Friday, 20th July 2018

Recent News

6 months ago

ವಿಡಿಯೋ: ಕಾರ್ ಡಿಕ್ಕಿಯಾಗಿ ನದಿಗೆ ಬಿದ್ದ ಬಸ್- ಹೀರೋ ಥರ ಬಂದು ಪ್ರಯಾಣಿಕರನ್ನ ಪಾರು ಮಾಡಿದ ಕ್ರೇನ್ ಚಾಲಕ

ಬೀಜಿಂಗ್: ಅಪಘಾತವಾಗಿ ಬಸ್ಸೊಂದು ನದಿಗೆ ಬಿದ್ದ ನಂತರ ಅದೇ ರಸ್ತೆಯಲ್ಲಿದ್ದ ಕ್ರೇನ್ ಚಾಲಕ ಪ್ರಯಾಣಿಕರನ್ನ ಪಾರು ಮಾಡಿರೋ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಜನವರಿ 3ರಂದು ಜಿಯಾಂಗ್ಸು ಪ್ರಾಂತ್ಯದ ಚಾಂಗ್‍ಝೌನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮಾಧ್ಯಮವೊಂದು ಘಟನೆಯ ವಿಡಿಯೋವನ್ನ ಪೋಸ್ಟ್ ಮಾಡಿದೆ. ರಸ್ತೆಯಲ್ಲಿ ವೇಗವಾಗಿ ಬಂದ ಕಾರ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಹಾನಿಯಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಹೋಗಿದೆ. ಅತ್ತ ಬಸ್ […]

9 months ago

ಚಲಿಸುತ್ತಿದ್ದ ಆಡಿ ಕಾರ್ ಮೇಲೆ ಬಿದ್ದ ಕ್ರೇನ್- ಚಾಲಕನಿಗೇನಾಯ್ತು ಅಂತ ನೋಡಿದ್ರೆ ಅಚ್ಚರಿ ಪಡ್ತೀರ

ಬೀಜಿಂಗ್: ಸಾವಿನ ಕದ ತಟ್ಟಿ ವಾಪಸ್ ಬಂದ ಅನ್ನೋ ಮಾತಿಗೆ ಈ ಘಟನೆ ಸೂಕ್ತ ಉದಾಹರಣೆ ಎನ್ನಬಹುದು. ಚೀನಾದಲ್ಲಿ ವ್ಯಕ್ತಿಯೊಬ್ಬರು ಭಾರೀ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಾರ್ ಮೇಲೆ ಕ್ರೇನ್ ಬಿದ್ದರೂ ಸಾವಿನ ದವಡೆಯಿಂದ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಇಲ್ಲಿನ ಝೂಝೈ ಪ್ರಾಂತ್ಯದಲ್ಲಿ ಮಂಗಳವಾರದಂದು 29 ವರ್ಷದ ವ್ಯಕ್ತಿಯೊಬ್ಬರು ಆಡಿ ಕಾರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು....