Thursday, 17th October 2019

Recent News

3 months ago

ಭಾರತಕ್ಕೆ ಸೋಲು, ಟಿವಿ ಒಡೆದು ಮಂಡ್ಯ ಯುವಕನಿಂದ ಶಪಥ

ಮಂಡ್ಯ: ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಭಾರತ ಸೋತಿದ್ದಕ್ಕೆ ಯುವಕನೊಬ್ಬ ಟಿವಿ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಮದ್ದೂರಿನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಬೆಳ್ಳಿ ಹೋಟೆಲ್‍ನಲ್ಲಿ ಈ ಘಟನೆ ನಡೆದಿದ್ದು, ಮದ್ದೂರಿನ ನಿವಾಸಿಯಾದ ಶಂಕರ್ ಉತ್ತಮ ಪ್ರದರ್ಶನ ನೀಡುತ್ತಿದ್ದ ಭಾರತ ಸೆಮಿಫೈನಲ್‍ನಲ್ಲಿ ಸೋತ್ತಿದ್ದಕ್ಕೆ ಆಕ್ರೋಶಗೊಂಡು ಇನ್ನು ಮುಂದೆ ಟಿವಿ ನೋಡುವುದಿಲ್ಲ ಎಂದು ಶಪಥ ಮಾಡಿದ್ದಾನೆ. ಮಳೆಯಿದ್ದ ಸ್ಥಗಿತಗೊಂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತವನ್ನು 18 ರನ್‍ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಗೆಲ್ಲಲು 240 ರನ್ ಗಳ ಗುರಿಯನ್ನು […]

3 months ago

ಪತ್ನಿ ಜೊತೆಗಿನ ತನ್ನ ವಿಡಿಯೋ ಪೋರ್ನ್ ತಾಣದಲ್ಲಿ ನೋಡಿ ಬೆಚ್ಚಿಬಿದ್ದ

ನವದೆಹಲಿ: ಸ್ಮಾರ್ಟ್ ಟಿವಿಯಲ್ಲಿ ನೀಲಿ ಚಿತ್ರ ನೋಡುವಾಗ ತನ್ನ ಹೆಂಡತಿಯೊಂದಿಗೆ ಕಳೆದ ಬೆಡ್‍ರೂಂ ವಿಡಿಯೋ ಕಾಣಿಸಿದ್ದನ್ನು ನೋಡಿ ವ್ಯಕ್ತಿಯೊಬ್ಬ ದಂಗಾಗಿದ್ದಾನೆ. ಸೂರತ್ ಮೂಲದ ಮಹೇಶ್ ಬೆಡ್‍ರೂಂನ ಸ್ಮಾರ್ಟ್ ಟಿವಿಯಲ್ಲಿ ನೀಲಿ ಚಿತ್ರ ನೋಡುವ ಹುಚ್ಚು ಬೆಳೆಸಿಕೊಂಡಿದ್ದ. ಒಂದು ದಿನ ತನ್ನ ಟಿವಿ ಆನ್ ಮಾಡಿ ನೋಡುತ್ತ ಕುಳಿತ್ತಿದ್ದಾನೆ. ಈ ವೇಳೆ ವಿಡಿಯೋಗಳನ್ನು ಸರ್ಚ್ ಮಾಡುತ್ತಿದ್ದಾಗ ವೆಬ್‍ಸೈಟ್...

ಆರ್‌ಸಿಬಿ ಮ್ಯಾಚ್ ಸೋತಿದ್ದಕ್ಕೆ ಟಿವಿ ಪುಡಿ ಪುಡಿ

6 months ago

ಬೆಂಗಳೂರು: 2019ರ 12ನೇ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 6ನೇ ಪಂದ್ಯದಲ್ಲೂ ಸೋತಿದ್ದಕ್ಕೆ ಅಭಿಮಾನಿಯೊಬ್ಬ ಟಿವಿಯನ್ನು ಪುಡಿ ಪುಡಿ ಮಾಡಿದ್ದಾನೆ. ನಗರದಲ್ಲಿ ಭಾನುವಾರ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ತನ್ನ ಸ್ನೇಹಿತರ ಜೊತೆ ಅಭಿಮಾನಿ ಪಂದ್ಯ...

