Sunday, 23rd February 2020

Recent News

2 months ago

ಬಾಯಿಗೆ ಬಟ್ಟೆ ತುರುಕಿ ಒಂಟಿ ಮಹಿಳೆಯ ಭೀಕರ ಕೊಲೆ

ಚಿಕ್ಕಬಳ್ಳಾಪುರ: ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರೋ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಗ್ಗಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 50 ವರ್ಷದ ರತ್ನಮ್ಮ ಮೃತ ಮಹಿಳೆ. ಪತಿಯ ಅಕಾಲಿಕ ಮರಣದ ನಂತರ ಮಕ್ಕಳೆಲ್ಲ ತಾತನ ಮನೆ ಸೇರಿಕೊಂಡಿದ್ರೆ, ಈಕೆ ಮಾತ್ರ ಗಂಡನ ಮನೆ ಮತ್ತು ಊರು ಬಿಟ್ಟು ಬರಲ್ಲ ಎಂದು ಗಂಡನ ಹಳೆ ಮನೆಯಲ್ಲಿ ಸ್ವಾವಲಂಬಿಯಾಗಿ ಒಬ್ಬರೆ ವಾಸವಾಗಿದ್ದರು. ಒಂಟಿಯಾಗಿದ್ದ ರತ್ನಮ್ಮ ಕಳೆದ ಎರಡು ದಿನಗಳಿಂದ ಮಕ್ಕಳ […]

3 months ago

ನೇಣು ಬಿಗಿದುಕೊಂಡು ಟೆಕ್ಕಿ ಪತ್ನಿ ಆತ್ಮಹತ್ಯೆ

ಬೆಂಗಳೂರು: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯ ರಾಜಾಜಿನಗರದ ಪ್ರಶಾಂತ್ ನಗರದಲ್ಲಿ ಗುರುವಾರ ಸಂಜೆ ನಡೆದಿದೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯನ್ನು ಆಶಾ (30) ಎಂದು ಗುರುತಿಸಲಾಗಿದೆ. 15 ವರ್ಷಗಳ ಹಿಂದೆ ಆಶಾಳಿಗೆ ಸತ್ಯನಾರಾಯಣ ಎಂಬಾತನ ಜೊತೆ ವಿವಾಹವಾಗಿತ್ತು. ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಸತ್ಯನಾರಾಯಣ, ತನ್ನ ಪತ್ನಿ ಜೊತೆ ಯುಎಸ್‍ಎನಲ್ಲಿ...

ಅಂತರ್ಜಾತಿ ವಿವಾಹವಾಗಿದ್ದ ಮಗಳನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ತಾಯಿ

9 months ago

ಪುಣೆ: ಅಂತರ್ಜಾತಿ ವಿವಾಹವಾಗಿದ್ದ 19 ವರ್ಷದ ಮಗಳನ್ನು ತಾಯಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಮಂಗಳವಾರ ನಡೆದಿದೆ. ಬಾರಾಮತಿ ನಗರದ ಪ್ರಗತಿನಗರದಲ್ಲಿ 34 ವರ್ಷದ ಸಂಜೀವಿನಿ ಬೊಭೇತೆ ತನ್ನ ಮಗಳಾದ ಋತುಜಾಳನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾಳೆ....

ಗೋಣಿ ಚೀಲದಲ್ಲಿ ರುಂಡ – ಕೊಲೆಯಾದ ಮಂಗ್ಳೂರು ಮಹಿಳೆಯ ಗುರುತು ಪತ್ತೆ

10 months ago

ಮಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಅಪರಿಚಿತ ಮಹಿಳೆಯ ಕೊಲೆಗೈದು ದೇಹವನ್ನು ತುಂಡರಿಸಿ ನಗರದ ಎರಡು ಕಡೆ ಎಸೆದು ಹೋಗಲಾಗಿತ್ತು. ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕದ್ರಿ ಪಾರ್ಕ್ ಬಳಿ ಎಸೆದು ಹೋಗಿದ್ದ ಗೋಣಿಚೀಲದಲ್ಲಿ ಮಹಿಳೆಯ ರುಂಡ ಪತ್ತೆಯಾಗಿದ್ದರೆ, ಮಂಗಳಾದೇವಿಯ ನಂದಿಗುಡ್ಡದ ಬಳಿ ಸಿಕ್ಕಿದ ಗೋಣಿಚೀಲದಲ್ಲಿ...

ನಾಲ್ಕು ದಿನದ ಹಸುಗೂಸಿನೊಂದಿಗೆ ಬಾಣಂತಿ ಬೀದಿಪಾಲು

1 year ago

ಚಿತ್ರದುರ್ಗ: ಗಂಡನ ಮನೆಯವರ ಕಾಟಕ್ಕೆ ಬಾಣಂತಿ ಹಾಗೂ ನಾಲ್ಕು ದಿನದ ಹಸುಗೂಸು ಬೀದಿಪಾಲಾಗಿರುವ ಅಮಾನವೀಯ ಘಟನೆ ಕೋಟೆನಾಡಿನಲ್ಲಿ ಬೆಳಕಿಗೆ ಬಂದಿದೆ. ನೆಲಗೇತನಹಟ್ಟಿ ನಿವಾಸಿ ಶಾರದಮ್ಮ ಎಂಬ ಮಹಿಳೆ ತನ್ನ ಪುಟ್ಟ ಕಂದಮ್ಮ ಜೊತೆ ಕಂಗಾಲಾಗಿ ಬೀದಿಯಲ್ಲಿ ನಿಂತಿದ್ದಾರೆ. ಕುಟುಂಬದ ವಿರೋಧದ ನಡುವೇ...

`15 ದಿನ ಮೊದಲ ಪತಿಯ ಜೊತೆ 15 ದಿನ ಎರಡನೆಯ ಪತಿ ಜೊತೆ ಸಂಸಾರ ಮಾಡು’

1 year ago

– ಉತ್ತರ ಪ್ರದೇಶ ಪಂಚಾಯತ್ ನಿಂದ ವಿಚಿತ್ರ ಆದೇಶ ಲಕ್ನೋ: 15 ದಿನ ಮೊದಲ ಪತಿಯ ಜೊತೆ ಇನ್ನುಳಿದ 15 ದಿನ ಎರಡನೆಯ ಪತಿ ಜೊತೆ ಸಂಸಾರ ಮಾಡು ಎಂದು ವಿಚಿತ್ರವಾದ ತೀರ್ಪನ್ನ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪಂಚಾಯತ್ ನೀಡಿದೆ....

ಪತಿ ಬ್ರಾಹ್ಮಣನಲ್ಲ: ಪತ್ನಿಯಿಂದ ದೂರು, ಎಫ್‍ಐಆರ್ ದಾಖಲು

1 year ago

ಗಾಂಧಿನಗರ: ಬ್ರಾಹ್ಮಣನೆಂದು ನಂಬಿಸಿ ಮದುವೆಯಾದ ಗಂಡನ ವಿರುದ್ಧ ಗುಜರಾತಿನ ಮೆಹ್ಸಾನದಲ್ಲಿ ಪತ್ನಿ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ. 23 ವರ್ಷದ ಏಕ್ತಾ ಪಟೇಲ್ ತನ್ನ ಪತಿ ಯಶ್ ಖಾಮರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಪತಿ ಯಶ್, ಏಕ್ತಾರನ್ನ ನಾನು...