Wednesday, 13th November 2019

Recent News

2 years ago

ರಾತ್ರಿ ಮದ್ವೆಗೆ ತೆರಳಿದ್ದ ಅಪ್ಪ-ಅಮ್ಮ ವಾಪಸ್ಸಾಗುವಾಗ ಮಕ್ಕಳಿಬ್ಬರ ದುರ್ಮರಣ!

ನವದೆಹಲಿ: ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಮದುವೆಗೆ ಹೋಗಿ ಹಿಂದಿರುಗುವಾಗ ಇಬ್ಬರು ಮಕ್ಕಳು ದುರ್ಮರಣಕ್ಕೀಡಾದ ಆಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಈ ಘಟನೆ ದೆಹಲಿಯ ಆದರ್ಶನಗರದಲ್ಲಿ ಶುಕ್ರವಾರ ರಾತ್ರಿ ನಡದಿದ್ದು, ಮೃತ ದುರ್ದೈವಿ ಮಕ್ಕಳನ್ನು ಅಕ್ಷರಾ(9) ಮತ್ತು ಸಾರ್ಥಕ್(7) ಎಂದು ಗುರುತಿಸಲಾಗಿದೆ. ಘಟನೆ ವಿವರ: ವಿನೀತ್ ಗಾರ್ಗ್ ತನ್ನ ಮಕ್ಕಳಿಬ್ಬರನ್ನು ಅಜ್ಜಿ ಜೊತೆ ಬಿಟ್ಟು ಪತ್ನಿ ಜೊತೆ ಆಲಿಪುರದಲ್ಲಿರೋ ಮದುವೆ ಸಮಾರಂಭಕ್ಕೆ ತೆರಳಿದ್ದಾರೆ. ಇತ್ತ ನೆರೆಮನೆಯವರು ಅಜ್ಜಿ ಹಾಗೂ ಮಕ್ಕಳಿದ್ದ ಎರಡನೇ ಮಹಡಿಯಲ್ಲಿ ಹೊಗೆಯಾಗುತ್ತಿರುವುದನ್ನು ಗಮನಿಸಿದ್ದು, ಮೂರನೇ ಮಹಡಿಯಲ್ಲಿದ್ದ […]

2 years ago

ರಾತ್ರಿ ಹುಟ್ಟಿದ ಮಗು ರಾತ್ರಿಯೇ ಕಳವು- ತಾಯಿ ಜೊತೆ ಮಲಗಿದ್ದ ಗಂಡು ಶಿಶುವನ್ನು ಕದ್ದೊಯ್ದರು!

ಕೋಲಾರ: ರಾತ್ರಿ ಹುಟ್ಟಿದ ಗಂಡು ಮಗುವೊಂದನ್ನು ಮಹಿಳೆಯೊಬ್ಬಳು ಕಳ್ಳತನ ಮಾಡಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ನಡೆದಿದೆ. ಚಲ್ದೀಗಾನಹಳ್ಳಿ ನಿವಾಸಿ ರವಿ ಹಾಗೂ ಮಾಲಾ ದಂಪತಿಗೆ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಗಂಡು ಮಗುವಿನ ಜನನವಾಗಿತ್ತು. ಆದ್ರೆ ತಡರಾತ್ರಿ 1 ಗಂಟೆಯ ವೇಳೆ ತಾಯಿ ಮಡಿಲಲ್ಲಿ ಇದ್ದ ಶಿಶುವನ್ನು ಇಬ್ಬರು...