ಒಬ್ರು ರಿಮೋಟ್‍ನಿಂದ ಚಲಿಸುವವರು, ಮತ್ತೊಬ್ಬರು ಕುಂಕುಮ ಕಂಡ್ರೆ ಭಯ ಪಡುವವರು: ಸ್ಮೃತಿ ಇರಾನಿ
ಗದಗ: ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರಕ್ಕೆ ಇದ್ದ ಸ್ಥಿತಿಯೇ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೂ ಬಂದಿದೆ. ಇಲ್ಲಿ…
ಬೆಂಕಿ ನರ್ತನಕ್ಕೆ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಕಣ್ಣೀರು
ಗದಗ: ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಆದರೆ ಮದುವೆ ಸಂಭ್ರಮದ ಮನೆಯಲ್ಲಿ ಬೆಂಕಿ ನರ್ತನಕ್ಕೆ ಇಡೀ…
3 ಗುಂಡು ಹೊಕ್ಕಿದ್ರೂ ಎದೆಗುಂದದ ಯೋಧ – ಗಾಯ ಮಾಸುವ ಮುನ್ನವೇ ಗನ್ ಹಿಡಿದ ಧೀರ
ಗದಗ: ಬರೋಬ್ಬರಿ 3 ಗುಂಡು ದೇಹ ಹೊಕ್ಕಿ, 17 ದಿನ ಕೋಮಾಕ್ಕೆ ಜಾರಿದ ಯೋಧರೊಬ್ಬರು ಇದೀಗ…
24 ಗಂಟೆನೂ ಬಾರ್ ಓಪನ್- ರಾಜಾರೋಷವಾಗಿ ನಡೀತಿದೆ ಅಕ್ರಮ ಎಣ್ಣೆ ದಂಧೆ
ಗದಗ: ಇಲ್ಲಿ ಎಣ್ಣೆ ಅಂಗಡಿಗಳದ್ದೇ ಕಾರುಬಾರು. ನಗರದಲ್ಲಿ ಸುಮಾರು 50ಕ್ಕೂ ಅಧಿಕ ಬಾರ್ & ರೆಸ್ಟೊರೆಂಟ್‍ಗಳಿದ್ದು,…
12 ವರ್ಷ ಭಾರತಾಂಬೆ ಸೇವೆ – ಈಗ ಭೂತಾಯಿ ಸೇವೆಯಲ್ಲಿ ತೃಪ್ತಿ ಕಾಣ್ತಿದ್ದಾರೆ ಮಾಜಿ ಸೈನಿಕ
ಗದಗ: 17 ವರ್ಷಗಳ ಕಾಲ ಭಾರತಾಂಬೆ ಸೇವೆಮಾಡಿ ಈಗ ಭೂತಾಯಿ ಸೇವೆ ಮಾಡುವ ಮೂಲಕ ನಿವೃತ್ತ…
ಅಪರಾಧಿಗಳಿಗೆ ಸಿಂಹ ಸ್ವಪ್ನವಾಗಿದ್ದ ಶ್ವಾನದಳದ ರಮ್ಯಾ ನಿಧನ – ಕಂಬನಿ ಮಿಡಿದ ಪೊಲೀಸ್ ಪಡೆ
ಗದಗ: ಕಳ್ಳರು ಹಾಗೂ ಹಂತಕರ ಪಾಲಿಗೆ ಸಿಂಹ ಸ್ವಪ್ನವಾಗಿ, ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರಿಗೆ ಸಹಕಾರ…
ಡಿವೈಡರ್ಗೆ ಕಾರ್ ಡಿಕ್ಕಿ- ಸ್ಥಳದಲ್ಲಿ ಇಬ್ಬರ ಸಾವು
ದಾವಣಗೆರೆ: ರೋಡ್ ಡಿವೈಡರ್ ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು…
ವೃದ್ಧೆ ಸೇರಿ 5 ಕುರಿಗಳು ಸಜೀವ ದಹನ
ಗದಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ತೋಟದ ಗುಡಿಸಲು ಮನೆಗೆ ಬೆಂಕಿ ತಗುಲಿ, ವೃದ್ಧೆ ಹಾಗೂ 5…
ವಿದ್ಯಾರ್ಥಿಗಳ ಪರದಾಟ ನೋಡಲಾಗದೇ ಪೊಲೀಸ್ ವಾಹನದಲ್ಲೇ ಪ್ರಯಾಣ – ಮಾನವೀಯತೆ ಮೆರೆದ ಗದಗ ಪೊಲೀಸ್ರು
ಗದಗ: ಭಾರತ್ ಬಂದ್ ಹಿನ್ನೆಲೆಯಲ್ಲಿ ವಾಹನಗಳಿಲ್ಲದೆ ಪರದಾಡುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ತಮ್ಮ ವಾಹನದಲ್ಲೇ ಕಾಲೇಜಿಗೆ ಕಳುಹಿಸುವ…
ಬಸ್‍ಗಳಿಲ್ಲದೆ ಅಂತ್ಯಕ್ರಿಯೆಗೆ ಹೊರಟ ಮಹಿಳೆಯರು ಕಂಗಾಲು..!
ಗದಗ: 2ನೇ ದಿನದ ಭಾರತ್ ಬಂದ್ ಹಿನ್ನೆಲೆಯಿಂದಾಗಿ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು,…