Thursday, 18th July 2019

Recent News

3 months ago

ಲಕ್ಷ ಲಕ್ಷ ಬೆಟ್ಟಿಂಗ್ ಕಟ್ಟಿಕೊಂಡು 2 ಶಿಫ್ಟ್‌ನಲ್ಲಿ ಜೂಜಾಟ

ತುಮಕೂರು: ಬರದ ನಾಡು ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ನೀರಿಗೆ ಬರ ಇದ್ದರೂ ಜೂಜಿಗೆ ಮಾತ್ರ ಬರ ಇಲ್ಲ. ಯಾರ ಭಯವೂ ಇಲ್ಲದೆ ಈ ತಾಲೂಕಿನಲ್ಲಿ ಜೂಜಾಟ ಅವ್ಯಾಹತವಾಗಿ ನಡೆಯುತ್ತಿದೆ. ಲಕ್ಷ ಲಕ್ಷ ದುಡ್ಡು ಪಣಕಿಟ್ಟು ಜೂಜಾಡುತಿದ್ದಾರೆ. ಶೈಲಾಪುರ ಗ್ರಾಮದಲ್ಲಂತೂ ಪೊಲೀಸರ ನೆರಳಿನಲ್ಲೇ ದಂಧೆ ನಡೆಯುತ್ತಿದೆ ಎನ್ನಲಾಗಿದೆ. ಶೈಲಾಪುರದ ಹೊಲದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಯಾರ ಕಡಿವಾಣವಿಲ್ಲದೇ ಲಕ್ಷ ಲಕ್ಷ ಬೆಟ್ಟಿಂಗ್ ಕಟ್ಟಿಕೊಂಡು ಗುಂಪು ಗುಂಪಾಗಿ ಜೂಜು ಆಡುತ್ತಿದ್ದಾರೆ. ಅಲ್ಲದೇ ಶಿಫ್ಟ್ […]

3 months ago

ಯುಗಾದಿ ಜೂಜಾಟಕ್ಕೆ ವ್ಯಕ್ತಿ ಬಲಿ

ಬೆಂಗಳೂರು: ಎಲ್ಲೆಡೆ ಯುಗಾದಿ ಹಬ್ಬ, ಹೊಸ ವರ್ಷದ ಸಂಭ್ರಮ. ಹಬ್ಬದ ಮನರಂಜನೆಗಾಗಿ ಸ್ನೇಹಿತರೊಂದಿಗೆ ಇಸ್ಪೀಟ್ ಆಟಕ್ಕೆ ಇಳಿದವನ ಜೀವನವೇ ಅಂತ್ಯವಾಗಿದೆ. ರಮೇಶ್ ಎಂಬಾತನೇ ಸ್ನೇಹಿತರಿಂದಲೇ ಕೊಲೆಯಾದ ದುರ್ದೈವಿ. ತಡರಾತ್ರಿ ನಗರದ ಹೊಸಕೆರೆಹಳ್ಳಿ ಬಳಿ ರಮೇಶ್ ತನ್ನ ಗೆಳಯರೊಂದಿಗೆ ಇಸ್ಪೀಟ್ ಆಟವಾಡುತ್ತಿದ್ದ. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನೊಬ್ಬ ರಮೇಶ್ ತಲೆಗೆ ರಾಡ್ ನಿಂದ ಹೊಡೆದು ಚಾಕು ಚುಚ್ಚಿ ಕೊಲೆ...

ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಕಲರ್ ಬೋರ್ಡ್ ಮಾರಕ ಗೇಮ್ ದಂಧೆಗೆ ಬ್ರೇಕ್!

10 months ago

ಕೊಪ್ಪಳ: ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಪೊಲೀಸರು ಕಲರ್ ಬೋರ್ಡ್ ಗೇಮ್ ದಂಧೆಗೆ ಬ್ರೇಕ್ ಹಾಕಿದ್ದಾರೆ. ಗಂಗಾವತಿಯಲ್ಲಿ ಕಳೆದ 15 ದಿನದ ಹಿಂದೆ ಕಲರ್ ಬೋರ್ಡ್ ಗೇಮ್ ಆರಂಭವಾಗಿತ್ತು. ಇದು ನೋಡೋಕೆ ಸರಳ ಆಟದಂತೆ ಕಂಡರೂ ಇದನ್ನು ಆಡೋಕೆ ನಿಂತವರು ಹಣ...

