Saturday, 17th August 2019

1 month ago

ಮತ್ತೆ ಜೈಲಿಗೆ ಹೋಗೋ ಆಸೆಯಿಂದ ಸಿಸಿಟಿವಿಯಲ್ಲಿ ಮುಖ ಕಾಣುವಂತೆ ಬೈಕ್ ಕದ್ದ

ಚೆನ್ನೈ: ಸಾಮಾನ್ಯವಾಗಿ ಒಮ್ಮೆ ಜೈಲಿಗೆ ಹೋಗಿ ಶಿಕ್ಷೆಗೆ ಒಳಪಟ್ಟು ಬಂದ ಮೇಲೆ ಮತ್ತೆ ಆರೋಪಿ ಅಪರಾಧ ಮಾಡಲು ಇಷ್ಟಪಡುವುದಿಲ್ಲ. ಆದರೆ ಇಲ್ಲೊಬ್ಬ ಆರೋಪಿ ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಜೈಲಿಗೆ ಹೋಗಬೇಕೆಂದು ಬೈಕ್ ಕದ್ದಿದ್ದಾನೆ. ಚೆನ್ನೈನ ಜ್ಞಾನಪ್ರಕಾಶಂ ಎಂಬಾತ ಮತ್ತೆ ಜೈಲಿಗೆ ಹೋಗಬೇಕೆಂಬ ಆಸೆಯಿಂದ ಮುಖ ಕಾಣುವಂತೆ ಬೈಕ್ ಕದ್ದಿದ್ದಾನೆ. ಈ ಮೂಲಕ ಮತ್ತೆ ಜೈಲುವಾಸ ಅನುಭವಿಸಲು ರೆಡಿಯಾಗಿದ್ದಾನೆ. ಕಳ್ಳತನ ಕೇಸ್ ನಲ್ಲಿ ಜೈಲು ಸೇರಿದ್ದ ಈತ ಜಾಮೀನಿನ ಮೇಲೆ ಹೊರ ಬಂದಿದ್ದನು. ಜೈಲಿನಲ್ಲಿ ಸಿಗುತ್ತಿದ್ದ […]

2 months ago

ಮಾಲೀಕ ಜೆಸಿಬಿ ತಂದಿದ್ದಕ್ಕೆ ಮಗಳ ಕುತ್ತಿಗೆಗೆ ಚಾಕು ಹಾಕಿದ್ಳು

ಚಿಕ್ಕಮಗಳೂರು: ಜಾಗವನ್ನ ಕ್ಲೀನ್ ಮಾಡಿಸೋಕೆ ಮನೆ ಮಾಲೀಕ ಜೆಸಿಬಿ ತಂದಿದ್ದಕ್ಕೆ ಬಾಡಿಗೆ ಇದ್ದವಳು ನನಗೆ ಅನ್ಯಾಯ ಆಗುತ್ತಿದೆ, ನಾನು ನನ್ನ ಮಗಳು ಸಾಯುತ್ತೇವೆ ಎಂದು 5 ವರ್ಷದ ಮಗುವಿನ ಕುತ್ತಿಗೆಗೆ ತಾಯಿಯೇ ಚಾಕು ಇರಿದಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುತ್ತಿಕೊಪ್ಪದಲ್ಲಿ ನಡೆದಿದೆ. ಅನುಜೋಬಿ ಮಗಳಿಗೆ ಚಾಕು ಇರಿದ ತಾಯಿ. ಗ್ರಾಮದ ಸಯ್ಯದ್ ಶಫೀರ್ ಎಂಬವರ...

ಸೆಕ್ಸ್ ವೇಳೆ ಕಾಂಡೋಮ್ ತೆಗೆದಿದ್ದಕ್ಕೆ 12 ವರ್ಷ ಜೈಲು ಶಿಕ್ಷೆ!

4 months ago

ಲಂಡನ್: ವೇಶ್ಯೆಯ ಜೊತೆ ಲೈಂಗಿಕ ಕ್ರಿಯೆ ನಡೆಸುವ ವೇಳೆ ಕಾಂಡೋಮ್ ತೆಗೆದು ಹಾಕಿದ್ದಕ್ಕೆ ಇಂಗ್ಲೆಂಡಿನ ಬೊನ್ರ್ಮೌತ್ ಕೋರ್ಟ್ ವ್ಯಕ್ತಿಯೊಬ್ಬನಿಗೆ 12 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ವ್ಯಕ್ತಿಯನ್ನು 35 ವರ್ಷದ ಲೀ ಹಾಗ್ಬೆನ್ ಎಂದು ಗುರುತಿಸಲಾಗಿದೆ. ಮಹಿಳೆ ಕಾಂಡೋಮ್ ಬಳಸುವಂತೆ...

