Tuesday, 11th December 2018

Recent News

4 months ago

ಆಪಲ್‍ನಿಂದ ಡ್ಯುಯಲ್ ಸಿಮ್ ಐಫೋನ್?

ಬೆಂಗಳೂರು: ಇಲ್ಲಿಯವರೆಗೆ ಸಿಂಗಲ್ ಸಿಮ್ ಐಫೋನ್ ಗಳನ್ನು ಬಿಡುಗಡೆ ಮಾಡುತ್ತಿದ್ದ ಆಪಲ್ ಕಂಪೆನಿ ಈಗ ಡ್ಯುಯಲ್ ಸಿಮ್ ಫೋನ್ ಬಿಡುಗಡೆ ಮಾಡುತ್ತಿರುವ ಬಗ್ಗೆ ಸುಳಿವು ನೀಡಿದೆ. ಹೌದು. ಆಪಲ್ ತನ್ನ ಮೊಬೈಲ್ ಆಪರೇಟಿಂಗ್ ಸಿಸ್ಟಂ ಐಓಎಸ್ 12ರ ಐದನೇ ಡೆವಲಪರ್ ಬೀಟಾದ ಆವೃತ್ತಿಯನ್ನು ಬಿಡುಗಡೆಮಾಡಿದೆ. ಬೀಟಾ ಐಓಎಸ್‍ನಲ್ಲಿ ಹೊಸ ಫೀಚರ್ ಗಳಿದ್ದು, ಮುಖ್ಯವಾಗಿ ಡ್ಯುಯಲ್ ಸಿಮ್ ಸ್ಟೇಟಸ್ ಮತ್ತು ಎರಡನೇ ಸಿಮ್ ಸ್ಲಾಟ್ ಬಗ್ಗೆ ಉಲ್ಲೇಖಿಸಲಾಗಿದೆ. ಈ ಹಿಂದೆ ಆಪಲ್ 6.5 ಇಂಚು ಸ್ಕ್ರೀನ್ ಹೊಂದಿರುವ ಡ್ಯುಯಲ್ […]

1 year ago

5 ಇಂಚಿನ ಎಚ್‍ಡಿ ಸ್ಕ್ರೀನ್, 4100 ಎಂಎಎಚ್ ಬ್ಯಾಟರಿ ಹೊಂದಿರೋ ನೋಕಿಯಾ ಫೋನ್ ಬಿಡುಗಡೆ

ನವದೆಹಲಿ: ದೇಶೀಯ ಮಾರುಕಟ್ಟೆಗೆ ಮತ್ತೊಂದು ನೋಕಿಯಾ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ. ನೋಕಿಯಾ ಬ್ರಾಂಡ್ ಹೆಸರಿನಲ್ಲಿ ಎಚ್‍ಎಂಡಿ ಗ್ಲೋಬಲ್ ಈ ಫೋನನ್ನು ಬಿಡುಗಡೆ ಮಾಡಿದ್ದು, ಈ ಫೋನಿಗೆ 99 ಯುರೋ( ಅಂದಾಜು 7 ಸಾವಿರ ರೂ.) ದರವನ್ನು ನಿಗದಿ ಪಡಿಸಿದೆ. ನವೆಂಬರ್ ಮಧ್ಯಭಾಗದಲ್ಲಿ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಭಾರತದಲ್ಲಿ 6 ಸಾವಿರ ರೂ.ದಿಂದ 6,500 ರೂ....

ಲೆನೆವೊದಿಂದ ಕಡಿಮೆ ಬೆಲೆಯ, ಕಡಿಮೆ ಗಾತ್ರದ 4ಜಿ ಡ್ಯುಯಲ್‍ಸಿಮ್ ಫೋನ್ ಬಿಡುಗಡೆ

2 years ago

ನವದೆಹಲಿ: ಚೀನಾದ ಲೆನೆವೊ ಕಂಪೆನಿ ಕಡಿಮೆ ಗಾತ್ರದ ಕಡಿಮೆ ಬೆಲೆಯ ಎಲ್‍ಟಿಇ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ 4ಜಿ ಫೋನನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಲೆನೆವೊ ವೈಬ್ ಬಿ ಬಿಡುಗಡೆ ಮಾಡಿದ್ದು, ಈ ಫೋನಿಗೆ 5,799 ರೂ. ಬೆಲೆಯನ್ನು ನಿಗದಿ ಮಾಡಿದೆ....