Thursday, 19th July 2018

Recent News

2 months ago

ವಿಶೇಷ ಹಾಡಿನ ಮೂಲಕ ಮೋದಿಯನ್ನು ಸ್ವಾಗತಿಸಿದ ಇಂಡೋನೇಷ್ಯಾ ಗಾಯಕಿ-ವಿಡಿಯೋ ನೋಡಿ

ಜಕಾರ್ತ: ಪ್ರಧಾನ ಮಂತ್ರಿ ಬುಧವಾರ ಇಂಡೋನೇಷ್ಯಾಗೆ ಭೇಟಿ ನೀಡಿದ್ರು. ಈ ವೇಳೆ ಇಂಡೋನೇಷ್ಯಾದ ಗಾಯಕಿ ಪ್ರಸಿದ್ಧ ಹಿಂದಿ ಹಾಡು “ಸಾಬರಮತಿ ಕೆ ಸಂತ್ ತುನೆ ಕರ್ ದಿಯಾ ಕಮಾಲ್” ಹಾಡುವ ಮೂಲಕ ಸ್ವಾಗತಿಸಿದ್ದಾರೆ. ಇಂಡೋನೇಷ್ಯಾ ಪ್ರಧಾನಿ ಜೋಕೋ ವಿಡೋಡೋ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಗಾಯಕಿ ಫ್ರೈಡಾ ಲೂಸಿಯಾನಾ ಹಿಂದಿ ಹಾಡನ್ನು ತಮ್ಮದೇ ಶೈಲಿಯಲ್ಲಿ ಹಾಡುವ ಮೂಲಕ ಗಮನ ಸೆಳೆದ್ರು. A wonderful rendition of 'Sabarmati Ke Sant Tune Kar Diya Kamal' sung […]

3 months ago

ಸ್ಯಾಂಡಲ್‌ವುಡ್‌ನಲ್ಲಿ ಸುಹಾನ ಸೈಯದ್ ಪ್ರಯಾಣ ಆರಂಭ!

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿದ ಎಷ್ಟೋ ಸ್ಪರ್ಧಿಗಳು ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಆದರೆ ಈಗ ಸುಹಾನ ಸೈಯದ್ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಗಾಯಕಿಯಾಗಿ ಮಿಂಚಲು ತಯಾರಿದ್ದಾರೆ. ಸುಹಾನ ಸೈಯದ್ ಗೆ ‘ಸ್ಟೇಟ್‍ಮೆಂಟ್ 8\11’ ಚಿತ್ರದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಇದೊಂದು ದೇಶಭಕ್ತಿ ಹಾಡಗಿದ್ದು, ‘ನರನಾಡಿ ನುಡಿಯುತ್ತೆ ಹಿಂದುಸ್ತಾನ್’ ಎಂಬ ಹಾಡಿಗೆ ತಮ್ಮ ಧ್ವನಿಯನ್ನು...

ಗಾಯಕಿ ಮೇಲೆ 6 ಬಾರಿ ಗುಂಡು ಹಾರಿಸಿ ಹತ್ಯೆ

9 months ago

ಚಂಡೀಗಢ: ಹರಿಯಾಣದ ಗಾಯಕಿಯೊಬ್ಬರು ಪಾಣಿಪತ್‍ನಿಂದ ದೆಹಲಿಗೆ ಬರುವ ವೇಳೆ ಆಕೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 22 ವರ್ಷದ ಹರ್ಷಿತಾ ದಹಿಯಾ ಗುಂಡಿನ ದಾಳಿಗೆ ಬಲಿಯಾದ ಗಾಯಕಿ. ಹರ್ಷಿತಾ ಮೇಲೆ 6 ಬಾರಿ ಕತ್ತಿಗೆ ಹಾಗೂ ಹಣೆಗೆ...

5 ಗಂಟೆಗಳಲ್ಲಿ 67 ಹಾಡುಗಳನ್ನ ವೀಣೆಯಲ್ಲಿ ನುಡಿಸಿ ವಿಶ್ವ ದಾಖಲೆ ನಿರ್ಮಿಸಿದ ಅಂಧ ಗಾಯಕಿ

1 year ago

ಕೊಚ್ಚಿ: 5 ಗಂಟೆಗಳ ಕಾಲ ಸತತವಾಗಿ ವೀಣೆಯಲ್ಲಿ 67 ಹಾಡುಗಳನ್ನ ನುಡಿಸುವ ಮೂಲಕ ದಕ್ಷಿಣದ ಪ್ರಸಿದ್ಧ ಗಾಯಕಿ ವೈಕೋಮ್ ವಿಜಯಲಕ್ಷ್ಮೀ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಭಾನುವಾರದಂದು ಕೊಚ್ಚಿಯಲ್ಲಿ ನಡೆದ ಸಂಗೀತ ಗೋಷ್ಠಿಯಲ್ಲಿ ದೃಷ್ಟಿಹೀನರಾದ ವಿಜಯಲಕ್ಷ್ಮೀ, ಈ ಹಿಂದೆ ನಿರ್ಮಿಸಲಾಗಿದ್ದ 51 ಹಾಡಿನ...