Thursday, 22nd August 2019

7 months ago

ಆನ್‌ಫೀಲ್ಡ್‌ ನಲ್ಲೇ ಖಲೀಲ್ ಅಹ್ಮದ್ ವಿರುದ್ಧ ಗರಂ ಆದ ಧೋನಿ – ವೈರಲ್ ವಿಡಿಯೋ

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಾಳ್ಮೆ ಕಳೆದು ಕೊಂಡು ಯುವ ಆಟಗಾರ ಖಲೀಲ್ ಅಹ್ಮದ್ ವಿರುದ್ಧ ಕೋಪಗೊಂಡಿರುವ ಘಟನೆ ನಡೆದಿದೆ. ಅಡಿಲೇಡ್ ಏಕದಿನ ಪಂದ್ಯದ ಅಂತಿಮ ಹಂತದ ಓವರ್ ವೇಳೆ ತಂಡದ ರನ್ ಗಳಿಸುವ ಒತ್ತಡದಲ್ಲಿತ್ತು. ಈ ಹಂತದಲ್ಲಿ ಬೌಂಡರಿ, ಸಿಕ್ಸರ್ ಸಿಡಿಸುವ ಪ್ರಯತ್ನ ನಡೆಸದ ಧೋನಿ, ತಮ್ಮ ಅನುಭವಿ ಆಟದ ಮೂಲಕ ಪ್ರತಿ ಎಸೆತದಲ್ಲಿ 2, 3 ರನ್ ಗಳಿಸಿ ತಂಡವನ್ನು ಗೆಲುವಿನ […]

12 months ago

ನನ್ನ ವೃತ್ತಿ ಜೀವನವನ್ನು ಬದಲಿಸಿದ್ದು ರಾಹುಲ್ ದ್ರಾವಿಡ್ – ಖಲೀಲ್ ಅಹ್ಮದ್

ಮುಂಬೈ: ಟೀಂ ಇಂಡಿಯಾ ಯುವ ಪ್ರತಿಭೆಗಳಿಗೆ ಯಶಸ್ವಿ ಮಾರ್ಗದರ್ಶನ ನೀಡಿರುವ ರಾಹುಲ್ ದ್ರಾವಿಡ್ ನನ್ನ ವೃತ್ತಿ ಜೀವನದ ಯಶಸ್ವಿ ಬದಲಾವಣೆಗೆ ಪ್ರಮುಖ ಕಾರಣ ಎಂದು ಯುವ ವೇಗಿ ಖಲೀಲ್ ಅಹ್ಮದ್ ತಿಳಿಸಿದ್ದಾರೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಆಯ್ಕೆ ಆಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಖಲೀಲ್, ನನಗೆ ಮೊದಲ ಬಾರಿ ಈ ಸುದ್ದಿ ಕೇಳಿದ ತಕ್ಷಣ ಹೆಚ್ಚಿನ...