Tuesday, 17th September 2019

1 week ago

ರಕ್ಷಿಸಿಕೊಳ್ಳುವ ಭರದಲ್ಲಿ ಗುಡ್ಡದಿಂದ ಅಡುಗೆ ಮನೆಯೊಳಗೆ ಜಿಗಿದ ಜಿಂಕೆ

ಚಿಕ್ಕಮಗಳೂರು: ನಾಯಿಗಳಿಂದ ಪಾರಾಗಲು ಗುಡ್ಡದಿಂದ ಜಿಗಿದ ಜಿಂಕೆಯೊಂದು ಮನೆಯ ಅಡುಗೆ ಕೊಣೆಯೊಳಗೆ ಬಂದು ಬಿದ್ದ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗುಡ್ಡದ ಮೇಲಿದ್ದ ಜಿಂಕೆಯನ್ನು ಕಂಡ ನಾಯಿಗಳು ಅದರ ಮೇಲೆ ದಾಳಿ ಮಾಡಲು ಮುಂದಾಗಿವೆ. ಈ ವೇಳೆ ಭಯದಿಂದ ಓಡಿದ ಜಿಂಕೆ ಸುಮಾರು 10-15 ಅಡಿ ಎತ್ತರದಿಂದ ಮನೆ ಮೇಲೆ ಜಿಗಿದಿದೆ. ಈ ವೇಳೆ ಮನೆಯ ಹೆಂಚು, ರೂಪಿಂಗ್ ಮುರಿದಿದ್ದು, ಜಿಂಕೆ ಅಡುಗೆ ಮನೆಯೊಳಗೆ ಬಿದ್ದಿದೆ. ಅಡುಗೆ ಮನೆಯಲ್ಲಿದ್ದ ಶ್ರೀನಿವಾಸ್ ಹಾಗೂ ಅನೂಪ್‍ಗೆ […]

1 month ago

ವಿರಾಜಪೇಟೆಯ ಎರಡು ಬೆಟ್ಟಗಳಲ್ಲಿ ಭಾರೀ ಬಿರುಕು – ಆತಂಕದಲ್ಲಿ ಜನತೆ

ಮಡಿಕೇರಿ: ಭಾರೀ ಮಳೆ ಹಿನ್ನಲೆ ಮಡಿಕೇರಿಯಲ್ಲಿ ಬೆಟ್ಟ, ಗುಡ್ಡ ಕುಸಿತ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಮತ್ತೆ ಎರಡು ಬೆಟ್ಟಗಳು ಕುಸಿಯುವ ಆತಂಕ ಎದುರಾಗಿದೆ. ಭಾರೀ ಮಳೆ ಹಿನ್ನೆಲೆ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಟ್ಟ, ಗುಡ್ಡ ಕುಸಿಯುವ ಸಂಭವಿಸಿದ್ದು ಸಾರ್ವಜನಿಕರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದ ಬೆನ್ನಲ್ಲೇ ಸಾರ್ವಜನಿಕರಲ್ಲಿ ಭಯ ಶುರುವಾಗಿದೆ. ವಿರಾಜಪೇಟೆ ನಗರದ...

ಮಂಗಳೂರು ಸಮೀಪದ ಗುಡ್ಡಕ್ಕೆ ಬೆಂಕಿ – 15 ಎಕರೆ ಜಾಗದಲ್ಲಿ ಹರಡಿತು ಅಗ್ನಿ

8 months ago

ಮಂಗಳೂರು: ಗುಡ್ಡಕ್ಕೆ ಬೆಂಕಿ ಬಿದ್ದು 15 ಎಕರೆ ಪ್ರದೇಶಕ್ಕೆ ಬೆಂಕಿ ಹಬ್ಬಿದ ಕಾರಣ ಆತಂಕ ಸೃಷ್ಟಿಯಾದ ಘಟನೆ ಗುರುವಾರ ರಾತ್ರಿ ಮಂಗಳೂರು ತಾಲೂಕಿನ ಕುಪ್ಪೆಪದವು ಬಳಿ ನಡೆದಿದೆ. ಯಾರೋ ದುಷ್ಕರ್ಮಿಗಳು ಮಾಣಿಪಲ್ಲ ಎಂಬಲ್ಲಿನ ಗುಡ್ಡದ ಪೊದೆ ತೆಗೆಯುವುದಕ್ಕಾಗಿ ಸಂಜೆ ಹೊತ್ತಿಗೆ ಬೆಂಕಿ...

ಗೋವಾದಲ್ಲಿ ಮದ್ವೆ ಕಾರ್ಯ ಮುಗಿಸಿ ವಾಪಸ್ಸಾಗ್ತಿದ್ದವರು ಮಸಣ ಸೇರಿದ್ರು..!

10 months ago

ಕಾರವಾರ: ಅತೀ ವೇಗದ ಚಾಲನೆಯಿಂದ ನಿಂತ್ರಣ ತಪ್ಪಿದ ಸ್ಕಾರ್ಪಿಯೋ ವಾಹನವು ಗುಡ್ಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಆರೊಳ್ಳಿ ಕ್ರಾಸ್ ಬಳಿ ನಡೆದಿದೆ. ಮೃತ ದುರ್ದೈವಿಗಳನ್ನು ಫಾತಿಮಾ, ರುಕಿಯಾ, ಚಾಬುಸಾಬ್ ಎಂದು...

