Saturday, 21st July 2018

Recent News

5 months ago

ಜಿಮ್ ಹೊರಗೆ ನಿಂತಿದ್ದ ಕತ್ರಿನಾ ಕಾರನ್ನು ನೋಡಿ ವಾಪಸ್ ಹೋದ ದೀಪಿಕಾ!

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ವರ್ಕೌಟ್ ಮಾಡಲೆಂದು ಜಿಮ್‍ಗೆ ಹೋಗಿದ್ದ ವೇಳೆ ಹೊರಗೆ ನಿಂತಿದ್ದ ಕತ್ರಿನಾ ಕೈಫ್ ಕಾರನ್ನು ನೋಡಿ ಅಲ್ಲಿಂದ ಯು-ಟರ್ನ್ ತೆಗೆದುಕೊಂಡು ವಾಪಸ್ ಬಂದಿದ್ದಾರೆ. ದೀಪಿಕಾ ಪಡುಕೋಣೆ ಬೆನ್ನು ನೋವಿನಿಂದ ಬಳಲುತ್ತಿದ್ದು, ಜಿಮ್‍ನ ತರಬೇತಿ ಪಡೆಯಲು ಸೆಲಬ್ರಿಟಿ ಟ್ರೈನರ್ ಯಾಸ್ಮಿನ್ ಕರ್ಚಿವಾಲಾ ಅವರ ಫಿಟ್ನೆಸ್ ಕ್ಲಾಸ್‍ಗೆ ಹೋಗಿದ್ದಾರೆ. ಜಿಮ್ ಹತ್ತಿರ ಹೋಗುತ್ತಿದ್ದಂತೆ ಅಲ್ಲಿ ಕತ್ರಿನಾ ಕೈಫ್ ಅವರ ಕಾರನ್ನು ನೋಡಿ ಅಲ್ಲಿಂದ ಯು-ಟರ್ನ್ ತೆಗೆದುಕೊಂಡಿದ್ದಾರೆ.   ದೀಪಿಕಾ ಹಾಗೂ ಕತ್ರಿನಾ ಇಬ್ಬರೂ […]

5 months ago

`ಪೈಲ್ವಾನ್’ ಆಗಲು ಮೊದಲ ಬಾರಿಗೆ ಜಿಮ್ ಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್

ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರವನ್ನು ಮುಗಿಸಿದ  ಕಿಚ್ಚ ಸುದೀಪ್  ಸದ್ಯಕ್ಕೆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೆಬ್ಬುಲಿಯ ಸಕ್ಸಸ್ ನಂತರ ಕಿಚ್ಚ ಸುದೀಪ್ ಅದೇ ತಂಡದ ಜೊತೆಯಲ್ಲಿ ಸಿನಿಮಾ ಮಾಡುವುದಾಗಿ ತಿಳಿಸಿ ಅನೇಕ ದಿನಗಳು ಕಳೆದಿವೆ. `ಪೈಲ್ವಾನ್’ ಸಿನಿಮಾ ಮೂಲಕ ಕಿಚ್ಚ ಮತ್ತು ಗಜಕೇಸರಿ ಕೃಷ್ಣ ಒಂದಾಗುತ್ತಿದ್ದಾರೆ. ಆದ್ದರಿಂದ ಸುದೀಪ್ ತಮ್ಮ ಮುಂದಿನ ಸಿನಿಮಾದ ಪಾತ್ರಕ್ಕಾಗಿ ವರ್ಕ್...

ದುನಿಯಾ ವಿಜಿ ವರ್ಕೌಟ್ ಮಾಡೋದು ಹೇಗೆ ಗೊತ್ತಾ? ವಿಡಿಯೋ ನೋಡಿ

9 months ago

ಬೆಂಗಳೂರು: ದುನಿಯಾ ವಿಜಯ್ ಈಗ ಸುದ್ದು ಗದ್ದಲವಿಲ್ಲದೇ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ. ಜಂಗ್ಲಿ, ಶಂಕರ್ ಐಪಿಎಸ್, ತಾಕತ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ದುನಿಯಾ ವಿಜಿ ಸಿಕ್ಸ್ ಪ್ಯಾಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಅಭಿಮಾನಿಗಳು ಮತ್ತೆ ವಿಜಯ್ ರನ್ನು ಸಿಕ್ಸ್...

