Thursday, 14th November 2019

6 months ago

ವಿಚಿತ್ರ ಮುಖವುಳ್ಳ ಆಡು ಮರಿ ಜನನ!

ಚಾಮರಜನಗರ: ಸರಗೂರು ತಾಲೂಕಿನಲ್ಲಿ ವಿಚಿತ್ರ ಮುಖವುಳ್ಳ ಆಡು ಮರಿಯೊಂದು ಜನನವಾಗಿದ್ದು, ಈ ಅಪರೂಪದ ಮರಿಯನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ತಾಲೂಕಿನ ಹುಲಿಕುರ ಗ್ರಾಮದಲ್ಲಿ ವಿಚಿತ್ರ ಆಡು ಮರಿ ಜನನವಾಗಿದೆ. ಹುಲಿಕುರ ಗ್ರಾಮದ ನಿವಾಸಿ ದಾಸಯ್ಯ ಅವರ ಮನೆಯಲ್ಲಿ ಸಾಕಿದ್ದ ಆಡಿಗೆ ಈ ಮರಿ ಹುಟ್ಟಿದೆ. ಶನಿವಾರದಂದು ಈ ಆಡು ಮರಿ ಜನಿಸಿತ್ತು. ಇದನ್ನು ನೊಡಿದ ತಕ್ಷಣ ಮನೆಮಂದಿ ಅಚ್ಚರಿಗೊಂಡಿದ್ದರು. ಈ ಆಡು ಮರಿಗೆ ನೋಡಲು ಕೊಂಚ ಮಾನವನ ಮುಖ ಲಕ್ಷಣ ಹೋಲುತ್ತದೆ. ಆಡು ಮರಿಗೆ ದೊಡ್ಡದಾದ ಎರಡು […]

9 months ago

ಎರಡು ದೇಹ, 2 ಬಾಲ, 7 ಕಾಲುಗಳುಳ್ಳ ಕರು ಜನನ

ಚೆನ್ನೈ: ತೆಲಂಗಾಣದ ನಾಗಪಟ್ಟಿಣಂ ನಲ್ಲಿ ಒಂದು ಹಸು ಎರಡು ದೇಹ, ಎರಡು ಬಾಲ ಹಾಗೂ ಏಳು ಕಾಲುಗಳನ್ನು ಹೊಂದಿರುವ ಅಸಾಮಾನ್ಯ ಕರುವಿಗೆ ಜನ್ಮ ನೀಡಿದೆ. ಭಾನುವಾರ ನಾಗಪಟ್ಟನಂ ಬಳಿಕಯ ವೆಟ್ಟೈಕಾರಣಿರುಪ್ಪು ಗ್ರಾಮದಲ್ಲಿ ಈ ರೀತಿ ಕರು ಜನಿಸಿದೆ. ರೈತ ಜೆಗನ್ ಎಂಬವರಿಗೆ ಸೇರಿದ್ದ ಹಸು ಏಳು ಕಾಲು, ಎರಡು ದೇಹ ಹಾಗೂ ಎರಡು ಬಾಲ ಇರುವ...

ಡಿಸೆಂಬರ್‌ನಲ್ಲಿ ಹುಟ್ಟಿದ ಮಕ್ಕಳು ಲಕ್ಕಿ, ಕಾಯಿಲೆ ಬರಲ್ವಂತೆ!

11 months ago

ಸಾಮಾನ್ಯವಾಗಿ ಕೆಲವರು ತಮ್ಮ ಮಗು ಇಂತಹ ದಿನವೇ ಜನಿಸಬೇಕು ಎಂದು ಇಷ್ಟ ಪಟ್ಟಿರುತ್ತಾರೆ. ಅಂದರೆ ತಮ್ಮ ಹುಟ್ಟುಹಬ್ಬದಂದು ಅಥವಾ ತಮ್ಮ ಮದುವೆ ವಾರ್ಷಿಕೋತ್ಸವದಂದು ಹುಟ್ಟಬೇಕು ಎಂದು ಆಸೆ ಪಟ್ಟಿರುತ್ತಾರೆ. ಆದರೆ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರು ಹೆಚ್ಚು ಆರೋಗ್ಯವಾಗಿರುತ್ತಾರೆ ಎಂದು ಅಧ್ಯಯನ ಒಂದು...

ಸಾಂಸ್ಕೃತಿಕ ನಗರದಲ್ಲಿ ಬರೋಬ್ಬರಿ 5 ಕೆ.ಜಿಯ ಅಪರೂಪದ ಮಗು ಜನನ

11 months ago

ಮೈಸೂರು: ಸಾಂಸ್ಕೃತಿಕ ನಗರದಲ್ಲಿ ಬರೋಬ್ಬರಿ 5 ಕೆ.ಜಿಯ ಅಪರೂಪದ ಮಗು ಜನನವಾಗಿದೆ. ನಗರದ ರಾಜೇಶ್ವರಿ ಈ ಭಾರೀ ತೂಕದ ಮಗುವಿಗೆ ಜನ್ಮ ನೀಡಿದ ತಾಯಿ. ರಾಜೇಶ್ವರಿ ತಿಲಕ್ ನಗರದ ನಿವಾಸಿ ಸಿದ್ದರಾಜು ಅವರ ಪತ್ನಿಯಾಗಿದ್ದು, ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಪರೂಪದ...

