್ ನಲ್ಲಿ ತಾಪ್ಸಿ ಪುರುಷನ ಪ್ರೈವೆಟ್ ಪಾರ್ಟ್ ಮುಟ್ಟಿದ್ದಕ್ಕೆ ಟ್ರೋಲ್ ಆಗುತ್ತಿದ್ದಾರೆ. ಚಿತ್ರದ ಟ್ರೈಲರ್ ನಲ್ಲಿ ತಾಪ್ಸಿ ಕಾರು ಡ್ರೈವಿಂಗ್ ಕಲಿಯುತ್ತಿರುತ್ತಾರೆ. ಈ ವೇಳೆ ತಾಪ್ಸಿ ಕಾರಿನ ಗೇರ್ ಮುಟ್ಟುವ ಬದಲು ಪಕ್ಕದ ಸೀಟಿನಲ್ಲಿ ಕುಳಿತ್ತಿದ್ದ ತನ್ನ...

ದಿಲ್ಜಿತ್‍ಗೆ ಜೊತೆಯಾದಳು ತಾಪ್ಸಿ ಪನ್ನು!

1 year ago

– ಇದು ಹಾಕಿ ಪ್ಲೇಯರ್ ಫ್ಲಿಕರ್ ಸಿಂಗ್ ಕಥೆ ಬೆಂಗಳೂರು: ತಾನು ಮಾಡೋ ಪಾತ್ರಗಳೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಭಿನ್ನವಾಗಿರ ಬೇಕು ಮತ್ತು ಸವಾಲಿನದ್ದಾಗಿರಬೇಕೆಂಬ ತುಡಿತ ಹೊಂದಿರೋ ಅಪ್ಪಟ ನಟಿ ತಾಪ್ಸಿ ಪನ್ನು. ಈಕೆ ಇದೀಗ ತನ್ನ ಮನದಿಂಗಿತಕ್ಕೆ ತಕ್ಕುದಾದೊಂದು ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಖ್ಯಾತ...

ಮೂಲ ಹೆಸರು ರಾಜೀವ್ ಭಾಟಿಯಾವನ್ನು ಕೈ ಬಿಟ್ಟದ್ದು ಯಾಕೆ: ಅಕ್ಷಯ್ ಕುಮಾರ್ ವಿವರಿಸಿದ್ರು

2 years ago

ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಮೂಲ ಹೆಸರು ರಾಜೀವ್ ಭಾಟಿಯಾ. ಆದರೆ ಈಗ ಅಕ್ಷಯ್ ಕುಮಾರ್ ತಾವು ರಾಜೀವ್ ಹೆಸರನ್ನು ಯಾವ ಕಾರಣಕ್ಕಾಗಿ ಬದಲಾವಣೆ ಮಾಡಿಕೊಂಡಿದ್ದೇನೆ ಎನ್ನುವ ಬಹು ದಿನಗಳ ಪ್ರಶ್ನೆಗೆ ಈಗ ಉತ್ತರ ನೀಡಿದ್ದಾರೆ. ನಾಮ್ ಶಬನಾ...