Tuesday, 22nd October 2019

Recent News

2 years ago

ನವರಸನಾಯಕನಿಗೆ ‘ಥ್ಯಾಂಕ್ ಯು ಜಗ್ಗಣ್ಣ’ ಅಂದ್ರು ಗೋಲ್ಡನ್ ಸ್ಟಾರ್ ಗಣಿ

ಬೆಂಗಳೂರು: ಇಂದು ಬೆಳಗ್ಗೆ ನವರಸನಾಯಕ ಜಗ್ಗೇಶ್, ಗೋಲ್ಡನ್ ಸ್ಟಾರ್ ಅಭಿನಯದ ‘ಚಮಕ್’ ಸಿನಿಮಾಗೆ ಶುಭಕೋರಿ ಟ್ವೀಟ್ ಮಾಡಿದ್ದರು. ಟ್ವೀಟ್ ಗೆ ಪ್ರತಿಕ್ರಿಯಿಸಿದ ಗಣೇಶ್ `ಥ್ಯಾಂಕ್ ಯು ಜಗ್ಗಣ್ಣ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜಗ್ಗೇಶ್ ಟ್ವೀಟ್ ಬರೆದಿದ್ದು ಹೀಗೆ: ಗಣೇಶನ #ಚಮಕ್ ಚಿತ್ರ ಅದ್ಭುತ ಮನರಂಜನೆ ಹಾಗು ಮನಸ್ಸಿನಲ್ಲಿ ಉಳಿಯುವ ಎಲ್ಲ ವರ್ಗಕ್ಕೂ ಸಲ್ಲುವ ಚಿತ್ರ. ಈ ಚಿತ್ರಕ್ಕೆ ನಾನು ಧ್ವನಿ ನೀಡಿ ಅದರ ಸಣ್ಣ ಭಾಗ ಆಗಿದ್ದೇನೆ. ಚಿತ್ರದ ನಿರ್ದೇಶನ, ಛಾಯಾಗ್ರಹಣ, ಗಣೇಶನ ನಟನೆ ಜುಗಲ್ಬಂದಿ ಕನ್ನಡಿಗರಿಗೆ […]

2 years ago

ದೇವೇಗೌಡರ ಬಗ್ಗೆ ಮಿಮಿಕ್ರಿ ವಿಚಾರ- ನಟ ಜಗ್ಗೇಶ್ ಸ್ಪಷ್ಟನೆ ನೀಡಿದ್ದು ಹೀಗೆ

ಬೆಂಗಳೂರು: ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರ ಮೇಲೆ ನನಗೆ ಅಪಾರ ಗೌರವವಿದೆ. ನಾನು ಅವರ ವಿರುದ್ಧ ಒಂದೇ ಒಂದು ಪದವನ್ನೂ ಮಾತನಾಡಿಲ್ಲ ಅಂತಾ ನಟ ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ. ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಬಗ್ಗೆ ಮಿಮಿಕ್ರಿ ಮಾಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ನಟ ಜಗ್ಗೇಶ್, ಪರಿಷತ್ ಸದಸ್ಯ ಶರವಣಗೆ ಸಂದೇಶ ಕಳುಹಿಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ....

ನಟ ಜಗ್ಗೇಶ್ ಪುತ್ರ ಗುರುರಾಜ್‍ಗೆ ಚಾಕು ಇರಿತ ಪ್ರಕರಣಕ್ಕೆ ಸ್ಫೋಟಕ ತಿರುವು

2 years ago

ಬೆಂಗಳೂರು: ನವರಸ ನಟ ಜಗ್ಗೇಶ್ ಪುತ್ರ ಗುರುರಾಜ್‍ಗೆ ಚಾಕು ಚುಚ್ಚಿದ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಚಾಕು ಚುಚ್ಚೋದಕ್ಕೆ ಪ್ರಚೋದನೆ ನೀಡಿದ್ದೇ ಗುರುರಾಜ್ ಎಂದು ಆರೋಪಿ ಶಿವಕುಮಾರ್ ಹೇಳಿದ್ದಾರೆ. ಅವತ್ತು ನಮ್ಮಿಬ್ಬರ ಕಾರುಗಳು ಪರಸ್ಪರ ಡಿಕ್ಕಿ ಹೊಡೆದವು. ಮೊದಲು ನಾನು...

