– ಹೋಗಲು ಒಪ್ಪದಿದ್ದಾಗ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿದ! ಪಾಟ್ನಾ: ಬಿಹಾರದ ಭಗಲ್ಪುರದ ಹಸನಗಂಜ್ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತಿಯೋರ್ವ ಪತ್ನಿಯನ್ನ ಜೂಜಾಟದಲ್ಲಿ ಸೋತು ಬೇರೊಬ್ಬನ ಜೊತೆ ಹೋಗು ಅಂದಿದ್ದಾನೆ. ಇದಕ್ಕೆ...
ಬೆಂಗಳೂರು: ಜೂಜಾಡುವ ಗೀಳಿಗೆ ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶಂಕರಪ್ಪ (40) ಎಂದು ಗುರುತಿಸಲಾಗಿದೆ. ಶಂಕರಪ್ಪ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಗಿರಿನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಗೆಲಸ...
ಕಾರವಾರ: ಜೂಜಾಟ ಆಡುತ್ತಿದ್ದ 17 ಜನರನ್ನು ಕಾರವಾರದ ಹಳಿಯಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ದುಸಗಿ ಬ್ರಿಡ್ಜ್ ನ ಕೆಳಭಾಗದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 17 ಜನರನ್ನು ಕಾರವಾರದ ಡಿ.ಸಿ.ಐ.ಬಿ ಅಧೀಕ್ಷಕ ನಿಶ್ಚಲ್...
ಚೆನ್ನೈ: ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಮನೆಯಲ್ಲಿಯೇ ಜೂಜಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಖ್ಯಾತ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಖ್ಯಾತ ನಟ ಶ್ಯಾಮ್ ನುಂಗಂಬಕ್ಕಂ ಪ್ರದೇಶದ ಸಮೀಪವಿರುವ...
– ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಇಸ್ಪೀಟ್ ಜೂಜಾಟ ಎಗ್ಗಿಲ್ಲದೆ ನಡೆದಿದೆ. ಜಾಲಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸೋಮನಮರಡಿ ಗ್ರಾಮದ ಬಳಿ ಯಾವ ಭಯವಿಲ್ಲದೆ ಜೂಜುಕೋರರು ಕಾಲುವೆ ಬಳಿ, ಜಮೀನುಗಳಲ್ಲಿ...
-FIRನಲ್ಲಿ ಕತ್ತೆ ಹೆಸ್ರು ದಾಖಲು -ಕತ್ತೆ ಸೇರಿದಂತೆ 8 ಜನರು ಅರೆಸ್ಟ್ ಇಸ್ಲಾಮಾಬಾದ್: ಜೂಜಾಟ ಪ್ರಕರಣದಲ್ಲಿ ಪೊಲೀಸರು ಕತ್ತೆಯನ್ನು ಬಂಧಿಸಿರುವ ವಿಚಿತ್ರ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ಇಲಾಖೆಯಲ್ಲಿ ನಡೆದಿದೆ. ರಹೀಮ್...
ಗದಗ: ಕೊರೊನಾ ವೈರಸ್ ನಿಯಂತ್ರಿಸಲು ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದ್ದು, ಮನೆಯಲ್ಲೇ ಇರುವಂತೆ ಹೇಳಿದರೂ ಕೆಲ ಯುವಕರು ಪುಂಡಾಟ ಮೆರೆಯುತ್ತಿದ್ದಾರೆ. ಬೆಟ್ಟದಂತಹ ಪ್ರದೇಶದಲ್ಲಿ ಗುಂಪು ಸೇರಿ ಜೂಜಾಟ ಆಡುತ್ತಿದ್ದಾರೆ. ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಯುವಕರು ಜೂಜಾಟ...
ಶಿವಮೊಗ್ಗ: ನಗರದ ಕುಖ್ಯಾತ ರೌಡಿಶೀಟರ್ ಹಂದಿ ಅಣ್ಣಿಯ ಸಹೋದರ ಗಿರೀಶ್ ನನ್ನು ಕೊಚ್ಚಿಕೊಲೆ ಮಾಡಿದ್ದ ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದ ಆರೋಪಿಗಳಾದ ಅಜ್ರು, ಸಲ್ಮಾನ್, ಶೋಯೆಬ್ ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ....
ಲಕ್ನೋ: ವ್ಯಕ್ತಿಯೋರ್ವ ಜೂಜಾಟದಲ್ಲಿ ತನ್ನ ಪತ್ನಿಯನ್ನೇ ಪಣಕ್ಕಿಟ್ಟು ಸೋತಿದಕ್ಕೆ ಆತನ ಸ್ನೇಹಿತರು ಆಕೆಯ ಬಟ್ಟೆ ಹರಿದು, ಅತ್ಯಾಚಾರಕ್ಕೆ ಯತ್ನಿಸಿ ದುಷ್ಟತನ ಮರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೆ. 15ರಂದು ಕಾನ್ಪುರದಲ್ಲಿ...
ಲಕ್ನೋ: ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನೇ ಜೂಜಿಗಿಟ್ಟಿದ್ದು, ಆತನ ಸ್ನೇಹಿತರೇ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಜಾನ್ಪುರದಲ್ಲಿ ನಡೆದಿದೆ. ಈ ಘಟನೆ ಜಾಫ್ರಾಬಾದ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸಂತ್ರಸ್ತೆ ಪತಿ ಜೂಜಾಟಕ್ಕೆ...
