Saturday, 14th December 2019

7 months ago

ವಿಡಿಯೋ: ಅಮೆರಿಕದಲ್ಲಿ ಮುಂಬೈ ಡ್ಯಾನ್ಸರ್ ಕಮಾಲ್- ತೀರ್ಪುಗಾರರು ಫಿದಾ

ವಾಷಿಂಗ್ಟನ್: ಅಮೆರಿಕದ ವೇದಿಕೆಯಲ್ಲಿ ಮುಂಬೈ ಡ್ಯಾನ್ಸ್ ತಂಡದ ಡ್ಯಾನ್ಸ್ ನೋಡಿ ತೀರ್ಪುಗಾರರು ಫುಲ್ ಫಿದಾ ಆಗಿ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ. ಅಮೆರಿಕದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಅಮೆರಿಕ ಗಾಟ್ ಟ್ಯಾಲೆಂಟ್” ನಲ್ಲಿ ಮುಂಬೈ ‘ವಿ. ಅನ್‍ಬೀಟಬಲ್’ ಟೀಂ ಭಾಗವಹಿಸಿತ್ತು. ಈ ಶೋನಲ್ಲಿ ವಿ. ಅನ್‍ಬೀಟಬಲ್ ತಂಡ ನೃತ್ಯ ಪ್ರದರ್ಶಿಸಿದ್ದು, ಈ ತಂಡದ ನೃತ್ಯ ನೋಡಿ ತೀರ್ಪುಗಾರರಾದ ಗೇಬ್ರಿಲ್ ಯೂನಿಯನ್, ಹೌವಿ ಮ್ಯಾಂಡೆಲ್, ಜುಲಿಯನ್ ಹಗ್ ಮತ್ತು ಸೈಮನ್ ಕೋವೆಲ್ ಫಿದಾ ಆಗಿ ಎದ್ದು ನಿಂತು ಚಪ್ಪಾಳೆ […]

7 months ago

ಅಭ್ಯಾಸದ ವೇಳೆ ಗಾಯಗೊಂಡ ಡ್ಯಾನ್ಸರ್ – ನಟ ವರುಣ್‍ರಿಂದ ಚಿಕಿತ್ಸೆಗೆ 5 ಲಕ್ಷ ರೂ. ಸಹಾಯ

ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಡ್ಯಾನ್ಸ್ ಅಭ್ಯಾಸದ ವೇಳೆ ಗಾಯಗೊಂಡಿದ್ದ ಯುವ ಡ್ಯಾನ್ಸರ್ ಚಿಕಿತ್ಸೆಗೆ 5 ಲಕ್ಷ ರೂ. ನೀಡಿ ಸಹಾಯ ಮಾಡಿದ್ದಾರೆ. ಇಶಾನ್ ಡ್ಯಾನ್ಸ್ ಅಭ್ಯಾಸದ ವೇಳೆ ಡಬಲ್ ಫ್ರಂಟ್ ಫ್ಲಿಪ್ ಒಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಕುತ್ತಿಗೆಗೆ ಗಂಭೀರವಾಗಿ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾನೆ. ಈ ವಿಷಯ ತಿಳಿದ ಹಲವು ಡ್ಯಾನ್ಸರ್ ಗಳು...