ರಾಜ್ಯಕ್ಕೂ ಕಾಲಿಟ್ಟಿದೆ ಗೋವಾದಲ್ಲಿ ನಡೀತ್ತಿದ್ದ ಭಯಾನಕ ದಂಧೆ- ಏನಿದು ಕಲರ್ ಬೋರ್ಡ್?

10 months ago

ಕೊಪ್ಪಳ: ಗೋವಾದಲ್ಲಿ ನಡೆಯುತ್ತಿದ ಭಯಾನಕ ಕಲರ್ ಬೋರ್ಡ್ ಜೂಜಾಟ ದಂಧೆ ಕೊಪ್ಪಳಕ್ಕೂ ಕಾಲಿಟ್ಟಿದೆ. ಗಂಗಾವತಿಯಲ್ಲಿ ಕಳೆದ ಒಂದು ವಾರದಿಂದ ಕಲರ್ ಬೋರ್ಡ್ ಜೂಜಾಟ ಆರಂಭವಾಗಿದೆ. ವರಲಕ್ಷ್ಮಿ ಕ್ರಿಯೇಷನ್ ಅಸೋಶಿಯೇಷನ್ ನಿಂದ ಈ ಜೂಜಾಟ ನಡೆಯುತ್ತಿದೆ. ಗಂಗಾವತಿ ನಗರದಲ್ಲಿ ನಿಷೇಧಿತ ಕಲರ್ ಬೋರ್ಡ್...

ಬಗೆದಷ್ಟೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಯಲು: ಇಲ್ಲಿ ಎಣ್ಣೆ ಪಾರ್ಟಿ ಖುಲ್ಲಂಖುಲ್ಲಾ, ಜೈಲು ವಾರ್ಡನ್ ಎದುರೇ ಇಸ್ಪೀಟ್ ಆಟ

2 years ago

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ. ಶುಕ್ರವಾರದಂದು ಛಾಪಾಕಾಗದ ವಂಚಕ ಅಬ್ದುಲ್ ಕರೀಂ ತೆಲಗಿಗೆ ಸಿಗ್ತಿರೋ ಐಶಾರಾಮಿ ಟ್ರೀಟ್‍ಮೆಂಟ್ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಎಕ್ಸ್ ಕ್ಲೂಸಿವ್ ವಿಡಿಯೋ ಪ್ರಸಾರವಾಗಿತ್ತು. ಇದೀಗ ಇದಕ್ಕಿಂತಲೂ ಭಯಾನಕವಾದ ಮತ್ತೊಂದು ದೃಶ್ಯ...

ಮಂಡ್ಯ: ಎಸ್‍ಪಿ ಕಚೇರಿ ಮುಂದೆ ಪೊಲೀಸ್ ವಾಹನದಲ್ಲೇ ಪೊಲೀಸರ ಜೂಜಾಟ

2 years ago

ಮಂಡ್ಯ: ಕರ್ತವ್ಯ ನಿರತ ಮೂವರು ರಿಸರ್ವ್ ಪೊಲೀಸ್ ಅಧಿಕಾರಿಗಳು ಪೊಲೀಸ್ ವಾಹನದಲ್ಲೇ ಇಸ್ಪೀಟ್ ಆಡುತ್ತಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ. ಅಸಿಸ್ಟೆಂಟ್ ರಿಸರ್ವ್ ಸಬ್ ಇನ್ಸ್ ಪೆಕ್ಟರ್‍ಗಳಾದ ನಾಗಚಂದ್ರಬಾಬು (ಸಮವಸ್ತ್ರ ಧರಿಸಿದವರು), ಗೋಪಾಲಕೃಷ್ಣ(ಜೇಬಿಂದ ಹಣ ತೆಗೆದು ಹಾಕುವವರು), ನಾಗಣ್ಣ ನೇತೃತ್ವದ ರಿಸರ್ವ್ ಪೊಲೀಸರ...