ತುಮಕೂರು: ಬರದ ನಾಡು ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ನೀರಿಗೆ ಬರ ಇದ್ದರೂ ಜೂಜಿಗೆ ಮಾತ್ರ ಬರ ಇಲ್ಲ. ಯಾರ ಭಯವೂ ಇಲ್ಲದೆ ಈ ತಾಲೂಕಿನಲ್ಲಿ ಜೂಜಾಟ ಅವ್ಯಾಹತವಾಗಿ ನಡೆಯುತ್ತಿದೆ. ಲಕ್ಷ ಲಕ್ಷ ದುಡ್ಡು ಪಣಕಿಟ್ಟು...
ಬೆಂಗಳೂರು: ಎಲ್ಲೆಡೆ ಯುಗಾದಿ ಹಬ್ಬ, ಹೊಸ ವರ್ಷದ ಸಂಭ್ರಮ. ಹಬ್ಬದ ಮನರಂಜನೆಗಾಗಿ ಸ್ನೇಹಿತರೊಂದಿಗೆ ಇಸ್ಪೀಟ್ ಆಟಕ್ಕೆ ಇಳಿದವನ ಜೀವನವೇ ಅಂತ್ಯವಾಗಿದೆ. ರಮೇಶ್ ಎಂಬಾತನೇ ಸ್ನೇಹಿತರಿಂದಲೇ ಕೊಲೆಯಾದ ದುರ್ದೈವಿ. ತಡರಾತ್ರಿ ನಗರದ ಹೊಸಕೆರೆಹಳ್ಳಿ ಬಳಿ ರಮೇಶ್ ತನ್ನ...
ರಾಯಚೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆ ಜಿಲ್ಲೆಯ ಸಿಂಧನೂರಿನಲ್ಲಿ ಕೋಳಿ ಪಂದ್ಯಗಳ ಜೂಜಾಟ ಜೋರಾಗಿ ನಡೆದಿದೆ. ಸಿಂಧನೂರು ತಾಲೂಕಿನ ಗಾಂಧಿನಗರದಲ್ಲಿ ರಾಜಾರೋಷವಾಗಿ ಕೋಳಿ ಪಂದ್ಯಗಳನ್ನು ನಡೆಸುತ್ತಿದ್ದು, ಲಕ್ಷಾಂತರ ರೂಪಾಯಿ ಜೂಜಾಟ ನಡೆದಿದೆ. ಹುಂಜಗಳ ಕಾಲಿಗೆ ಕತ್ತಿಯನ್ನು ಕಟ್ಟಿ...
– ಪೊಲೀಸರ ಭಯವಿಲ್ಲ. ಇಸ್ಪೀಟ್ ದಂಧೆ ನಿತ್ಯ ನೂತನ – ಪಬ್ಲಿಕ್ ಟಿವಿ ಬಯಲು ಮಾಡುತ್ತಿದೆ ಬಿಗ್ ಗ್ಯಾಂಬ್ಲಿಂಗ್ ಕಹಾನಿ ಪ್ರವೀಣ್ ರೆಡ್ಡಿ ಕಲಬುರಗಿ: ಸೂಫಿ ಸಂತರ ನಾಡು ಕಲಬುರಗಿ ಜಿಲ್ಲೆಯಲ್ಲಿ ಇದೀಗ ಇಸ್ಪೀಟ್ ಜೂಜಾಟ...
ಕೊಪ್ಪಳ: ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಪೊಲೀಸರು ಕಲರ್ ಬೋರ್ಡ್ ಗೇಮ್ ದಂಧೆಗೆ ಬ್ರೇಕ್ ಹಾಕಿದ್ದಾರೆ. ಗಂಗಾವತಿಯಲ್ಲಿ ಕಳೆದ 15 ದಿನದ ಹಿಂದೆ ಕಲರ್ ಬೋರ್ಡ್ ಗೇಮ್ ಆರಂಭವಾಗಿತ್ತು. ಇದು ನೋಡೋಕೆ ಸರಳ ಆಟದಂತೆ ಕಂಡರೂ...
ಕೊಪ್ಪಳ: ಗೋವಾದಲ್ಲಿ ನಡೆಯುತ್ತಿದ ಭಯಾನಕ ಕಲರ್ ಬೋರ್ಡ್ ಜೂಜಾಟ ದಂಧೆ ಕೊಪ್ಪಳಕ್ಕೂ ಕಾಲಿಟ್ಟಿದೆ. ಗಂಗಾವತಿಯಲ್ಲಿ ಕಳೆದ ಒಂದು ವಾರದಿಂದ ಕಲರ್ ಬೋರ್ಡ್ ಜೂಜಾಟ ಆರಂಭವಾಗಿದೆ. ವರಲಕ್ಷ್ಮಿ ಕ್ರಿಯೇಷನ್ ಅಸೋಶಿಯೇಷನ್ ನಿಂದ ಈ ಜೂಜಾಟ ನಡೆಯುತ್ತಿದೆ. ಗಂಗಾವತಿ...