ಫೋಟೋಶೂಟ್‍ಗೆ ಹೋದ ನಟಿ – ನನ್ನ ಜೊತೆ ಮಲಗು ಎಂದ ಫೋಟೋಗ್ರಾಫರ್

4 months ago

ಚೆನ್ನೈ: ರಷ್ಯನ್ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಮಾಡೆಲ್ ಕಮ್ ಫೋಟೋಗ್ರಾಫ‌ರ್‌ನನ್ನು ತಮಿಳುನಾಡು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆರೋಪಿಯನ್ನು ರೂಪೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ನನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳನ್ನು ಅಪ್ಲೋಡ್ ಮಾಡುತ್ತೇನೆ ಎಂದು ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ...

ಪರಪ್ಪನ ಅಗ್ರಹಾರದ ಮೇಲೆ 300 ಪೊಲೀಸರಿಂದ ದಾಳಿ

4 months ago

ಬೆಂಗಳೂರು: ಲೋಕಸಭಾ ಚುನಾವಣೆ ಎಫೆಕ್ಟ್ ಪರಪ್ಪನ ಅಗ್ರಹಾರ ಜೈಲಿಗೂ ತಟ್ಟಿದ್ದು, ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದ ಮೇಲೆ ಸುಮಾರು 300 ಪೊಲೀಸರು ದಾಳಿ ನಡೆಸಿದ್ದಾರೆ. ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್, ಸಿಸಿಬಿ ಡಿಸಿಪಿ...

ಅಮ್ಮ ಬರ್ತಾಳೆ ಬಾ – ಕರ್ಕೊಂಡು ಹೋಗಿ ಪೋರನ ಖಾಸಗಿ ಅಂಗ ಮುಟ್ಟಿದ್ಳು ಪಕ್ಕದ್ಮನೆ ಆಂಟಿ!

7 months ago

ಮುಂಬೈ: ಮಹಿಳೆಯೊಬ್ಬಳು ತಾಯಿಗಾಗಿ ಕಾಯುತ್ತಿದ್ದ 12ರ ಅಪ್ರಾಪ್ತ ಬಾಲಕನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮುಂಬೈನ ಬಾಂದ್ರಾದಲ್ಲಿ ನಡೆದಿದೆ. ಈ ಕುರಿತು ಬಾಲಕನ ತಂದೆ ಪೊಲೀಸರಿಗೆ ದೂರು ಕೊಟ್ಟಿದ್ದು, ಸದ್ಯಕ್ಕೆ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿ...

ಮುಂಬೈ ಜೈಲಿನಲ್ಲಿ ವಿಜಯ್ ಮಲ್ಯಗೆ ಹೈಟೆಕ್ ವ್ಯವಸ್ಥೆ!

12 months ago

ನವದೆಹಲಿ: ಸಾವಿರಾರು ಕೋಟಿ ಸಾಲ ಮಾಡಿ ವಿದೇಶಕ್ಕೆ ಪಲಾಯನ ಮಾಡಿರುವ ವಿಜಯ್ ಮಲ್ಯ ಅವರನ್ನು ಬಂಧಿಸಿಡಲು ಮುಂಬೈನ ಅರ್ಥರ್ ರೋಡ್ ಜೈಲಿನಲ್ಲಿ ಹೈಟೆಕ್ ವ್ಯವಸ್ಥೆ ರೆಡಿಯಾಗಿದೆ. ಮಲ್ಯರನ್ನು ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿರುವ ಸಮಯಕ್ಕೆ ಭಾರತದ ಜೈಲುಗಳ ಪರಿಸ್ಥಿತಿ ಕುರಿತಂತೆ ಆಕ್ಷೇಪ...

ಪಾಕ್‍ನಲ್ಲಿ ನಾಳೆ ಸ್ವಾತಂತ್ರ್ಯ ದಿನಾಚರಣೆ- ಇಂದು 30 ಮಂದಿ ಭಾರತೀಯರ ಬಿಡುಗಡೆ

1 year ago

ಇಸ್ಲಾಮಾಬಾದ್: ಪಾಕಿಸ್ತಾನ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ 30 ಮಂದಿ ಭಾರತೀಯರನ್ನು ಪಾಕ್ ಜೈಲಿನಿಂದ ಬಿಡುಗಡೆ ಮಾಡಿದೆ. ತನ್ನ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ 470 ಮಂದಿ ಭಾರತೀಯರನ್ನು ಪಾಕಿಸ್ತಾನ ವಶಕ್ಕೆ ಪಡೆದಿತ್ತು. ಈಗ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ...