Tuesday, 15th October 2019

Recent News

5 months ago

ಸಿಬ್ಬಂದಿಯನ್ನು ಯಾಮಾರಿಸಿ ಕ್ಯಾಶ್ ವ್ಯಾನ್‍ನಿಂದಲೇ ಬರೋಬ್ಬರಿ 58 ಲಕ್ಷ ರೂ. ದೋಚಿದ್ರು!

ಹೈದರಾಬಾದ್: ಎಟಿಎಂಗೆ ಹಾಕಲು ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಬರೋಬ್ಬರಿ 58 ಲಕ್ಷ ರೂ. ಹಣವನ್ನು ಖದೀಮರ ಗುಂಪೊಂದು ಬ್ಯಾಂಕ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಗಮನವನ್ನು ಬೇರೆಡೆಗೆ ತಿರುಗಿಸಿ ದರೋಡೆ ಮಾಡಿದೆ. ಭದ್ರತಾ ಸಿಬ್ಬಂದಿ ಮತ್ತು ಬ್ಯಾಂಕಿನ ಸಿಬ್ಬಂದಿಗಳ ಗಮನವನ್ನು ತಿರುಗಿಸುವ ಮೂಲಕ ಸುಮಾರು 58 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ. ಮಂಗಳವಾರ ವನಸ್ಥಳಿಪುರಂ ಪ್ರದೇಶದಲ್ಲಿನ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಹಣವನ್ನು ತುಂಬಲು ಬ್ಯಾಂಕ್ ಸಿಬ್ಬಂದಿ ಹೋಗುತ್ತಿದ್ದರು. ಈ ವೇಳೆ ಚಾಲಾಕಿ ಖದೀಮರು ತಮ್ಮ ಕೈಚಳಕ ತೋರಿದ್ದಾರೆ. ವಾಹನದ […]

9 months ago

ಪ್ರಧಾನಿ ಮೋದಿ ಹೆಸರಲ್ಲಿ ಬಡ ರೈತರಿಗೆ ಮೋಸ!

– ಮಾರ್ಯಾದೆಗೆ ಅಂಜಿ ದೂರು ನೀಡಲು ನಿರಾಕರಣೆ ಹಾಸನ: ಪ್ರಧಾನಿ ಮೋದಿಯವರ ಯೋಜನೆ ಇದು ಇದರಿಂದ ನಿಮಗೆ ಹಣ ಹಾಕುತ್ತೇವೆ ಎಂದು ರೈತರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಪದೇ ಪದೇ ರಾಜ್ಯದಲ್ಲಿ ಕೇಳಿ ಬರುತ್ತಿವೆ. ಹೌದು. ಹಣ ಹಾಕುವ ಆಮಿಷ ಒಡ್ಡಿ ಖದೀಮರ ಗ್ಯಾಂಗ್ ಒಂದು ಪ್ರಧಾನಿ ಮೋದಿ ಹೆಸರಲ್ಲೇ ಮುಗ್ಧರ ಖಾತೆಗೆ ಖನ್ನ ಹಾಕಿದೆ....