Sunday, 22nd September 2019

Recent News

2 weeks ago

ಒಂದೇ ಮನೆಯಲ್ಲಿ ಬರೋಬ್ಬರಿ 601 ಗಣಪನ ಪ್ರತಿಷ್ಠಾಪನೆ

ಧಾರವಾಡ: ಜಿಲ್ಲೆಯ ಗಾಂಧಿನಗರದಲ್ಲಿ ಕುಟುಂಬವೊಂದು ಬರೋಬ್ಬರಿ 601 ಗಣೇಶನನ್ನು ಪ್ರತಿಷ್ಠಾಪನೆ ಮಾಡಿದೆ. ನಾಗರತ್ನ ನಾಗೇಶ ತಲೇಕರ್ ಎಂಬವರ ಮನೆಯಲ್ಲಿ ಕಳೆದ 40 ವರ್ಷಗಳಿಂದ ಗಣಪನನ್ನು ಇಡಲಾಗುತ್ತಿದೆ. ಪ್ರತಿ ವರ್ಷ ಗಣಪನ ಸಂಖ್ಯೆ ಹೆಚ್ಚಾಗುತ್ತೆ. ಈ ವರ್ಷ ಇವರ ಮನೆಯಲ್ಲಿ 601 ಗಣಪನ ಮೂರ್ತಿಗಳು ಇವೆ. 1980ರಿಂದ ಇಲ್ಲಿವರೆಗೆ ಅವರು ಗಣಪನನ್ನು ಇಡುತ್ತಾ ಬಂದಿದ್ದು, ಮೈಸೂರಿನ ತ್ಯಾಗರಾಜ್ ಸರ್ಕಲ್‍ನಲ್ಲಿ 100 ಗಣೇಶನನ್ನು ಇಟ್ಟಿರುವುದನ್ನು ನೋಡಿ ಪ್ರೇರಣೆಯಿಂದ ಇವರು ಇಡುತ್ತಿದ್ದಾರೆ. ಮೊಟ್ಟ ಮೊದಲಿಗೆ ಇವರು 21 ಗಣೇಶನನ್ನು ಇಟ್ಟಿದ್ದಾರೆ. ನಂತರ […]

2 weeks ago

ರಾಮ್-ರಹೀಮ್ ಗಣೇಶ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ರಾಯಚೂರು ಯುವಕರು

ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ಯುವಕರು ರಾಮ್ ರಹೀಮ್ ಗಣೇಶನನ್ನ ಪ್ರತಿಷ್ಠಾಪಿಸಿ, ಗಣೇಶ ಉತ್ಸವದಲ್ಲಿ ಭಾವೈಕ್ಯತೆ ಮೆರೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಪಟ್ಟಣ ರಾಮ್ ರಹೀಮ್ ಯುವಕ ಮಂಡಳಿಯ ಹಿಂದೂ, ಮುಸ್ಲಿಂ ಯುವಕರು ಕಳೆದ ಮೂರು ವರ್ಷಗಳಿಂದ ಭಾವೈಕತೆಯ ಗಣೇಶನನ್ನು ಗಣಪತಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸುತ್ತಾ ಬಂದಿದ್ದಾರೆ. ಈ ಸಮಿತಿಯಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೊದಲ...

9 ಸಾವಿರ ತೆಂಗಿನಕಾಯಿ, 15 ಟನ್ ತರಕಾರಿಯಿಂದ ಉದ್ಭವಿಸಿದ ಗಣಪ

3 weeks ago

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸಂಪೂರ್ಣ ಪರಿಸರ ಸ್ನೇಹಿ ಗಣಪನ್ನು ನಿರ್ಮಾಣ ಮಾಡಲಾಗಿದೆ. ಪುಟ್ಟೇನಹಳ್ಳಿಯಲ್ಲಿನ ‘ಕೋಕೋನಟ್ ಗಣೇಶ’ ಸದ್ಯ ಎಲ್ಲರ ಮನ ಗೆದ್ದಿದ್ದಾನೆ. ಪುಟ್ಟೇನಹಳ್ಳಿಯಲ್ಲಿ ಸಂಪೂರ್ಣವಾಗಿ ಸಾವಿರಾರು ತೆಂಗಿನಕಾಯಿ, ಎಳನೀರು ಹಾಗೂ ಟನ್‍ಗಟ್ಟಲೆ ತರಕಾರಿಗಳನ್ನು ಬಳಸಿ ಪರಿಸರ ಸ್ನೇಹಿ...

ನಗರದ ಹಲವು ಕೆರೆಗಳಲ್ಲಿ ಕಲ್ಯಾಣಿ ವ್ಯವಸ್ಥೆ -ಪಿಓಪಿ ಗಣೇಶ ಬಂದ್ರೆ ವಿಸರ್ಜನೆಗೆ ಅವಕಾಶ ಇಲ್ಲ

3 weeks ago

ಬೆಂಗಳೂರು: ರಾಜ್ಯಾದ್ಯಂತ ಗೌರಿ- ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಗಳಲ್ಲಿ ಭಾನುವಾರ ಗಣಪತಿ ಮೂರ್ತಿ, ಹೂ-ಹಣ್ಣಿನ ಖರೀದಿ ಜೋರಾಗಿದ್ದು, ಇಂದು ಮುಂಜಾನೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಗಣೇಶ ಮೂರ್ತಿ ವಿಸರ್ಜನೆಗಾಗಿ ಬಿಬಿಎಂಪಿ ವತಿಯಿಂದ ನಗರದ ಹಲವು ಕೆರೆಗಳಲ್ಲಿ ಕಲ್ಯಾಣಿ...