ಗುಡ್ಡದ ಮೇಲಿನಿಂದ ಹಡಗಿನಂತೆ ಚಲಿಸಿದ ಮನೆ: ಅಜ್ಜಿ, ಮೊಮ್ಮಗು ಪಾರಾದ ಕಥೆ ಓದಿ

1 year ago

ಮಡಿಕೇರಿ: ಕೊಡಗಿನಲ್ಲಿ ಮನೆಯೊಂದು ಸುರಿವ ಮಳೆಯ ಪ್ರಕೋಪಕ್ಕೆ, ಸರ್ರನೆ ಬುಡ ಸಮೇತ ಜಾರಿ ಹೋಗುವ ವಿಡಿಯೋವೊಂದು ವೈರಲ್ ಆಗಿತ್ತು. ಈ ದೃಶ್ಯ ನಿಜಕ್ಕೂ ಎದೆಯೊಡೆಯೋ ಭಯಾನಕ ದೃಶ್ಯವಾಗಿತ್ತು. ಗುಡ್ಡದ ಮೇಲಿಂದ ಮನೆ ಬಿದ್ದರೂ ಮಹಿಳೆ ಹಾಗೂ ಆಕೆಯ ಕುಟುಂಬದವರು ಸುರಕ್ಷಿತವಾಗಿ ಪಾರಾಗಿದ್ದಾರೆ....

ಶಿರಾಡಿಘಾಟ್ ರಸ್ತೆಯೊಂದಿಗೆ ಮಂಗ್ಳೂರು ರೈಲು ಮಾರ್ಗವೂ ಸಂಪೂರ್ಣ ಬಂದ್

1 year ago

-ಗುಡ್ಡ ಕುಸಿತದಿಂದ ಗ್ರಾಮ ತೊರೆದ ಗ್ರಾಮಸ್ಥರು ಹಾಸನ: ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತದಿಂದ ಶಿರಾಡಿಘಾಟ್ ರಸ್ತೆ ಜೊತೆಗೆ ಮಂಗಳೂರು ರೈಲ್ವೆ ಮಾರ್ಗ ಕೂಡ ಸಂಪೂರ್ಣ ಬಂದ್ ಆಗಿದೆ. ಎಡಕುಮೇರಿ ಹಾಗು ಕಡಗರವಳ್ಳಿ ನಡುವೆ ಹಲವೆಡೆ ಗುಡ್ಡ ಕುಸಿತವಾಗಿದೆ. ಭಾರೀ ಪ್ರಮಾಣದಲ್ಲಿ ಮಣ್ಣು...

ದಟ್ಟಾರಣ್ಯದಲ್ಲಿ ಭೀಕರ ಸ್ಫೋಟ- 40 ಎಕರೆಯಷ್ಟು ಅರಣ್ಯ ಪ್ರದೇಶ ನೀರಿನಲ್ಲಿ ಕೊಚ್ಚಿ ಹೋಯ್ತು!

1 year ago

ಮಂಗಳೂರು: ಕೊಡಗಿನ ಗಡಿಭಾಗ ಜೋಡುಪಾಲ ದುರಂತದ ಮಾದರಿಯಲ್ಲೇ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಟ್ಟಕಡೆಯ ಗ್ರಾಮವಾಗಿರುವ ಕಲ್ಮಕಾರಿನ ಬಳಿಯಿರುವ ಕಡಮಕಲ್ ಎಸ್ಟೇಟ್ ವ್ಯಾಪ್ತಿಯಲ್ಲಿ ಬೃಹತ್ ಬೆಟ್ಟ ಕುಸಿದು ಅವಾಂತರ ಸೃಷ್ಟಿಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೃಹತ್ ಬೆಟ್ಟ ಕುಸಿದ ಪರಿಣಾಮ ಎಸ್ಟೇಟ್...

ಕುದುರೆಮುಖ-ಮಂಗಳೂರು ಸಂಚಾರ ಆರಂಭ

1 year ago

ಚಿಕ್ಕಮಗಳೂರು: ರಸ್ತೆ ಮೇಲೆ ಗುಡ್ಡ ಕುಸಿದ ಕಾರಣದಿಂದ ಬೆಳಗ್ಗಿನಿಂದಲೂ ಸಂಚಾರ ಬಂದ್ ಆಗಿದ್ದ ಮಗಳೂರು-ಕುದುರೆಮುಖ ನಡುವಿನ ಸಂಚಾರ ಆರಂಭವಾಗಿದ್ದು, ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮಳೆಯ ಆರ್ಭಟಕ್ಕೆ ರಾಜ್ಯ ಹೆದ್ದಾರಿ 66ರಲ್ಲಿ ನಾಲ್ಕು ಕಡೆ ರಸ್ತೆ ಮೇಲೆ ಮಣ್ಣು ಕುಸಿದಿತ್ತು, ಪರಿಣಾಮ...