Thursday, 18th July 2019

3 months ago

ವಿಧವೆಯರನ್ನು ಟಾರ್ಗೆಟ್ ಮಾಡಿ, ದೈಹಿಕ ಸಂಪರ್ಕ ಬೆಳೆಸಿ ವ್ಯಕ್ತಿಯಿಂದ ಮೋಸ

ಬೆಂಗಳೂರು: ವ್ಯಕ್ತಿಯೊಬ್ಬ ವಿಧವೆಯರನ್ನು ಟಾರ್ಗೆಟ್ ಮಾಡಿ ಅವರ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವೆಂಕಟೇಶ್ ಮೋಸ ಮಾಡಿದ ವ್ಯಕ್ತಿ. ಆರೋಪಿ ವೆಂಕಟೇಶ್ ವಿಧವೆ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರ ಜೊತೆ ಸಲುಗೆಯಿಂದ ಇರುತ್ತಿದ್ದನು. ಕಣ್ಣಿಗೆ ಕಾಣುವಂತಹ ಕಂಡವರ ಫ್ಲಾಟ್‍ಗಳನ್ನು ತನ್ನದೇ ಎಂದು ತೋರಿಸಿ ಮಹಿಳೆಯರಿಗೆ ನಂಬಿಸುತ್ತಿದ್ದನು. ಇಷ್ಟೇ ಅಲ್ಲದೆ ವೆಂಕಟೇಶ್ ಮೊದಲೇ ನೊಂದ ಮಹಿಳೆಯರಿಗೆ ಆಮಿಷಗಳನ್ನೊಡ್ಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನು. ಬಳಿಕ ಫ್ಲಾಟ್ ನಿನ್ನ ಹೆಸರಿಗೆ ಬರೆಯುವುದಾಗಿ ಮಹಿಳೆಯಿಂದ ಬರೋಬ್ಬರಿ […]

10 months ago

ಲಿಫ್ಟ್‌ನಲ್ಲಿ ಸಿಗೋ ಒಂಟಿ ಮಹಿಳೆಯರೇ ಈತನ ಟಾರ್ಗೆಟ್..!

ನವದೆಹಲಿ: ಲಿಫ್ಟ್ ನಲ್ಲಿ ಓಡಾಡುತ್ತಿದ್ದ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ರವಿಕಪೂರ್ (30) ಬಂಧಿತ ಆರೋಪಿಯಾಗಿದ್ದು, ದೆಹಲಿಯ ಗುರ್ಗಾಂವ್ ಪ್ರದೇಶದ ನಿವಾಸಿಯಾಗಿದ್ದಾನೆ. ರವಿ ವಾಸಿಸುವ ಪ್ರದೇಶದಲ್ಲಿದ್ದ ಸ್ಟಾರ್ ಟವರ್ ಕಾಂಪ್ಲೆಕ್ಸ್ ಬಳಿಯ ಲಿಫ್ಟ್ ನಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಲಿಫ್ಟ್ ನಲ್ಲಿ ಮಹಿಳೆಯರು ಒಬ್ಬರೇ...

ಪ್ಯಾಕೇಜ್ಡ್ ಸಲಾಡ್ ತಿನ್ನುವಾಗ ಸಿಕ್ತು ಕಪ್ಪೆ ಮರಿ, ಮನೆಯಲ್ಲೇ ಸಾಕಿಕೊಂಡ್ಳು!

2 years ago

ಕ್ಯಾಲಿಫೋರ್ನಿಯಾ: ಹೊರಗಡೆ ಖರೀದಿಸಿದ ಊಟದಲ್ಲಿ ಜಿರಲೆ, ಹಲ್ಲಿ ಸಿಕ್ಕಿದ ಸಾಕಷ್ಟು ಉದಾಹರಣೆಗಳಿವೆ. ಅಂಥ ಸಂದರ್ಭದಲ್ಲಿ ಅಂಗಡಿಯವರನ್ನ ಬೈದುಕೊಂಡು ಆ ಊಟವನ್ನ ಬಿಸಾಡುತ್ತೇವೆ. ಆದ್ರೆ ಇಲ್ಲೊಬ್ಬ ಮಹಿಳೆ ಸ್ಥಳೀಯ ಮಳಿಗೆಯಲ್ಲಿ ಖರೀದಿಸಿದ ಸಲಾಡ್‍ನಲ್ಲಿ ಜೀವಂತ ಕಪ್ಪೆ ಸಿಕ್ಕಿದ್ದು, ಆಕೆ ಅದನ್ನ ಮನೆಯಲ್ಲೇ ಸಾಕಿಕೊಂಡಿದ್ದಾಳೆ....