ಅನಿವಾಸಿ ಭಾರತೀಯರಿಗೆ ಮತ್ತೊಂದು ಶಾಕ್ ಕೊಟ್ಟ ಡೊನಾಲ್ಡ್ ಟ್ರಂಪ್!

1 year ago

ವಾಷಿಂಗ್ಟನ್: ವಲಸೆ ವಿಚಾರದಲ್ಲಿ ಕಠಿಣ ನಿಯಮವನ್ನು ರೂಪಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅನಿವಾಸಿ ಭಾರತೀಯರಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ. ಅಮೆರಿಕದಲ್ಲೇ ಜನಿಸುವ ಮಕ್ಕಳಿಗೆ ಸ್ವಾಭಾವಿಕವಾಗಿ ಸಿಗುತ್ತಿದ್ದ ಪೌರತ್ವ ನೀತಿಯನ್ನು ರದ್ದುಗೊಳಿಸಲು ಟ್ರಂಪ್ ಚಿಂತನೆ ನಡೆಸಿದ್ದಾರೆ. ಪ್ರಸ್ತುತ ಅಮೆರಿಕ...

3 ಕಣ್ಣು, 2 ಮುಖ, ಬಾಯಿ, ನಾಲಗೆಯ ವಿಚಿತ್ರ ಕುರಿಮರಿ ಜನನ

1 year ago

ಗದಗ: ಸಾಮಾನ್ಯವಾಗಿ ಹಸು, ಕುರಿಗಳು ಎರಡು ತಲೆ ಅಥವಾ 5 ಕಾಲು ಹೊಂದಿರುವ ಮರಿಗಳು ಜನಿಸಿರು ಘಟನೆಗಳನ್ನು ನೋಡಿದ್ದೇವೆ. ಆದರೆ 3 ಕಣ್ಣು, 2 ಮುಖ, 2 ಬಾಯಿ, 2 ನಾಲಗೆ ಹೊಂದಿರುವ ವಿಚಿತ್ರ ಕುರಿ ಮರಿಯೊಂದು ಜನಿಸಿರುವ ಘಟನೆ ಜಿಲ್ಲೆಯ...

ಗರ್ಭಗುಡಿಯಲ್ಲಿ ಭಗವಾನ್ ಕೃಷ್ಣ – ಗೋಶಾಲೆಯಲ್ಲಿ ಜೂನಿಯರ್ ಕೃಷ್ಣ

1 year ago

ಉಡುಪಿ: ಭಗವಾನ್ ಶ್ರೀಕೃಷ್ಣ ಹುಟ್ಟಿದ ದಿನವೇ ಹುಟ್ಟಿದ.ಸ ಶ್ರೀಕೃಷ್ಣ ಭೂಮಿಗೆ ಬಂದ ಘಳಿಗೆ, ನಕ್ಷತ್ರ ತಿಥಿಯಲ್ಲೇ ಆತನ ಜನ್ಮವೂ ಆಗಿದೆ. ಕೃಷ್ಣ ಹುಟ್ಟಿದ್ದು ಆತನ ಭಕ್ತರಿಗೆ ಎಷ್ಟು ಖುಷಿಯಾಗಿದೆಯೋ ಅಷ್ಟೇ ಖುಷಿ ಗೋಶಾಲೆಯಲ್ಲಿದ್ದ ಗೋಪಾಲಕರಿಗೂ ಆಗಿದೆ. ದೇವರು ಹುಟ್ಟಿದ ದಿನದಂದೇ ಹುಟ್ಟಿದ...

375 ಗ್ರಾಂ ತೂಕದ ಅತೀ ಚಿಕ್ಕ ಮಗು ಜನನ!

1 year ago

ಹೈದರಾಬಾದ್: ನಗರದಲ್ಲಿ ಆಗ್ನೇಯ ಏಷ್ಯಾದ 375 ಗ್ರಾಂ ತೂಕವುಳ್ಳ ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ. ಹೈದರಾಬಾದ್‍ನಲ್ಲಿರುವ ರೈನ್‍ಬೋ ಆಸ್ಪತ್ರೆಯಲ್ಲಿ 375 ಗ್ರಾಂ ಮಗು ಜನನವಾಗಿದೆ. ವೈದ್ಯರು ಈ ಮಗುವಿನ ತೂಕ ನೋಡಿ ದಂಗಾಗಿದ್ದಾರೆ. ಅಲ್ಲದೇ ಕಡಿಮೆ ತೂಕವಿರುವ ಮಗು ಆರೋಗ್ಯವಾಗಿ ಇರೋದನ್ನು...