ಜಗ್ಗೇಶ್, ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್‍ಗೆ ಸಿಸಿಐಯಿಂದ ನೋಟಿಸ್

2 years ago

ಬೆಂಗಳೂರು: ಭಾರತೀಯ ಸ್ಪರ್ಧಾತ್ಮಕ ಆಯೋಗದಿಂದ(ಸಿಸಿಐ)ನಟ ಜಗ್ಗೇಶ್, ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್ ಮತ್ತು ನಿರ್ದೇಶಕ ಎಂ ಎಸ್ ರಮೇಶ್‍ ಅವರಿಗೆ ನೋಟಿಸ್ ಜಾರಿಯಾಗಿದೆ. ಕಳೆದ ಮಾರ್ಚ್ 3 ರಂದು ಡಬ್ಬಿಂಗ್ ಚಿತ್ರ `ಸತ್ಯದೇವ್ ಐಪಿಎಸ್’ ಸಿನಿಮಾ ರಿಲೀಸ್ ಆಗಿತ್ತು. ಈ ವೇಳೆ ವಾಟಾಳ್...

ಗುರುರಾಜ್ ಗೆ ಚಾಕು ಇರಿತ: ಜಗ್ಗೇಶ್ ಹೇಳಿದ್ದೇನು?

2 years ago

ಬೆಂಗಳೂರು: ಇದು ಒಳ್ಳೆಯದಲ್ಲ. ಮಾಧ್ಯಮಗಳ ಮೂಲಕ ದುಷ್ಕರ್ಮಿಗಳಿಗೆ ಸಂದೇಶ ರವಾನೆಯಾಗಬೇಕು. ಹಾಗಾಗಿ ನಾನೇ ಖುದ್ದು ದೂರು ನೀಡಲು ಬಂದಿದ್ದೇನೆ. ಇಲ್ಲಾಂದ್ರೆ ಬೆಂಗಳೂರು ಮುಂದೊಂದು ದಿನ ಮುಂಬೈ ಅಥವಾ ಡೆಲ್ಲಿ ಆಗುವುದರಲ್ಲಿ ಅನುಮಾನವಿಲ್ಲ ಎಂದು ನಟ ಜಗ್ಗೇಶ್ ಹೇಳಿದ್ದಾರೆ. ಹಿರಿಯ ಪುತ್ರ ಗುರುರಾಜ್‍ಗೆ...

ನಟ ಜಗ್ಗೇಶ್ ಮಗ ಗುರುರಾಜ್‍ಗೆ ಚಾಕು ಇರಿತ

2 years ago

ಬೆಂಗಳೂರು: ನಟ ಜಗ್ಗೇಶ್ ಅವರ ಮಗ ಗುರುರಾಜ್ ಅವರಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದಾರೆ. ಭಾನುವಾರ ಸಂಜೆ ಗುರುರಾಜ್‍ಗೆ ಚಾಕು ಇರಿದಿದ್ದು, ಸದ್ಯ ಗುರು ಅವರನ್ನು ಆರ್.ಟಿ.ನಗರದ ಪೂರ್ಣಿಮಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಗುರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ...

ತಂದೆತಾಯಿ ಇರುವ ಅದೃಷ್ಟವಂತರೆ ಎಷ್ಟು ಸಾಧ್ಯವೋ ಅಷ್ಟು ಅವರ ಆಸೆ ಈಡೇರಿಸಿ, ಪ್ರೀತಿಸಿ: ಜಗ್ಗೇಶ್

2 years ago

ಬೆಂಗಳೂರು: ತಂದೆತಾಯಿ ಇರುವ ಅದೃಷ್ಟವಂತರೆ ಎಷ್ಟು ಸಾಧ್ಯವೋ ಅಷ್ಟು ಅವರ ಆಸೆ ಪೂರೈಸಿ ಪ್ರೀತಿಸಿ ಭಾವನಾತ್ಮಕವಾಗಿ ಬಾಳಿ. ಹೋದ ಮೇಲೆ ನೆನಪು ಮಾತ್ರ. ಎಷ್ಟೇ ಪರಿತಪಿಸಿದರು ನಮ್ಮಕೈಗೆ ಹೋದಮೇಲೆ ಆ ದೇವರುಗಳು ಸಿಗರು ಎಂದು ನಟ ಜಗ್ಗೇಶ್ ಅವರು ಫೇಸ್‍ಬುಕ್ ನಲ್ಲಿ...

ನಟ ಜಗ್ಗೇಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರಿಂದ ಭಾರೀ ಆಕ್ರೋಶ!

2 years ago

ಬೆಂಗಳೂರು: ನಟ ಹಾಗೂ ಬಿಜೆಪಿಯ ವಿಧಾನ ಪರಿಷತ್ ಮಾಜಿ ಸದಸ್ಯ ಜಗ್ಗೇಶ್ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಹೊಗಳಿ ಟ್ವೀಟ್ ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ವೆಂಕಯನಾಯ್ಡು ಅವರು ಇದೀಗ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು ಹಿನ್ನೆಲೆಯಲ್ಲಿ ಜಗ್ಗೇಶ್ ಈ ಟ್ವೀಟ್ ಮಾಡಿ...