Sunday, 17th November 2019

Recent News

2 months ago

ಅಚ್ಚರಿ ಮೂಡಿಸಿದ ಮೂರು ಕಾಲಿನ ಅಪರೂಪದ ಕೋಳಿ ಮರಿ

ಧಾರವಾಡ: ಕೋಳಿಗೆ ಎರಡು ಕಾಲು ಇರೋದು ಸರ್ವೇ ಸಾಮಾನ್ಯ. ಆದರೆ ಧಾರವಾಡದಲ್ಲಿ ಒಂದು ಕೋಳಿ ಮರಿಗೆ ಮೂರು ಕಾಲುಗಳಿದ್ದು, ಈ ಅಪರೂಪದ ಕೋಳಿಮರಿ ಎಲ್ಲರನ್ನು ಅಚ್ಚರಿಗೊಳಿಸಿದೆ. ಹೌದು, ಧಾರವಾಡ ಹೊರವಲಯದ ಆಂಜನೆಯನಗರದ ಬಳಿಯ ಕೋಳಿ ಫಾರ್ಮನಲ್ಲಿ ಈ ಕೋಳಿ ಮರಿ ಪತ್ತೆಯಾಗಿದೆ. ಕೋಳಿ ಫಾರ್ಮನ ಮಾಲೀಕ ಇಲ್ಮುದ್ದಿನ್ ಮೊರಬ ಈ ಅಪರೂಪ ಮರಿಯನ್ನು ಸಾಕುತ್ತಿದ್ದಾರೆ. ಎರಡು ಕಾಲುಗಳ ಜೊತೆ ಇನ್ನೊಂದು ಕಾಲು ಬೆನ್ನಿನ ಕೆಳ ಭಾಗದಲ್ಲಿದೆ. 15 ದಿನ ಈ ಮರಿಗೆ ಓಡಾಡಲು ಏನು ತೊಂದರೆ ಆಗಿರಲಿಲ್ಲ. […]

8 months ago

ಕೋಳಿಮರಿಯನ್ನು ರಕ್ಷಿಸಲು ಕೂಡಿಟ್ಟಿದ್ದ ಹಣವನ್ನು ಆಸ್ಪತ್ರೆಗೆ ತಂದ ಬಾಲಕನಿಗೆ ಪ್ರಶಸ್ತಿ

ಐಜ್ವಾಲ್: ಆಟವಾಡುವಾಗ ಕೋಳಿ ಮರಿ ಮೇಲೆ ಸೈಕಲ್ ಹರಿಸಿ ಬಳಿಕ ತನ್ನೊಂದಿಗೆ ಇದ್ದ ಹಣವನ್ನು ಆಸ್ಪತ್ರೆಗೆ ತೆಗೆದುಕೊಂಡು ಅದನ್ನು ರಕ್ಷಿಸಲು ಪ್ರಯತ್ನಪಟ್ಟ ಬಾಲಕನಿಗೆ ಶಾಲೆ ಮೆಚ್ಚುಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. 6 ವರ್ಷದ ಡೆರೆಕ್ ಸಿ ಲಾಲ್ಚಾನ್ಹಿಮಾ ಬಾಲಕನ ಕಾರ್ಯ ನೋಡಿ ಶಾಲಾ ಸಿಬ್ಬಂದಿ ಆತನಿಗೆ ಸನ್ಮಾನ ಮಾಡಿದ್ದಾರೆ. ಶಾಲಾ ಸಿಬ್ಬಂದಿ ಅವರು ಡೆರೆಕ್‍ಗೆ ಶಾಲು...