ಗಣೇಶ ಹಬ್ಬಕ್ಕೆ ಫಟಾಫಟ್ ಮಾಡಿ ಚೂರ್ಮಾ ಲಡ್ಡು

3 weeks ago

ಎಲ್ಲರ ಮನೆಗಳಲ್ಲಿ ಗಣೇಶ ಹಬ್ಬಕ್ಕೆ ಭರ್ಜರಿ ನಡೆಯುತ್ತಿರುತ್ತದೆ. ಅದರಲ್ಲೂ ಮಹಿಳೆಯರಿಗೆ ಪ್ರಸಾದಕ್ಕೆ ಏನು ಮಾಡಬೇಕು ಗೊಂದಲದಲ್ಲಿಯೇ ಮುಳುಗಿರುತ್ತಾರೆ. ಸಾಮಾನ್ಯವಾಗಿ ಗಣೇಶನ ಹಬ್ಬಕ್ಕೆ ಮೋದಕ, ಸಿಹಿ ಕಡಬು ಮಾಡುತ್ತಾರೆ. ಈ ವರ್ಷ ಸ್ವಲ್ಪ ವಿಭಿನ್ನವಾಗಿ ಚೂರ್ಮಾ ಲಡ್ಡು ಮಾಡಿ. ಚೂರ್ಮಾ ಲಡ್ಡು ಮಾಡುವ...

ವಿನಾಯಕನಿಗೆ ವಿಘ್ನ ತಂದ ಪ್ರವಾಹ: ಹಬ್ಬವನ್ನೇ ಮುಂದೂಡಿದ ಸಂತ್ರಸ್ತರು!

3 weeks ago

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ತಂದ ತೊಂದರೆ ಈಗ ವಿಘ್ನ ನಿವಾರಕ ಗಣಪತಿಗೂ ತಟ್ಟಿದ್ದು, ನೆರೆ ಸಂತ್ರಸ್ತರು ಹಬ್ಬವನ್ನೇ ಮುಂದೂಡಿದ್ದಾರೆ. ಗಣೇಶ ಚತುರ್ಥಿ ಬಂತೆಂದರೇ ಇಡೀ ಜಿಲ್ಲೆಯ ಊರು ಕೇರಿಗಳಲ್ಲಿ ವಿಧ ವಿಧವಾದ ಗಜಮುಖನ ದರ್ಶನ ಸಡಗರ ತುಂಬಿ ತುಳುಕುತಿತ್ತು....

ಬೆಂಗ್ಳೂರಲ್ಲಿ ರೆಂಟ್ ಗಣೇಶನಿಗೆ ಫುಲ್ ಡಿಮ್ಯಾಂಡ್

3 weeks ago

ಬೆಂಗಳೂರು: ಮನೆ, ಟ್ಯಾಕ್ಸಿ, ಸೈಕಲ್, ಬೈಕ್ ಬಾಡಿಗೆಗೆ ಸಿಗೋದು ಕಾಮನ್. ಆದರೆ ದೇವರ ಮೂರ್ತಿಗಳು ಬಾಡಿಗೆಗೆ ಸಿಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಗಣೇಶನ ಟ್ರೆಂಡ್ ಸ್ಟಾರ್ಟ್ ಆಗಿದೆ. ಈಗಾಗಲೇ ಗಣೇಶ ಹಬ್ಬಕ್ಕೆ ಕೌಂಟ್ ಡೌನ್ ಶುರು ಆಗಿದೆ. ಎಲ್ಲೆಡೆ ಸಿದ್ಧತೆ...

ಮಂಡ್ಯದಲ್ಲಿ ಜೋಡೆತ್ತು ಗಣಪ-ಲೋಕ ಸಮರದ ಡೈಲಾಗ್‍ಗಳೇ ಮೂರ್ತಿ ಥೀಮ್

3 months ago

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಹೆಚ್ಚು ಪ್ರಖ್ಯಾತಿ ಗಳಿಸಿದ್ದು ನಟ ದರ್ಶನ್ ಹೇಳಿದ್ದ ಜೋಡೆತ್ತು ಎಂಬ ಮಾತು. ನಾವು ಚುನಾವಣೆಯಲ್ಲಿ ಜೋಡೆತ್ತಿನಂತೆ ದುಡಿಯುತ್ತೇವೆ ಎಂಬ ಅವರ ಹೇಳಿಕೆ ಸಾಕಷ್ಟು ವಾದ-ವಿವಾದವನ್ನ ಹುಟ್ಟುಹಾಕಿತ್ತು. ದರ್ಶನ್ ಅವರ ಈ ಮಾತಿಗೆ ಕೌಂಟರ್ ನೀಡಿದ್ದ ಸಿಎಂ...