ಮರ್ಮಾಂಗಕ್ಕೆ ಜಿಮ್ ಪ್ಲೇಟ್ ಅಂಟಿಸಿಕೊಂಡ! ತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಬರ್ಬೇಕಾಯ್ತು

10 months ago

ಬರ್ಲಿನ್: ಜಿಮ್‍ಗೆ ಹೋಗೋದು ದೇಹವನ್ನು ದೃಢವಾಗಿಸಿಕೊಂಡು, ಬಲಿಷ್ಠವಾಗಿ ಕಾಣಿಸಿಕೊಳ್ಳಲು. ಆದರೆ ಜರ್ಮನಿಯಲ್ಲಿ ವ್ಯಕ್ತಿಯೊಬ್ಬ ಹುಚ್ಚು ಸಾಹಸ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ಸೆಪ್ಟಂಬರ್ 15 ರಂದು ಜರ್ಮನಿ ಪಟ್ಟಣದ ವೊಮ್ರ್ಸ್ ನಿವಾಸಿ ಇಂತಹ ಮೂರ್ಖ ಸಾಹಸವನ್ನು ತಮ್ಮ ಸ್ಥಳೀಯ ಜಿಮ್‍ನಲ್ಲಿ ಮಾಡಿದ್ದಾನೆ....

ಜಿಮ್ ನಲ್ಲಿ ಯುವತಿ ಮೇಲೆ ತರಬೇತುದಾರನಿಂದ ಹಲ್ಲೆ: ವಿಡಿಯೋ

11 months ago

ಭೋಪಾಲ್: ಜಿಮ್ ನಲ್ಲಿ ಯುವತಿಯೋರ್ವಳ ಮೇಲೆ ತರಬೇತುದಾರನೊಬ್ಬ ಹಲ್ಲೆ ಮಾಡಿರುವ ಘಟನೆ ಇಂದೋರ್ ಜಿಲ್ಲೆಯಲ್ಲಿ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜಿಮ್ ತರಬೇತುದಾರ ಪುನಿತ್ ಮಾಳ್ವಿಯಾ ಎಂಬಾತನೇ ಯುವತಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ. ಜಿಮ್ ತರಬೇತಿ ನೀಡುವ ಪುನಿತ್...

6 ವಾರಗಳಲ್ಲಿ ಹಾಟ್ ಲುಕ್ ಪಡೆದ ರಣ್‍ವೀರ್ ಸಿಂಗ್- ಹೇಗೆಂತೀರಾ ಹಾಗಾದ್ರೆ ಈ ಸ್ಟೋರಿ ಓದಿ

12 months ago

ಮುಂಬೈ: ಬಾಲಿವುಡ್‍ನ ಹಾಟ್ ಆ್ಯಂಡ್ ಸೆಕ್ಸಿ ರಣ್‍ವೀರ್ ಸಿಂಗ್ ಕೇವಲ ಆರು ವಾರಗಳಲ್ಲಿ ತಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಶಾರ್ಪ್ ಲುಕ್ ಮೂಲಕವೇ ಅತಿ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರೋ ರಣ್‍ವೀರ್ ಮತ್ತಷ್ಟು ಹ್ಯಾಂಡ್‍ಸಮ್ ಆಗಿದ್ದಾರೆ. ರಣ್‍ವೀರ್ ಸಿಂಗ್ ಬಾಡಿ...

7 ವರ್ಷದಲ್ಲೇ 8 ಪ್ಯಾಕ್ ಬಾಡಿ ಬೆಳೆಸಿದ ಬಾಲಕ!

1 year ago

ಬೀಜಿಂಗ್: ಯುವ ಜನತೆ ಜಿಮ್‍ಗೆ ಹೋಗಿ ಬಾಡಿ ಬಿಲ್ಡಿಂಗ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಚೀನಾದ 7 ವರ್ಷದ ಬಾಲಕ 8 ಪ್ಯಾಕ್ ಬಾಡಿ ಬೆಳೆಸಿ ಎಲ್ಲರನ್ನೂ ನಾಚಿಸುವ ಮೂಲಕ ಸುದ್ದಿಯಾಗಿದ್ದಾನೆ. ಹೌದು, ಚೀನಾದ ಏಳು ವರ್ಷದ ಬಾಲಕ ಚೆನ್ ಯಿ...

ಧಾರವಾಡ: ಜಿಮ್ ಆವರಣದಲ್ಲಿ 5 ತಿಂಗಳ ಭ್ರೂಣ ಪತ್ತೆ

1 year ago

ಧಾರವಾಡ: ಸುಮಾರು 5 ತಿಂಗಳ ಭ್ರೂಣವೊಂದು ಧಾರವಾಡದ ಜಿಮ್‍ವೊಂದರ ಆವರಣದಲ್ಲಿ ಪತ್ತೆಯಾಗಿದೆ. ಇಲ್ಲಿನ ಜಯನಗರದ ಶಿವಕಮಲ ಫೀಟ್‍ನೆಸ್ ಸೆಂಟರಿನ ಆವರಣದಲ್ಲಿ ಈ ಭ್ರೂಣ ಪತ್ತೆಯಾಗಿದ್ದು, ನೋಡಿದ ಜನರ ಮನಕಲುಕುವಂತೆ ಮಾಡಿದೆ. ಬೆಳಗ್ಗೆ ಜಿಮ್‍ಗೆ ಬಂದಿದ್ದ ಮಹಿಳೆಯರು ಹಾಗೂ ಯುವತಿಯರು ಪೊಲೀಸರಿಗೆ ಈ...