Monday, 26th August 2019

3 weeks ago

ವಾಟ್ಸಪ್ ನಿಂದ ಫೋನ್ ಮೆಮೊರಿ ಫುಲ್ ಆಗಿದ್ಯಾ?

ಅತಿ ಹೆಚ್ಚು ಜನರು ಬಳಸುವ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್. ಡಿಜಿಟಲ್ ಲೋಕದಲ್ಲಿರುವ ಪ್ರತಿಯೊಬ್ಬರು ಸಹ ವಾಟ್ಸಪ್ ಮೆಸೇಜಿಂಗ್ ಅಪ್ಲಿಕೇಷನ್ ಬಳಕೆ ಮಾಡುತ್ತಿದ್ದಾರೆ. ಚಾಟಿಂಗ್ ಜೊತೆ ಫೋಟೋ, ವಿಡಿಯೋ ಕಾಲ್ ಸಹ ಸೌಲಭ್ಯ ವಾಟ್ಸಪ್ ನಲ್ಲಿ ಲಭ್ಯವಿದೆ. ವಾಟ್ಸಪ್ ನಲ್ಲಿ ಬರುವ ಫೋಟೋ ಮತ್ತು ವಿಡಿಯೋಗಳ ಡೌನ್ ಲೋಡ್ ನಿಂದ ಫೋನ್ ಮೆಮೊರಿ ಕಡಿಮೆಯಾಗುತ್ತದೆ. ಈ ರೀತಿ ನಿಮ್ಮ ಮೊಬೈಲ್ ಫೋನ್ ಮೆಮೊರಿ ವಾಟ್ಸಪ್ ನಿಂದ ಬರುವ ಸಂದೇಶಗಳಿಂದ ಭರ್ತಿಯಾಗಿದ್ರೆ ಕೆಲವು ಸಿಂಪಲ್ ಟ್ರಿಕ್ ಬಳಸುವ ಮೂಲಕ ಈ […]

1 month ago

ಆಗಸ್ಟ್ 12ಕ್ಕೆ ಜಿಯೋ ಗಿಗಾ ಫೈಬರ್ ಲಾಂಚ್

ಮುಂಬೈ: ರಿಲಯನ್ಸ್ ಜಿಯೋ ಕಂಪನಿಯ ಫಿಕ್ಸೆಡ್ ಬ್ರಾಡ್‍ಬ್ಯಾಂಡ್ ಸೆಗ್ಮೆಂಟ್ ಹೊಸ ಕನೆಕ್ಷನ್ ‘ಜಿಯೋಗಿಗಾಫೈಬರ್’ ಸೇವೆ ಆಗಸ್ಟ್ 12ರಂದು ಲಾಂಚ್ ಆಗಲಿದೆ ಎಂದು ವರದಿಯಾಗಿದೆ. ರಿಲಯನ್ಸ್ ಜಿಯೋ ಕಂಪನಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ‘ಜಿಯೋಗಿಗಾಫೈಬರ್’ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಜಿಯೋಗಿಗಾಫೈಬರ್ ಸಂಪರ್ಕ ವಿಶ್ವದ ಅತಿದೊಡ್ಡ ಗ್ರೀನ್ ಫೀಲ್ಡ್ ಫಿಕ್ಸಡ್ ಬ್ರಾಡ್‍ಬ್ಯಾಂಡ್...