Tuesday, 28th January 2020

9 months ago

ತುಂಡುಡುಗೆ ಉಟ್ಟ ಯುವತಿಯರನ್ನು ಕಂಡ್ರೆ ರೇಪ್ ಮಾಡಿ – 7 ಮಂದಿಗೆ ಮಹಿಳೆ ಸೂಚನೆ

– ಹೇಳಿಕೆಗೆ ಕ್ಷಮೆ ಕೇಳಲು ಮಹಿಳೆ ನಿರಾಕರಣೆ ಚಂಡೀಗಢ: ಮಹಿಳೆಯೊಬ್ಬರು 7 ಮಂದಿಯ ಜೊತೆ ತುಂಡುಡುಗೆ ಧರಿಸಿರುವ ಯುವತಿಯರನ್ನು ಕಂಡರೆ ಅತ್ಯಾಚಾರ ಮಾಡಿ ಎಂದು ಸೂಚನೆ ನೀಡಿರುವ ಹೇಯ ವಿಚಾರವೊಂದು ಬೆಳಕಿಗೆ ಬಂದಿದೆ. ರೆಸ್ಟೋರೆಂಟ್ ಒಂದರಲ್ಲಿ ಮಹಿಳೆ ಹಾಗೂ ಹುಡುಗಿಯರ ಗುಂಪೊಂದು ಉಡುಗೆಯ ಬಗ್ಗೆ ಮಾತಿನ ಚಕಮಕಿ ನಡೆಸಿದೆ. ಇದನ್ನು ಗುಂಪಿನಲ್ಲಿದ್ದ ಯುವತಿಯೊಬ್ಬಳು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಇನ್ ಸ್ಟಾಗ್ರಾಮ್ ಮತ್ತು ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದು ವೈರಲ್ ಆಗಿದೆ. ವಿಡಿಯೋದಲ್ಲಿ ಈ ಹಿಂದೆ ಮಧ್ಯವಯಸ್ಸಿನ […]

11 months ago

ಅಂಬಾಲದಲ್ಲಿ ಬೈಕ್ ಅಪಘಾತ – ಬೀಳಗಿಯ ಯೋಧ ದುರ್ಮರಣ

ಬಾಗಲಕೋಟೆ: ಬೈಕ್ ಅಪಘಾತದಲ್ಲಿ ಭಾರತೀಯ ವಾಯುಸೇನೆಯ ಯೋಧರೊಬ್ಬರು ಮೃತಪಟ್ಟ ಘಟನೆ ಚಂಡಿಗಢದ ಅಂಬಾಲಾ ಪ್ರದೇಶದ ಬಳಿ ಇಂದು ನಡೆದಿದೆ. ಜಿಲ್ಲೆಯ ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದ ಪಾಂಡು ಲಮಾಣಿ(25) ಮೃತ ಯೋಧ. ಕಳೆದ ಆರು ವರ್ಷದಿಂದ ಭಾರತೀಯ ವಾಯುಸೇನೆಯಲ್ಲಿ ಏರ್ ಮನ್ ಆಗಿ ಪಾಂಡು ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತವಾಗಿ ಚಂಡಿಗಢದ ಅಂಬಾಲದ ವಾಯುನೆಲೆ ಬಳಿ ಕರ್ತವ್ಯ...

6 ವರ್ಷದ ಮಗನಿಗೆ ಸ್ನಾನ ಮಾಡಿಸೋವಾಗ ಡ್ರ್ಯಾಗರ್ ನಿಂದ ಹೊಡೆದು ಕೊಂದ ತಾಯಿ!

2 years ago

ಚಂಡಿಗಢ: ತಾಯಿಯೊಬ್ಬಳು ತನ್ನ 6 ವರ್ಷದ ಮಗನನ್ನು ಸ್ನಾನ ಮಾಡಿಸುವಾಗ ಡ್ರ್ಯಾಗರ್ ನಿಂದ ಹೊಡೆದು ಕೊಂದ ಘಟನೆ ಪಂಜಾಬ್‍ನ ಬಟಿಂದ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ಬಾಯಿ ಮಾತಿ ದಾಸ್‍ನಗರದ ನಿವಾಸಿಯಾಗಿದ್ದು, ತನಗಿದ್ದ ಒಬ್ಬನೇ ಮಗನನ್ನು ಡ್ರ್ಯಾಗರ್ ನಿಂದ ಹೊಡೆದು ಕೊಂದಿದ್ದಾಳೆ ಎಂದು...