Friday, 22nd November 2019

Recent News

2 months ago

ಅಣ್ಣನ ಒಂದೇ ಹೊಡೆತಕ್ಕೆ ಪ್ರಾಣಬಿಟ್ಟ ತಮ್ಮ- ಸಹೋದರರ ಜಗಳ ಸಾವಿನಲ್ಲಿ ಅಂತ್ಯ

ಧಾರವಾಡ: ಸಹೋದರರ ಜಗಳವು ಸಾವಿನಲ್ಲಿ ಅಂತ್ಯಕಂಡ ಘಟನೆ ಜಿಲ್ಲೆಯ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ. ಹಾರೋಬೆಳವಡಿ ಗ್ರಾಮದ ಆತ್ಮಾನಂದ ಕಂಬಳಿ (24) ಮೃತ ದುರ್ದೈವಿ. ಶಿವಾನಂದ ಕಂಬಳಿ ಕೊಲೆ ಮಾಡಿದ ಅಣ್ಣ. ಭಾನುವಾರ ತಡರಾತ್ರಿ ಘಟನೆ ನಡೆದಿದ್ದು, ಆರೋಪಿ ಶಿವಾನಂದನನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯ ವ್ಯಸನಿಯಾಗಿದ್ದ ಆತ್ಮಾನಂದ ಭಾನುವಾರ ರಾತ್ರಿಯೂ ಮದ್ಯ ಸೇವಿಸಿ ಮನೆಗೆ ಬಂದಿದ್ದ. ಈ ವೇಳೆ ಪತ್ನಿಯ ಜೊತೆಗೆ ಜಗಳ ಆರಂಭಿಸಿದ್ದ. ಗಲಾಟೆಯನ್ನು ಕೇಳಿ ಮಧ್ಯ ಪ್ರವೇಶಿಸಿದ ಅಣ್ಣ ಶಿವಾನಂದ, ನಿತ್ಯವೂ ಕುಡಿದು ಮನೆಗೆ ಬಂದರೆ […]

4 months ago

ಸರ್ಕಾರಿ ಕೆಲಸಕ್ಕಾಗಿ ತಮ್ಮನನ್ನೇ ಕೊಂದ ಅಣ್ಣ

ತುಮಕೂರು: ತಂದೆಯ ಸಾವಿನ ಬಳಿಕ ಅನುಕಂಪದ ಆಧಾರದ ಮೇಲೆ ಸಿಗಲಿರುವ ಸರ್ಕಾರಿ ಕೆಲಸ ತಮ್ಮನಿಗೆ ಸಿಗಲಿದೆ ಎಂಬ ದ್ವೇಷದಿಂದ ಸ್ವತಃ ಅಣ್ಣನೇ ತಮ್ಮನನ್ನು ಕೊಂದ ಘಟನೆ ತುಮಕೂರು ನಗರದ ಸರಸ್ವತಿಪುರಂ ನಲ್ಲಿ ನಡೆದಿದೆ. ಕಿರಣ್ (17) ತಮ್ಮನನ್ನೇ ಕೊಂದ ಅಣ್ಣ. ಕಿರಣ್ ತನ್ನ 11 ವರ್ಷದ ತಮ್ಮ ಕಿಶೋರ್ ನನ್ನು ಕೊಲೆ ಮಾಡಿದ್ದಾನೆ. ಕಿರಣ್ ಹಾಗೂ...

ಟಿವಿ ರಿಮೋಟ್ ಗಾಗಿ 7 ವರ್ಷದ ತಮ್ಮನ ಜೊತೆ ಜಗಳ- ಅಕ್ಕ ನೇಣಿಗೆ ಶರಣು

1 year ago

ನವದೆಹಲಿ: ಟಿವಿ ರಿಮೋಟ್ ನಿಂದ ಆರಂಭವಾದ ಅಕ್ಕ-ತಮ್ಮನ ಜಗಳ ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಅಂತ್ಯವಾದ ಹೀನಾಯ ಘಟನೆ ನವದೆಹಲಿಯಲ್ಲಿ ನಡೆದಿದೆ. ಈ ಘಟೆನೆ ಬುಧವಾರ ದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಗೆ 12 ವರ್ಷ ವಯಸ್ಸು ಎಂಬುದಾಗಿ ವರದಿಯಾಗಿದೆ. ಏನಿದು ಘಟನೆ?:...