‘ಕೆಜಿಎಫ್’ ಸಿನಿಮಾ ನೋಡ್ಬೇಕು – ಕರೆಂಟ್ ಕಟ್ ಮಾಡಿದ್ರೆ ಕಚೇರಿಗೆ ಬಾಂಬ್ : ಮೆಸ್ಕಾಂಗೆ ಪತ್ರ

7 months ago

ಬೆಂಗಳೂರು: ಶನಿವಾರ ದೇಶಾದ್ಯಂತ ಹವಾ ಸೃಷ್ಟಿಸಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರೆಂಟ್ ತೆಗೆದರೆ ಕಚೇರಿಗೆ ಬಾಂಬ್ ಹಾಕುತ್ತೇವೆ ಹುಷಾರ್ ಎಂದು ಭದ್ರಾವತಿಯ ಮೆಸ್ಕಾಂಗೆ ಪತ್ರವೊಂದು ಬಂದಿದೆ. ಟಿವಿಯಲ್ಲಿ ಪ್ರಸಾರವಾಗುವ ಕೆಜಿಎಫ್...

ಶಟರ್ ಮುರಿದು 7 ಲಕ್ಷ ರೂ. ಮೌಲ್ಯದ ಟಿವಿ, ಮೊಬೈಲ್ ಕಳವು

10 months ago

– ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ ರಾಯಚೂರು: ಮನೆಯೊಂದರಲ್ಲಿ ಅಪಾರ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಬೆನ್ನಲ್ಲೇ ಈಗ ಟಿವಿ ಹಾಗೂ ಮೊಬೈಲ್ ಶೋ ರೂಂನಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳನ್ನು ಕದ್ದಿರುವ ಘಟನೆ ನಗರದ ಅರಬ್ ಮೊಹಲ್ಲಾ ವೃತ್ತದ ಬಳಿ ನಡೆದಿದೆ....

ಮಾಧ್ಯಮಗಳಲ್ಲಿ ನನ್ನ ಬಗ್ಗೆ ಏನ್ ತೋರಿಸ್ತಾರೆ? ನೋಡಲು ಟಿವಿ ಬೇಕು: ದುನಿಯಾ ವಿಜಯ್

1 year ago

ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್ ಈಗ ಟಿವಿಯವರು ನನ್ನ ಬಗ್ಗೆ ಏನ್ ತೋರಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಟಿವಿ ಬೇಕೆಂದು ಹಠ ಹಿಡಿದಿದ್ದಾರೆ. ದುನಿಯಾ ವಿಜಯ್ ಜೈಲಿನಲ್ಲಿ ನೀಡಿದ್ದ ಊಟವನ್ನು ಧಿಕ್ಕರಿಸಿದ್ದರು. ಬ್ಯಾರಕ್‍ಗೆ...

ನಾಪತ್ತೆಯಾದ ಕಂದಮ್ಮನಿಗಾಗಿ ಪೋಷಕರ ಬೀದಿ ಬೀದಿ ಅಲೆದಾಟ

1 year ago

ಬೆಂಗಳೂರು: ಮನೆಯ ಬಳಿ ನಾಪತ್ತೆಯಾದ ಕಂದಮ್ಮನ ಫೋಟೋ ಹಿಡಿದು ಪೋಷಕರು ಬೀದಿ ಬೀದಿ ಅಲೆಯುತ್ತಾ ಕಣೀರಿಡುತ್ತಿರುವ ಮನ ಮಿಡಿಯುವ ಘಟನೆ ನಡೆದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗಂಡ್ರುಗೋಳಿಪುರ ನಿವಾಸಿ, ಮಂಜುನಾಥ್ ಹಾಗೂ ಮಂಗಳಮ್ಮ ತನ್ನ ಮಗನ ಫೋಟೋ ಹಿಡಿದು ನೆಲಮಂಗಲದ...

ಬೆಂಗ್ಳೂರಿನಲ್ಲಿ 5ರ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನ!

1 year ago

ಬೆಂಗಳೂರು: ಐದು ವರ್ಷದ ಹೆಣ್ಣು ಮಗುವಿನ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಕಮಲಾನಗರದಲ್ಲಿ ಈ ಘಟನೆ ನಡೆದಿದ್ದು, ಭಾಸ್ಕರ್ ಎಂಬಾತ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಗು ಟಿವಿ ನೋಡೋಕೆ ಬಂದಿದ್ದ ಸಂದರ್ಭದಲ್ಲಿ ಭಾಸ್ಕರ್...