ತಮ್ಮ ತ್ರಿಲೋಕಿಯನ್ನ ಪರಲೋಕಕ್ಕೆ ಕಳಿಸಿದ ಖರ್ತನಾಕ್ ಅಕ್ಕ

1 year ago

ಚಂಡೀಗಢ: ಸ್ವಂತ ಅಕ್ಕನೇ ಹಣಕ್ಕಾಗಿ ಮಲಗಿದ್ದ ತಮ್ಮನ ಕುತ್ತಿಗೆ ಹಗ್ಗ ಬಿಗಿದು ಕೊಲೆಗೈದಿರುವ ಅಮಾನವೀಯ ಘಟನೆ ಹರಿಯಾಣದ ಫರೀದಾಬಾದ್ ನಗರದಲ್ಲಿ ನಡೆದಿದೆ. 30 ವರ್ಷದ ತ್ರಿಲೋಕಿ ಎಂಬಾತನೇ ಅಕ್ಕನಿಂದ ಕೊಲೆಯಾದ ದುರ್ದೈವಿ. ತ್ರಿಲೋಕಿ 2016 ನವೆಂಬರ್ ನಲ್ಲಿ ನೋಟ್ ಬ್ಯಾನ್ ಮೊದಲೇ...

ಸಿಗರೇಟ್ ಸೇದೋದನ್ನ ಬಿಡು ಎಂದ ತಮ್ಮನನ್ನ ಕೊಂದ ಅಣ್ಣ

1 year ago

ನವದೆಹಲಿ: ಸ್ಮೋಕ್ ಮಾಡುವುದನ್ನು ಬಿಡುವಂತೆ ಸಲಹೆ ನೀಡಲು ಹೋಗಿದ್ದ ತಮ್ಮನನ್ನೆ ಅಣ್ಣನೊಬ್ಬ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸತ್ಯದೇವ ಕುಮಾರ್ (25) ಮೃತ ದುರ್ದೈವಿ. ಶಿಶುಪಾಲ್ ಕುಮಾರ್ ಕೊಲೆ ಮಾಡಿದ ಆರೋಪಿ. ಶಿಶುಪಾಲ್ ನಿತ್ಯವೂ...

14 ವರ್ಷದ ತಮ್ಮನಿಂದಲೇ ಅಕ್ಕನ ಮೇಲೆ ಅತ್ಯಾಚಾರ, ಈಗ ಗರ್ಭಿಣಿ!

1 year ago

ಮುಂಬೈ: ಅಶ್ಲೀಲ ವಿಡಿಯೋ ವಿಕ್ಷೀಸುವ ಚಟ ಹೊಂದಿದ್ದ 14 ವರ್ಷದ ಬಾಲಕ ತನ್ನ ಅಪ್ತಾಪ್ತ ವಯಸ್ಸಿನ ಅಕ್ಕನ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಮುಂಬೈ ನ ಕಮೊಥೆ ಗ್ರಾಮದಲ್ಲಿ ನಡೆದಿದೆ. ಆರೋಪಿ ಬಾಲಕ ನಿತ್ಯ ತನ್ನ ಮೊಬೈಲ್ ಫೋನ್ ನಲ್ಲಿ...

ಅಣ್ಣನನ್ನು ಕೊಂದ 5 ತಿಂಗ್ಳ ಬಳಿಕ ತಮ್ಮನನ್ನೂ ಗುಂಡಿಕ್ಕಿ ಕೊಂದ್ರು!

2 years ago

– ಪೊಲೀಸರಿಂದಾಗಿ ಇದ್ದ ಇನ್ನೊಬ್ಬ ಮಗನನ್ನೂ ಕಳೆದುಕೊಳ್ಳುವಂತಾಯ್ತು ಅಂತ ತಂದೆ ಕಣ್ಣೀರು ಚಂಢೀಗಡ: ಅಣ್ಣನನ್ನು ಕೊಂದು 5 ತಿಂಗಳ ಬಳಿಕ ನಾಲ್ವರು ದುಷ್ಕರ್ಮಿಗಳು 18 ವರ್ಷದ ತಮ್ಮನನ್ನೂ ಕೊಲೆಗೈದ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಘಟನೆ ಗುರುವಾರ ಸೊನಿಪತ್ ಗ್ರಾಮದಲ್ಲಿ ನಡೆದಿದೆ....

ಆಟವಾಡುತ್ತಿದ್ದಾಗ ಏಕಾಏಕಿ ಬಂದು ಮೇಲೆರಗಿದ ಹಸುವಿನಿಂದ ತಮ್ಮನನ್ನು ರಕ್ಷಿಸಿದ ಅಕ್ಕ!

2 years ago

ಕಾರವಾರ: ಮನೆಯ ಮುಂದೆ ಆಟವಾಡುತ್ತಿದ್ದಾಗ ಹಸುವೊಂದು ಬಂದು ತಮ್ಮನ ಮೇಲೆ ಎಗರಿದ್ದು, ಕೂಡಲೇ ತನ್ನ ತಮ್ಮನ್ನು ಅಕ್ಕ ರಕ್ಷಣೆ ಮಾಡಿ ಜೀವ ಉಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನವಿಲ್ ಗೋಣ್ ನಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಮನೆಯ...